Lifestyle

ಕೈಗಳ ಅಂದ ಹೆಚ್ಚಿಸುವ ಉಗುರುಗಳ ರಕ್ಷಣೆ ಹೇಗೆ?
ಉದ್ದನೆಯ ಬೆರಳುಗಳಿಗೆ ಸುಂದರವಾದ ಉಗುರುಗಳು ಅಷ್ಟೇ ಶೋಭೆಯನ್ನು ತರುತ್ತವೆ. ಉಗುರು ಬೆಳೆಸಬೇಕೆಂದು ಎಲ್ಲರಿಗೂ ಆಸೆಯಿರುತ್ತದೆ. ಆದರೆ, ಅವುಗಳನ್ನು ಕಾಪಾಡಿಕೊಳ್ಳುವುದು ಅಷ್ಟೇ ಕಷ್ಟಕರವಾಗಿರುತ್ತದೆ. ಸಾಮಾನ್ಯವಾಗಿ ಪೆಡಿಕ್ಯೂರ್ ಹಾಗೂ ಮ್ಯಾನಿಕ್ಯುರ್ ಮಾಡಿಕೊಳ್ಳುವುದರಿಂದ...

ಒಳ್ಳೆಯ ಆಹಾರ, ಧ್ಯಾನ, ಜೀವನಶೈಲಿ, ಇವು ಉತ್ತಮ ಆರೋಗ್ಯದ ಗುಟ್ಟು!
ಇತ್ತೀಚಿನ ದಿನಗಳಲ್ಲಿನ ಆಹಾರ ಪದ್ಧತಿ ಹಾಗೂ ಆಧುನಿಕ ಶೈಲಿಗಳು ಜನರು ಅತೀ ವೇಗವಾಗಿ ರೋಗಗಳಿಗೆ ತುತ್ತಾಗುವಂತೆ ಮಾಡುತ್ತಿವೆ. ಪ್ರತಿನಿತ್ಯ ನಾವು ಸೇವನೆ ಮಾಡುವ ಆಹಾರಗಳು ತಾಜಾವಾಗಿರುವುದಿಲ್ಲ. ಬಹುತೇಕ ಮಂದಿ ಫಾಸ್ಟ್ ಫುಡ್ ಗಳ ಮೊರೆ ಹೋಗುತ್ತಾರೆ...

ತ್ವಚೆಯ ಆರೈಕೆಯಲ್ಲಿ ಟೋನರ್ ಮುಖ್ಯವೇಕೆ?... ನ್ಯಾಚುರಲ್ ಟೋನರ್ ಬಳಸಿ ಅಂದ ಹೆಚ್ಚಿಸಿಕೊಳ್ಳಿ
ತ್ವಚೆಯ ರಕ್ಷಣೆಯಲ್ಲಿ ಸ್ವಚ್ಛತೆ ಅತ್ಯಂತ ಮುಖ್ಯವಾದ್ದದು. ಸಾಕಷ್ಟು ಮಹಿಳೆಯರು ಮುಖದ ಸ್ವಚ್ಚತೆ ಕಾಪಾಡಲು ಫೇಸ್ ವಾಷ್ ಗಳನ್ನು ಬಳಿಸಿ ನಂತರ ಲೋಷನ್ ಹಚ್ಚಿಕೊಂಡರೆ ಸಾಕೆಂದು ತಿಳಿದಿರುತ್ತಾರೆ. ಆದರೆ, ಇದಷ್ಟೇ ಸಾಕಾಗುವುದಿಲ್ಲ. ತ್ವಚೆಯ ರಕ್ಷಣೆಗೆ ಟೋನರ್ ಕೂಡ ಮುಖ್ಯವಾಗಿದೆ...

ಕಾರು ಅಪಘಾತಗಳಿಗೆ ಚಾಲಕರ ನಿದ್ರಾ ಕೊರತೆಯೇ ಪ್ರಮುಖ ಕಾರಣ!
ಇತ್ತೀಚಿನ ದಿನಗಳಲ್ಲಿ ಸಹಸ್ರಾರು ಜನರು ಉತ್ತಮ ಗುಣಮಟ್ಟದ ನಿದ್ರೆ. ಅಗತ್ಯವನ್ನು ಕಡೆಗಣಿಸುವುದು ಸಾಮಾನ್ಯವಾಗಿ ಹೋಗಿದೆ. ಆದರೆ, ನಿದ್ರೆಯನ್ನು ತಡೆದರೆ ಆಗುವ ದುಷ್ಪರಿಣಾಮಗಳು ಅಪಾರ ಎಂಬುದು ಎಲ್ಲರಿಗೂ ತಿಳಯಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ...

ದುಬಾರಿ ಆಭರಣಗಳ ಬಗ್ಗೆ ಮುತುವರ್ಜಿ ವಹಿಸುವುದು ಹೇಗೆ?
ಆಭರಣಗಳಿಗಾಗಿ ದುಬಾರಿ ಹಣ ವೆಚ್ಚ ಮಾಡಿದ ನಂತರ ಅವುಗಳನ್ನು ಸಂರಕ್ಷಿಸಿಡುವುದು ಪ್ರಮುಖವಾಗಿದೆ.

ಸ್ಮಾರ್ಟ್ಪೋನ್ ವ್ಯಸನದಿಂದ 'ಅತಿ-ಸಾಮಾಜಿಕ' ನಡವಳಿಕೆಯ ಅನಾವರಣ!
ಸ್ಮಾರ್ಟ್ ಪೋನ್ ಗಳ ವ್ಯಸನದಿಂದ ಅತಿ ಸಾಮಾಜಿಕ ನಡವಳಿಕೆ ಅನಾವರಣಗೊಳ್ಳಲಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಇಂತಹ ಅತಿ ಸಾಮಾಜಿಕ ನಡವಳಿಕೆಯಿಂದ ಆರೋಗ್ಯಕರ ಮನುಷ್ಯರು ಸಮಾಜದಲ್ಲಿ ಬೆರೆಯದಂತಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ತೂಕ ಕಳೆದುಕೊಳ್ಳಲು ದಿನಕ್ಕೆ 6 ಗಂಟೆ ಕಾಲ ನಿಂತುಕೊಂಡರೆ ಸಾಕಾ?
ತೂಕ ಕಳೆದುಕೊಳ್ಳಲು ಮನಸ್ಸಿದೆ, ಆದರೆ ಡಯಟ್ ನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾಧ್ಯವಾಗುತ್ತಿಲ್ಲವೇ?

ನಿಮ್ಮ ಮೂಡ್ ಹಾಳುಗೆಡವಲು ಬೇರಾರೂ ಬೇಕಿಲ್ಲ.. ನಿಮ್ಮ ಮೊಬೈಲೇ ಸಾಕು!
ಮನುಷ್ಯರ ಮೂಡ್ (ಮನಃಸ್ಥಿತಿ) ಹಾಳುಗೆಡವಲು ಬೇರೊಬ್ಬರ ಅಗತ್ಯವಿಲ್ಲ.. ಅವರ ಕೈಯಲ್ಲಿರುವ ಸ್ಮಾರ್ಟ್ ಫೋನ್ ಗಳೇ ಸಾಕು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಉತ್ತಮ ಆರೋಗ್ಯಕ್ಕಾಗಿ ನಿತ್ಯ ಗ್ರೀನ್ ಟೀ ಸೇವಿಸಬೇಕು ಎನ್ನಲು ಆರು ಕಾರಣಗಳು!
ರೋಗ ಮುಕ್ತ ಜೀವನ ಹಾಗೂ ನಿತ್ಯ ಹೆಚ್ಚೆಚ್ಚು ಚಟುವಟಿಕೆಯಿಂದಿರಲು ನಮ್ಮ ಆಹಾರ ಪದ್ಧತಿಯಲ್ಲಿ ಗ್ರೀನ್ ಟೀ ಸೇರ್ಪಡೆ ಅತ್ಯಗತ್ಯ ಎಂದು ವೈದ್ಯರು ಹೇಳುತ್ತಾರೆ.

