Lifestyle

ಅತ್ಯುತ್ತಮ ಜೀವನ ನಡೆಸಲು 5 ಸರಳ ಸೂತ್ರಗಳು
ಸನಾತನ ಧರ್ಮದಲ್ಲಿ ಆಧ್ಯಾತ್ಮಿಕ ಜೀವನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದು, ಈ ಪರಂಪರೆಯನ್ನು ಧರ್ಮ ಎನ್ನುವ ಬದಲು ಜೀವನ ವಿಧಾನವೆಂದೇ ಗುರುತಿಸಲಾಗುತ್ತದೆ. ಸನಾತನ ಧರ್ಮದ ಆಧ್ಯಾತ್ಮ ವಿಶಿಷ್ಟ ರೀತಿಯ ವಿಜ್ಞಾನವು ಹೌದಾಗಿದೆ.

ಆನ್ ಲೈನ್ ಶಾಪಿಂಗ್ ಗೀಳಿನಿಂದ ಮುಕ್ತಿ ಬೇಕೆ? ಹಾಗಾದರೆ ಸ್ಮಾರ್ಟ್ ಫೋನ್ ನಿಂದ ದೂರವಿರಿ!
ಇ-ಕಾಮರ್ಸ್ ಅಥವಾ ಆನ್ ಲೈನ್ ಶಾಪಿಂಗ್ ಇತ್ತೀಚಿನ ದಿನಗಳಲ್ಲಿ ಗೀಳಾಗಿ ಪರಿಣಮಿಸಿದ್ದು, ಇಂತಹ ಸಮಸ್ಯೆಯಿಂದ ದೂರವಿರಲು ಸ್ಮಾರ್ಟ್ ಫೋನ್ ಗಳಿಂದ ಸಾಧ್ಯವಾದಷ್ಟೂ ದೂರವಿರಿ ಎಂದು ತಜ್ಞರು ಹೇಳುತ್ತಿದ್ದಾರೆ.

ಕಣ್ಣಿನ ಆರೋಗ್ಯಕ್ಕೆ ಸೂತ್ರಗಳು
ನಿಮ್ಮ ಶಾರೀರಿಕ ಆರೋಗ್ಯದ, ದೇಹದ ಫಿಟ್ ನೆಸ್ ಜೊತೆಗೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು...

ಚಳಿಗಾಲದಲ್ಲಿ ದೇಹ ಬೆಚ್ಚಗಿಡಲು ಸೂಕ್ತ ಉಡುಪುಗಳು!
ಚಳಿಗಾಲ ಬಂತೆಂದರೆ ಸಾಕು ಮೈ ತುಂಬಾ ಬಟ್ಟೆ ಧರಿಸಿ ದೇಹವನ್ನು ಬೆಚ್ಚಗಿಡಲು ಮುಂದಾಗುತ್ತೇವೆ. ಅದರಂತೆ ಸ್ವೆಟರ್, ಜಾಕೇಟ್ ಬಳಸಿ ನಮ್ಮ ದೇಹವನ್ನು ಬೆಚ್ಚಗಿಡುತ್ತೇವೆ...

ಆಸಿಡಿಟಿ: ಆಹಾರದಲ್ಲಿ ಎಚ್ಚರಿಕೆ ಅಗತ್ಯ
ನಲ್ವತ್ತು ವರ್ಷ ಪ್ರಾಯದ ಸುರೇಶ್ ಖಾರವಾದ ಪಲಾವ್ ತಿಂದು ಆಫೀಸಿಗೆ ಹೋಗಿದ್ದರು. ತಿಂಡಿ ತಿಂದು ಒಂದು ಗಂಟೆ...

ಅನಾರೋಗ್ಯದ ಗೂಡು ಈ ಏಸಿ
ಏರ್ ಕಂಡೀಶನ್ ರೂಮ್ ಅಂದ್ರೆ ಹಿಮಾಲಯದ ಸುಖ ಅಂತ ಅಂದುಕೊಂಡಿದ್ದೀರಿ. ಆದರೆ ಅದು ಸುಳ್ಳು. ಈ ಎಸಿ ನಮ್ಮ ದೇಹವನ್ನೇನೋ ತಂಪಾಗಿಡುತ್ತೆ. ಜೊತೆಜೊತೆಗೆ ಬಿಸಿಬಿಸಿ...

ವಾರದಲ್ಲಿ 55 ಗಂಟೆಗಿಂತ ಹೆಚ್ಚು ಕೆಲಸ; ಪಾರ್ಶ್ವವಾಯುವಿಗೆ ದಾರಿ
ಕೆಲಸದಲ್ಲಿ ಮಗ್ನರಾದವರಿಗೆ ನಾವು ಎಷ್ಟು ಸಮಯ ಆ ಕೆಲಸದಲ್ಲಿ ಕಳೆಯುತ್ತಿದ್ದೇವೆಂಬುದು ತಿಳಿಯುವುದೇ ಇಲ್ಲ. ಈ ಬಗ್ಗೆ ಆಲೋಚನೆ ಮಾಡುವುದು ಬೆರಳೆಣಿಕೆಯಷ್ಟು ಜನರು ಮಾತ್ರ. ದುಡ್ಡು ಸಂಪಾದಿಸಿ ಬೇಗ ಲೈಫ್ ಸೆಟ್ಲ್ ಆಗಿಬಿಡಬೇಕೆಂದು ಆಲೋಚಿಸುವವರೇ ಹೆಚ್ಚು...

ಆರೋಗ್ಯವಾಗಿರಲು ಪ್ರತೀ ದಿನ ತಿನ್ನಿ ಈರುಳ್ಳಿ
ಈರುಳ್ಳಿ ಎಂದಾಕ್ಷಣ ಎಲ್ಲರಿಗೂ ಮೊದಲು ತಲೆಗೆ ಹೊಳೆಯುವುದು ಕಣ್ಣಲ್ಲಿ ನೀರು, ಕಣ್ಣು ಉರಿ. ಆದರೆ, ಪ್ರತೀ ದಿನ ಕಣ್ಣಲ್ಲಿ ನೀರು ತರಿಸುವ ಈ ಈರುಳ್ಳಿ ದೇಹದ ಆರೋಗ್ಯವಾಗಿರಿಸುವಲ್ಲಿ ಚಮತ್ಕಾರಿ ಗುಣಗಳನ್ನು ಹೊಂದಿದೆ. ಈರುಳ್ಳಿಯಲ್ಲಿ ದೇಹಳಲ್ಲೆ ಉತ್ತಮ ಪೋಷಣೆ...

ರಾಜಧಾನಿ ಜೀವನಶೈಲಿಗೆ ಕಾಯಿಲೆಗಳ ಬಳುವಳಿ
ರಾಜಧಾನಿಯ ಜನರು ಜೀವನ ಶೈಲಿಯಿಂದ ಬರುವಂತಹ ಕಾಯಿಲೆಗಳಿಂದ ಹೆಚ್ಚು ಹೆಚ್ಚು ಬಳಲುತ್ತಿದ್ದಾರೆ! ನಗರದಲ್ಲಿ ದೀರ್ಘಕಾಲೀನ ರೋಗಗಳಿಂದ ಬಳಲುತ್ತಿರುವವರು ಶೇ.6.2ರಷ್ಟು, ಸಾಂಕ್ರಾಮಿಕ ರೋಗದಿಂದ ಶೇ.1.7ರಷ್ಟು, ಶೇ.14.8 ಸಾಮಾನ್ಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ...

