Lieutenant Governor

ಲೆಫ್ಟಿನೆಂಟ್ ಗವರ್ನರ್ ಪಡಿತರ ಮಾಫಿಯಾ ರಕ್ಷಿಸುತ್ತಿದ್ದಾರೆ: ದೆಹಲಿ ಸಿಎಂ ಆರೋಪ
ಸಿಎಜೆ ವರದಿಯನ್ನು ಉಲ್ಲೇಖಿಸಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ವಿರುದ್ಧ ಬುಧವಾರ...

ಎರಡು ವರ್ಷಗಳ ನಂತರವೇ ನಾನು ಅಧಿಕಾರದಿಂದ ಕೆಳಗಿಳಿಯುವುದು: ಕಿರಣ್ ಬೇಡಿ
ಪುದುಚೆರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಮತ್ತು ಲೆಪ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ನಡುವಿನ ಸಂಘರ್ಷ ತಾರಕಕ್ಕೇರಿದೆ. 2018ರ ಮೇ 29 ವರೆಗೆ ತಾವು ...

ದೆಹಲಿ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ಅನಿಲ್ ಬೈಜಾಲ್ ನೇಮಕ
ನಜೀಬ್ ಜಂಗ್ ಅವರು ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಅಂಗೀಕರಿಸಿದ್ದು, ತೆರವಾಗಿದ್ದ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಅನಿಲ್ ಬೈಜಾಲ್ ಅವರನ್ನು ಗುರುವಾರ ನೇಮಕ ಮಾಡಿದ್ದಾರೆ...

ದೆಹಲಿ ನೂತನ ಲೆ.ಗವರ್ನರ್ ಹುದ್ದೆಗೆ ಅನಿಲ್ ಬೈಜಲ್ ಹೆಸರು ಶಿಫಾರಸು
ನಜೀಬ್ ಜಂಗ್ ಅವರು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ನೀಡಿದ್ದ ರಾಜಿನಾಮೆಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬುಧವಾರ...

ದೆಹಲಿ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ನಜೀಬ್ ಜಂಗ್ ದಿಢೀರ್ ರಾಜೀನಾಮೆ
ಅಚ್ಚರಿಯ ನಡೆಯಲ್ಲಿ, ನಜೀಬ್ ಜಂಗ್ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.

ನೀರು ನಿಂತಿರುವ ಸಮಸ್ಯೆ: ಲೆಫ್ಟಿನೆಂಟ್ ಗೌರ್ನರ್ ಗೇ ಸಮನ್ಸ್ ಜಾರಿ ಮಾಡಿ: ದೆಹಲಿ ಕೋರ್ಟ್ ಗೆ ಕೇಜ್ರಿವಾಲ್
ದೆಹಲಿ ಹೈಕೋರ್ಟ್ ಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಲೆಫ್ಟಿನೆಂಟ್ ಗೌರ್ನರ್ ಅವರ ಸರ್ಕಾರವಾಗಿದ್ದರೆ ಸಮಸ್ಯೆ ಬಗ್ಗೆ ಅವರಿಗೆ ಸಮನ್ಸ್ ಜಾರಿ ಮಾಡಿ ಎಂದಿದ್ದಾರೆ.

ಕೇಜ್ರಿ ಸರ್ಕಾರಕ್ಕೆ ಹಿನ್ನಡೆ: ಲೆಫ್ಟಿನೆಂಟ್ ಗವರ್ನರ್ ದೆಹಲಿಯ ಆಡಳಿತಾತ್ಮಕ ಮುಖ್ಯಸ್ಥ ಎಂದ ಹೈಕೋರ್ಟ್
ಲೆಫ್ಟಿನೆಂಟ್ ಗವರ್ನರ್ ರಾಷ್ಟ್ರೀಯ ರಾಜಧಾನಿ ದೆಹಲಿಯ ಆಡಳಿತಾತ್ಮಕ ಮುಖ್ಯಸ್ಥ ಎಂದು ದೆಹಲಿ ಹೈಕೋರ್ಟ್ ತೀರ್ಪಿನಿಂದಾಗಿ ಮುಖ್ಯಮಂತ್ರಿ ಅರವಿಂದ್...

ಪುದುಚೆರಿ ಲೆಫ್ಟಿನೆಂಟ್ ಗೌರ್ನರ್ ಹುದ್ದೆಗೆ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ನೇಮಕ
ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ನಾಯಕಿ ಕಿರಣ್ ಬೇಡಿ ಅವರನ್ನು ಪುದುಚೆರಿ ಲೆಫ್ಟಿನೆಂಟ್ ಗೌರ್ನರ್ ಹುದ್ದೆಗೆ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಕೆಲಸಕ್ಕೆ ಹಾಜರಾಗದಂತೆ ಲೆಫ್ಟಿನೆಂಟ್ ಕಚೇರಿ ಸೂಚಿಸಿತ್ತು: ಸ್ವಾತಿ ಮಳಿವಾಳ್
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ಥಾನ ವಿವಾದ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು, ಕಚೇರಿಗೆ ಬೀಗ ಹಾಕುತ್ತಿರುವುದರಿಂದ ಕೆಲಸಕ್ಕೆ ಹಾಜರಾಗದಂತೆ...

