launched

ಭಾರತದಲ್ಲಿ ನೋಕಿಯಾ 4.2 ಸ್ಮಾರ್ಟ್ ಫೋನ್ ಬಿಡುಗಡೆ
ಎಚ್ಎಂಡಿ ಗ್ಲೋಬಲ್ ಕಂಪನಿಯು ನೋಕಿಯಾ 4.2 ಸ್ಮಾರ್ಟ್ ಫೋನ್ ಅನ್ನು ಮಂಗಳವಾರ ಭಾರತದಲ್ಲಿ ಬಿಡುಗಡೆ ಮಾಡಿದೆ.

ಮಹೀಂದ್ರದಿಂದ ಹೊಸ ಟಿಯುವಿ 300 ವಾಹನ ಮಾರುಕಟ್ಟೆಗೆ
ಎಸ್‍ಯುವಿ ವಿಭಾಗದಲ್ಲಿ ಹೊಸ ಟಿಯುವಿ 300 ವಾಹನವನ್ನು ಮಹೀಂದ್ರ ಆಂಡ್ ಮಹೀಂದ್ರ ಸಮೂಹ ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ಫೌಂಡೇಶನ್ ಉದ್ಘಾಟನೆ
: ದಿವಂಗತ ನರಸಿಂಹ ರಾಜ ಒಡೆಯರ್ ಅವರ ಧ್ಯೇಯೋದ್ದೇಶಗಳನ್ನು ಈಡೇರಿಸುವ ಉದ್ದೇಶದಿಂದ ಶ್ರೀಕಂಠದತ್ತ ಒಡೆಯರ್ ಫೌಂಡೇಶನ್ ಅನ್ನು ...

ವಿದ್ಯಾರ್ಥಿಗಳಿಗಾಗಿ ಪ್ರಧಾನಿ ಮೋದಿ ಬರೆದ 'ಎಕ್ಸಾಂ ವಾರಿಯರ್ಸ್' ಪುಸ್ತಕ ಬಿಡುಗಡೆ
ವಿದ್ಯಾರ್ಥಿಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬರೆದ 'ಎಕ್ಸಾಂ ವಾರಿಯರ್ಸ್' ಪುಸ್ತಕವನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್....

ಮಾರುಕಟ್ಟೆಗೆ ಬಂತು ಬಾಬಾ ರಾಮದೇವ್ ಪತಂಜಲಿ ನೂಡಲ್ಸ್
ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಆಟಾ ನೂಡಲ್ಸ್ ಬಿಡುಗಡೆಯಾಗಿದೆ.....

ಐಬಿಎಲ್ 2ನೇ ಆವೃತ್ತಿಗೆ ಅದ್ಧೂರಿ ಉದ್ಘಾಟನೆ
ಚೊಚ್ಚಲ ಟೂರ್ನಿಯ ನಂತರ ಎರಡು ವರ್ಷಗಳ ಅವಧಿ ನಂತರ ಮತ್ತೆ ಅಭಿಮಾನಿಗಳನ್ನು ರಂಜಿಸಲು ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ಸಂಪೂರ್ಣವಾಗಿ ಸಜ್ಜಾಗಿ ...

ಶಿವಸೇನೆ ವಿರೋಧದ ನಡುವೆಯೂ ಪಾಕ್ ಮಾಜಿ ಸಚಿವ ಕಸೂರಿ ಪುಸ್ತಕ ಬಿಡುಗಡೆ
ಶಿವಸೇನೆ ವಿರೋಧದ ನಡುವೆಯೂ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮ್ಮದ್ ಕಸೂರಿ ಅವರ 'ನೈದರ್ ಎ ಹಾಕ್ ನಾರ್ ಎ ಡವ್'...

ಇಂದ್ರಧನುಷ್ ಸಾರ್ವತ್ರಿಕ ಲಸಿಕಾ ಅಭಿಯಾನಕ್ಕೆ ಚಾಲನೆ
ಕೇಂದ್ರ ಸರ್ಕಾರದ `ಇಂದ್ರಧನುಷ್' ಸಾರ್ವತ್ರಿಕ ಲಸಿಕಾ ಅಭಿಯಾನವು ಎರಡನೇ ಹಂತದಲ್ಲಿ ರಾಜ್ಯದ 18 ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ....

ವಾತ್ಸಲ್ಯವಾಣಿಗೆ ಚಾಲನೆ ನೀಡಿದ ಆರೋಗ್ಯ ಸಚಿವ ಯು.ಟಿ ಖಾದರ್
ಶಿಶು ಮರಣ ಪ್ರಮಾಣ ಕಡಿಮೆ ಹಾಗೂ ಮಕ್ಕಳ ಪೌಷ್ಟಿಕತೆ ಹೆಚ್ಚಿಸುವುದು, ಮಕ್ಕಳ ಸರಿಯಾದ ಬೆಳವಣಿಗೆಯ ಟ್ರ್ಯಾಕಿಂಗ್ ಮುಖಾಂತರ ಖಚಿತಪಡಿಸಿಕೊಳ್ಳುವುದಕ್ಕಾಗಿ ...

