Lalit Modi

ED ಪ್ರಕರಣದಲ್ಲಿ ರಿಲೀಫ್: 16 ವರ್ಷಗಳ ಬಳಿಕ ಭಾರತಕ್ಕೆ ಮರಳುವುದಾಗಿ ಘೋಷಣೆ!
ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಮಾಜಿ ಅಧ್ಯಕ್ಷ ಲಲಿತ್ ಮೋದಿಗೆ 2009 ರ IPL-ದಕ್ಷಿಣ ಆಫ್ರಿಕಾ FEMA ಪ್ರಕರಣದಲ್ಲಿ ಪ್ರಮುಖ ಕಾನೂನು ಪರಿಹಾರ ಸಿಕ್ಕಿದೆ.

FEMA ಪ್ರಕರಣದಲ್ಲಿ ಲಲಿತ್ ಮೋದಿಗೆ ಬಿಗ್ ರಿಲೀಫ್; ED ವಿಧಿಸಿದ್ದ 10 ಕೋಟಿ ರೂ ದಂಡ ರದ್ದು ಮಾಡಿದ ನ್ಯಾಯಮಂಡಳಿ
2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಪಿಎಲ್ 2ನೇ ಸೀಸನ್ ಗೆ ಸಂಬಂಧಿಸಿದಂತೆ ಸಂಬಂಧಿಸಿದ ಪ್ರಮುಖ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಪ್ರಕರಣದಲ್ಲಿ ಐಪಿಎಲ್ ಟೂರ್ನಿಯ ರೂವಾರಿ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಲಲಿತ್ ಮೋದಿಗೆ ಬಿಗ್ ರಿಲೀಫ್ ಸಿಕ್ಕಿದೆ.

'ನಾನೆಲ್ಲಿಗೂ ಪರಾರಿಯಾಗಿಲ್ಲ, ಆದರೂ ಪದೇ ಪದೇ ರಾಹುಲ್ ಗಾಂಧಿ ನನ್ನನ್ನು ಗುರಿಯಾಗಿಸಿಕೊಂಡಿರುವುದು ಏಕೆ?': ಲಲಿತ್ ಮೋದಿ
2009ರ ಐಪಿಎಲ್ ಅನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸುವುದರ ಹಿಂದಿನ ಕಥೆಯನ್ನು ವಿವರಿಸುತ್ತಾ, ಆಗಿನ ಗೃಹ ಸಚಿವ ಪಿ ಚಿದಂಬರಂ ನನಗೆ 'ಬೆದರಿಕೆ' ಹಾಕಿದರು ಮತ್ತು ಉದ್ದೇಶಪೂರ್ವಕವಾಗಿ ಪಂದ್ಯಾವಳಿಯನ್ನು ತಡೆದರು ಎಂದು ಆರೋಪಿಸಿದರು.

'ಹಾಲಿವುಡ್, ಬಾಲಿವುಡ್ ತಾರೆಯರಿಗಿಂತಲೂ 15 ವರ್ಷದ ವೈಭವ್ ಸೂರ್ಯವಂಶಿ ದೊಡ್ಡವರು': ಲಲಿತ್ ಮೋದಿ
ಸೂರ್ಯವಂಶಿ ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಬೇಕು. ಬಿಹಾರ ಮೂಲದ ಬ್ಯಾಟ್ಸ್‌ಮನ್ ಯಾವುದೇ ಚಲನಚಿತ್ರ ತಾರೆಗಿಂತ ದೊಡ್ಡ ಸೆಲೆಬ್ರಿಟಿಯಾಗಬಹುದು ಎಂದು ಅವರು ಹೇಳಿದ್ದಾರೆ.
'ನಾನೊಬ್ಬ ಅವಲಂಬಿತ ಬಾಯ್‌ಫ್ರೆಂಡ್‌ನಂತಿದ್ದೆ, ಅವರೇ ಎಲ್ಲದಕ್ಕೂ ಹಣ ಕೊಡುತ್ತಿದ್ದರು': ನಟಿ ಸುಶ್ಮಿತಾ ಸೇನ್ ಬಗ್ಗೆ ಲಲಿತ್ ಮೋದಿ
ನಮ್ಮ ಸಂಬಂಧ ಎಂದಿಗೂ ಹಣದ ಬಗ್ಗೆ ಆಗಿರಲಿಲ್ಲ. ಸುಶ್ಮಿತಾ ಸ್ವಾಭಿಮಾನಿ ಮತ್ತು ಶ್ರೀಮಂತ ಮಹಿಳೆ, ಅವರು ಎಂದಿಗೂ ಹಣವನ್ನು ಬೆನ್ನಟ್ಟಲಿಲ್ಲ ಎಂದು ಲಲಿತ್ ಮೋದಿ ಪ್ರತಿಪಾದಿಸಿದ್ದಾರೆ.

IPL 2026: ಬ್ರಹ್ಮಾಂಡ ಭ್ರಷ್ಟಾಚಾರ, ಅವಕಾಶಕ್ಕಾಗಿ ಕ್ರಿಕೆಟಿಗರಿಂದ ಹಣ ವಸೂಲಿ?; 'ಇನ್ನೆಷ್ಟು ಕೀಳುಮಟ್ಟಕ್ಕೆ ಇಳಿಯುತ್ತೀರಿ'- Lalit Modi
ಐಪಿಎಲ್ ತಂಡಗಳಲ್ಲಿ ಆಯ್ಕೆ ಮಾಡಿಕೊಡುವ ಹೆಸರಿನಲ್ಲಿ ಆಟಗಾರರಿಂದ ಭಾರೀ ಪ್ರಮಾಣದಲ್ಲಿ ಹಣ ವಸೂಲಿ ಮಾಡಲು ಯತ್ನಿಸಲಾಗುತ್ತಿದೆ. ಈ ಖತರ್ನಾಕ್ ದಂಧೆಯಲ್ಲಿ ಸ್ವತಃ ರಾಜೀವ್ ಶುಕ್ಲಾ ಅವರ ಪಿಎ ಶಾಮೀಲಾಗಿದ್ದಾನೆ.
'ಮುಂದಿನ ಮೂರು ವರ್ಷಗಳಲ್ಲಿ 'ದಿ ಹಂಡ್ರೆಡ್' ಟೂರ್ನಿ ಸಾಯುತ್ತದೆ' ಎಂದ ಲಲಿತ್ ಮೋದಿ ಹೇಳಿಕೆಗೆ ಕೆವಿನ್ ಪೀಟರ್ಸನ್ ತಿರುಗೇಟು
ದಿ ಹಂಡ್ರೆಡ್ ಪಂದ್ಯಾವಳಿಯು ವಿಶಿಷ್ಟ ಸ್ವರೂಪವನ್ನು ಹೊಂದಿದೆ. ಇದು ಪ್ರತಿ ಇನಿಂಗ್ಸ್‌ನಲ್ಲಿ 100 ಬಾಲ್‌ಗಳ ಆಟವನ್ನು ಒಳಗೊಂಡಿದೆ. 2021ರಲ್ಲಿ ಟೂರ್ನಿಯು ಪ್ರಾರಂಭವಾಯಿತು.
'ಆಟಗಾರರ ಬಗ್ಗೆ ನನಗೆ ಭಯವಾಗುತ್ತಿದೆ': ಭಾರತ-ಪಾಕಿಸ್ತಾನ ಕ್ರಿಕೆಟ್ ಹಣಾಹಣಿ ಬಗ್ಗೆ ಲಲಿತ್ ಮೋದಿ ಸ್ಫೋಟಕ ಹೇಳಿಕೆ
ಇತ್ತೀಚಿನ ಸಂದರ್ಶನವೊಂದರಲ್ಲಿ, ಭಾರತ ಮತ್ತು ಪಾಕಿಸ್ತಾನ ತಟಸ್ಥ ಸ್ಥಳದಲ್ಲಿ ಸರಣಿಯನ್ನು ಆಡಬಹುದೇ ಎಂದು ಕೇಳಿದಾಗ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) 'ರಾಜಕೀಯ ಪ್ರಭಾವಕ್ಕೆ' ಒಳಗಾಗಿದೆ. ಹೀಗಾಗಿ, ಅದು ಸಾಧ್ಯವಿಲ್ಲ ಎಂದರು.

'ಮೂಲ ರಚನೆ ಅನುಸರಿಸದಿದ್ದಕ್ಕೆ IPLನಲ್ಲಿ ₹2,400 ಕೋಟಿ ನಷ್ಟ': BCCI ವಿರುದ್ಧ ಲಲಿತ್ ಮೋದಿ ವಾಗ್ದಾಳಿ
ಬಿಸಿಸಿಐ ಪ್ರತಿ ಪಂದ್ಯದಿಂದ ಬರುವ ಆದಾಯದ ಶೇ 50 ರಷ್ಟು ಗಳಿಸುತ್ತದೆ, ಉಳಿದ ಶೇ 50 ರಷ್ಟನ್ನು ತಂಡಗಳಿಗೆ ಹಂಚುತ್ತದೆ.

