Lalit Modi

ಲಿಲಿತ್ ಮೋದಿಯಿಂದ ವಸುಂಧರಾ ರಾಜೇ ಪುತ್ರನ ಕಂಪನಿಗೆ 11.63 ಕೋಟಿ ವರ್ಗಾವಣೆ
ದೇಶ

ಲಿಲಿತ್ ಮೋದಿಯಿಂದ ವಸುಂಧರಾ ರಾಜೇ ಪುತ್ರನ ಕಂಪನಿಗೆ 11.63 ಕೋಟಿ ವರ್ಗಾವಣೆ

ಐಪಿಎಲ್ ಹಗರಣದ ಆರೋಪಿ ಲಿಲಿತ್ ಮೋದಿ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸುತ್ತ ಗಿರಕಿ ಹೊಡೆಯುತ್ತಿದ್ದ ವಿವಾದ ಈಗ...

ರಾಜೇ, ಸುಷ್ಮಾ ನನ್ನ ಫ್ಯಾಮಿಲಿ ಫ್ರೆಂಡ್ಸ್: ಲಲಿತ್ ಮೋದಿ
ದೇಶ

ರಾಜೇ, ಸುಷ್ಮಾ ನನ್ನ ಫ್ಯಾಮಿಲಿ ಫ್ರೆಂಡ್ಸ್: ಲಲಿತ್ ಮೋದಿ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ನಮ್ಮ ಕುಟುಂಬದ...

ರಾಜೀವ್ ಶುಕ್ಲಾ, ಪವಾರ್‍ರಿಂದ ದಾಖಲೆಗೆ ಸಹಾಯ
ದೇಶ

ರಾಜೀವ್ ಶುಕ್ಲಾ, ಪವಾರ್‍ರಿಂದ ದಾಖಲೆಗೆ ಸಹಾಯ

ಬ್ರಿಟನ್‍ನಿಂದ ಪೋರ್ಚುಗಲ್‍ಗೆ ಹೋಗುವ ಸಲುವಾಗಿ ಕೇವಲ ಸುಷ್ಮಾ ಸ್ವರಾಜ್ ಮತ್ತು ವಸುಂಧರಾ ರಾಜೇ ಅವರಷ್ಟೇ ಅಲ್ಲ, ಕಾಂಗ್ರೆಸ್‍ನ ರಾಜೀವ್ ಶುಕ್ಲಾ, ಎನ್‍ಸಿಪಿಯ ಶರದ್ ಪವಾರ್ ಮತ್ತು ಪ್ರಫುಲ್ ಪಟೇಲ್ ಕೂಡ ಸಹಾಯ ಮಾಡಿದ್ದರು ಎಂದು ಲಲಿತ್ ಮೋದಿ ಬಾಂಬ್ ಸಿಡಿಸಿದ್ದಾರೆ...

ಸುಷ್ಮಾ ವಿವಾದ: ಸುಪ್ರೀಂ ನೇತೃತ್ವದಲ್ಲಿ ಎಸ್‌ಐಟಿ ತನಿಖೆಗೆ 'ಕೈ' ಆಗ್ರಹ
ದೇಶ

ಸುಷ್ಮಾ ವಿವಾದ: ಸುಪ್ರೀಂ ನೇತೃತ್ವದಲ್ಲಿ ಎಸ್‌ಐಟಿ ತನಿಖೆಗೆ 'ಕೈ' ಆಗ್ರಹ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಅವರಿಗೆ ಸಹಾಯ ಮಾಡಿದ...

ಸುಷ್ಮಾರನ್ನು ಬಿಜೆಪಿಯಿಂದ ಹೊರ ಹಾಕಲು 'ರಾಜಕೀಯ ಮೇಲಾಟ': ಶಿವಸೇನೆ
ದೇಶ

ಸುಷ್ಮಾರನ್ನು ಬಿಜೆಪಿಯಿಂದ ಹೊರ ಹಾಕಲು 'ರಾಜಕೀಯ ಮೇಲಾಟ': ಶಿವಸೇನೆ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಬಿಜೆಪಿಯಿಂದ ಹೊರ ಹಾಕುವ ಉದ್ದೇಶದಿಂದ ಪಕ್ಷದೊಳಗೆ 'ರಾಜಕೀಯ ಮೇಲಾಟ' ನಡೆಯುತ್ತಿದೆ...

ಲಲಿತ್ ಮೋದಿಗೆ ವೀಸಾ ನೆರವು: ಸುಷ್ಮಾ ಸ್ವರಾಜ್ ಗೆ ಶಿವಸೇನೆ ಬೆಂಬಲ
ದೇಶ

ಲಲಿತ್ ಮೋದಿಗೆ ವೀಸಾ ನೆರವು: ಸುಷ್ಮಾ ಸ್ವರಾಜ್ ಗೆ ಶಿವಸೇನೆ ಬೆಂಬಲ

ಮೋದಿ ಸರ್ಕಾರವನ್ನು ಅಸ್ಥಿರಗೊಳಿಸಲು ಸುಷ್ಮಾ ಸ್ವರಾಜ್ ವಿರುದ್ಧ ಆರೋಪ ಮಾಡಲಾಗುತ್ತಿದೆ ಶಿವಸೇನೆ

ಲಲಿತ್ ಮೋದಿಗೆ ವೀಸಾ ನೆರವು ತಪ್ಪಲ್ಲ: ಸುಷ್ಮಾ ಬೆನ್ನಿಗೆ ನಿಂತ ಬಿಜೆಪಿ
ಪ್ರಧಾನ ಸುದ್ದಿ

ಲಲಿತ್ ಮೋದಿಗೆ ವೀಸಾ ನೆರವು ತಪ್ಪಲ್ಲ: ಸುಷ್ಮಾ ಬೆನ್ನಿಗೆ ನಿಂತ ಬಿಜೆಪಿ

ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಅವರು ವೀಸಾ ಪಡೆಯಲು ಕೇಂದ್ರ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದ್ದು, ಸುಷ್ಮಾ ಮಾಡಿದ್ದರಲ್ಲಿ ತಪ್ಪೇನಿಲ್ಲ ಎಂದು ಹೇಳಿದೆ.

ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿಗೆ ಸುಷ್ಮಾ ಸಹಾಯ
ಪ್ರಧಾನ ಸುದ್ದಿ

ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿಗೆ ಸುಷ್ಮಾ ಸಹಾಯ

ಐಪಿಎಲ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಲುಕೌಟ್ ನೋಟಿಸ್ ಪಡೆದಿರುವ ಲಲಿತ್ ಮೋದಿಗೆ ವೀಸಾ ಪಡೆಯುವ ನಿಟ್ಟಿನಲ್ಲಿ...

ಸಿಎಸ್‍ಕೆಯ ನಾಲ್ವರು ಫಿಕ್ಸಿಂಗ್‍ನಲ್ಲಿ ಭಾಗಿ
ಕ್ರೀಡೆ

ಸಿಎಸ್‍ಕೆಯ ನಾಲ್ವರು ಫಿಕ್ಸಿಂಗ್‍ನಲ್ಲಿ ಭಾಗಿ

ತಾವೇ ಸೃಷ್ಟಿಸಿ, ಘೋಷಿಸಿದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯ ಕೀರ್ತಿಗೆ ಚ್ಯುತಿ ತರಲು ಶತಾಯಗತಾಯ...