Lakshya Sen

ಬ್ಯಾಡ್ಮಿಂಟನ್ : ಲಕ್ಷ್ಯ ಸೇನ್‌ಗೆ ಬಾಂಗ್ಲಾದೇಶ ಇಂಟರ್‌ನ್ಯಾಷನಲ್ ಚಾಲೆಂಜ್ ಮುಕುಟ
ಕ್ರೀಡೆ

ಬ್ಯಾಡ್ಮಿಂಟನ್ : ಲಕ್ಷ್ಯ ಸೇನ್‌ಗೆ ಬಾಂಗ್ಲಾದೇಶ ಇಂಟರ್‌ನ್ಯಾಷನಲ್ ಚಾಲೆಂಜ್ ಮುಕುಟ

 ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಅವರು ಮಲೇಷ್ಯಾದ ಲಿಯಾಂಗ್ ಜುನ್ ಹಾವ್ ಅವರನ್ನು ಮಣಿಸಿ ಬಾಂಗ್ಲಾದೇಶ ಇಂಟರ್‌ನ್ಯಾಷನಲ್ ಚಾಲೆಂಜರ್ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಮುಡಿಗೇರಿಸಿಕೊಂಡರು. ಆ ಮೂಲಕ ಭಾರತದ ಆಟಗಾರನಿಗೆ ಪ್ರಸಕ್ತ ಆವೃತ್ತಿಯ ಐದನೇ ಕಿರೀಟ ಇದಾಯಿತು.

ಬ್ಯಾಡ್ಮಿಂಟನ್: ಸ್ಕಾಟೀಷ್ ಓಪನ್ ಮುಡಿಗೇರಿಸಿಕೊಂಡ ಲಕ್ಷ್ಯಸೇನ್, 3 ತಿಂಗಳಲ್ಲಿ ಇದು 4ನೇ ಪ್ರಶಸ್ತಿ!
ಕ್ರೀಡೆ

ಬ್ಯಾಡ್ಮಿಂಟನ್: ಸ್ಕಾಟೀಷ್ ಓಪನ್ ಮುಡಿಗೇರಿಸಿಕೊಂಡ ಲಕ್ಷ್ಯಸೇನ್, 3 ತಿಂಗಳಲ್ಲಿ ಇದು 4ನೇ ಪ್ರಶಸ್ತಿ!

ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯಸೇನ್ ಇಲ್ಲಿ ಮುಕ್ತಾಯವಾದ ಸ್ಕಾಟೀಷ್ ಓಪನ್ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದರೊಂದಿಗೆ ಕೇವಲ ಮೂರು ತಿಂಗಳ ಅಂತರದಲ್ಲಿ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರು.

ಲಕ್ಷ್ಯಸೇನ್ ಮುಡಿಗೆ ಬೆಲ್ಜಿಯಂ ಇಂಟರ್ ನ್ಯಾಷನಲ್ ಚಾಲೆಂಜ್ ಕಿರೀಟ
ಕ್ರೀಡೆ

ಲಕ್ಷ್ಯಸೇನ್ ಮುಡಿಗೆ ಬೆಲ್ಜಿಯಂ ಇಂಟರ್ ನ್ಯಾಷನಲ್ ಚಾಲೆಂಜ್ ಕಿರೀಟ

ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯಸೇನ್ ಅವರು ಬೆಲ್ಜಿಯಂ ಇಂಟರ್ ನ್ಯಾಷನಲ್ ಚಾಲೆಂಜ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಬೆಲ್ಜಿಯಂ ಇಂಟರ್ ನ್ಯಾಷನಲ್ ಚಾಲೆಂಜ್: ಲಕ್ಷ್ಯ ಸೇನ್ ಫೈನಲ್ ಗೆ ಲಗ್ಗೆ
ಕ್ರೀಡೆ

ಬೆಲ್ಜಿಯಂ ಇಂಟರ್ ನ್ಯಾಷನಲ್ ಚಾಲೆಂಜ್: ಲಕ್ಷ್ಯ ಸೇನ್ ಫೈನಲ್ ಗೆ ಲಗ್ಗೆ

ಬೆಲ್ಜಿಯಂನ ಲ್ಯುವೆನ್‌ನಲ್ಲಿ ನಡೆದ ಬೆಲ್ಜಿಯಂ ಇಂಟರ್ನಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಭರವಸೆಯ ಆಟಗಾರ ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ. 

ಯೂತ್ ಒಲಂಪಿಕ್ಸ್ 2018: ಲಕ್ಷ ಸೇನ್ ಗೆ ಬ್ಯಾಡ್ಮಿಂಟನ್ ಬೆಳ್ಳಿ!
ಕ್ರೀಡೆ

ಯೂತ್ ಒಲಂಪಿಕ್ಸ್ 2018: ಲಕ್ಷ ಸೇನ್ ಗೆ ಬ್ಯಾಡ್ಮಿಂಟನ್ ಬೆಳ್ಳಿ!

ಇಲ್ಲಿ ನ್ಡೆಯುತ್ತಿರುವ ಯೂತ್ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಭರವಸೆಯ ಯುವ ಬ್ಯಾಡ್ಮಿಂತನ್ ತಾರೆ ಲಕ್ಷ ಸೇನ್ ರಜತ ಪದಕ ಗಳಿಸಿದ್ದಾರೆ.