Ladakh standoff

ತೊಂದರೆ ಕೊಡಬೇಡಿ; ಏಕಪಕ್ಷೀಯ ಕ್ರಮ ಸರಿಯಲ್ಲ: ಭಾರತಕ್ಕೆ ಚೀನಾ ಎಚ್ಚರಿಕೆ
ದೇಶ

ತೊಂದರೆ ಕೊಡಬೇಡಿ; ಏಕಪಕ್ಷೀಯ ಕ್ರಮ ಸರಿಯಲ್ಲ: ಭಾರತಕ್ಕೆ ಚೀನಾ ಎಚ್ಚರಿಕೆ

ಪೂರ್ವ ಲಡಾಕ್ ನಲ್ಲಿ ನಿನ್ನೆ ರಾತ್ರಿ ಕರ್ನಲ್ ಸೇರಿದಂತೆ ಮೂವರು ಭಾರತೀಯ ಯೋಧರನ್ನು ಹತ್ಯೆಗೈದ ಬಳಿಕ, ಏಕಪಕ್ಷೀಯ ಕ್ರಮಗಳನ್ನು ಕೈಗೊಳ್ಳದಂತೆ ಅಥವಾ ತೊಂದರೆ ಕೊಡದಂತೆ  ಚೀನಾ ವಿದೇಶಾಂಗ ಸಚಿವಾಲಯ ಭಾರತಕ್ಕೆ ಎಚ್ಚರಿಕೆ ನೀಡಿದೆ.

ಚೀನಾದಿಂದ 3 ಭಾರತೀಯ ಯೋಧರ ಹತ್ಯೆ: ತುರ್ತು ಸುದ್ದಿಗೋಷ್ಠಿ ಕರೆದ ಭಾರತೀಯ ಸೇನೆ!
ದೇಶ

ಚೀನಾದಿಂದ 3 ಭಾರತೀಯ ಯೋಧರ ಹತ್ಯೆ: ತುರ್ತು ಸುದ್ದಿಗೋಷ್ಠಿ ಕರೆದ ಭಾರತೀಯ ಸೇನೆ!

ಪೂರ್ವ ಲಡಾಖ್ ನಲ್ಲಿ ಕಳೆದ ರಾತ್ರಿ ನಡೆದ ಚೀನಾ ಮತ್ತು ಭಾರತೀಯ ಯೋಧರ ಸಂಘರ್ಷದಲ್ಲಿ ಮೂವರು ಭಾರತೀಯ ಯೋಧರು ಮೃತಪಟ್ಟಿದ್ದು ಈ ಸಂಬಂಧ ಭಾರತೀಯ ಸೇನೆ ದಿಢೀರ್ ತುರ್ತು ಸುದ್ಧಿಗೋಷ್ಠಿ ಕರೆದಿದೆ.

ವಿಶ್ವದಲ್ಲೇ ಭಾರತದ್ದು ಅತಿದೊಡ್ಡ ಹಾಗೂ ಅನುಭವಿ ಪರ್ವತ ಸೇನಾ ದಳ: ಚೀನಾ ಶ್ಲಾಘನೆ!
ವಿದೇಶ

ವಿಶ್ವದಲ್ಲೇ ಭಾರತದ್ದು ಅತಿದೊಡ್ಡ ಹಾಗೂ ಅನುಭವಿ ಪರ್ವತ ಸೇನಾ ದಳ: ಚೀನಾ ಶ್ಲಾಘನೆ!

ಪೂರ್ವ ಲಡಾಖ್ ನಲ್ಲಿ ಸೇನೆ ಜಮಾಯಿಸಿ ಭಾರತಕ್ಕೆ ಉಪಟಳ ನೀಡುತ್ತಿರುವ ಚೀನಾ ಇದೀಗ ಭಾರತದ್ದು ಅತೀ ದೊಡ್ಡ ಹಾಗೂ ಅನುಭವಿ ಪರ್ವತ ಸೇನಾ ದಳ ಎಂದು ಶ್ಲಾಘಿಸಿದೆ.

ಲಡಾಕ್ ಬಿಕ್ಕಟ್ಟು: ಲಡಾಕ್ ನ ಮೂರು ಪ್ರದೇಶಗಳಲ್ಲಿ ಹಿಂದಕ್ಕೆ ಸರಿದ ಉಭಯ ಸೇನಾ ತಂಡ
ದೇಶ

ಲಡಾಕ್ ಬಿಕ್ಕಟ್ಟು: ಲಡಾಕ್ ನ ಮೂರು ಪ್ರದೇಶಗಳಲ್ಲಿ ಹಿಂದಕ್ಕೆ ಸರಿದ ಉಭಯ ಸೇನಾ ತಂಡ

ಲಡಾಕ್ ನಲ್ಲಿ ಚೀನಾ ತೆಗೆದಿರುವ ಗಡಿ ಕ್ಯಾತೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಲ್ಲಿ ಭಾರತ, ಚೀನಾ ಸೇನೆ ಮೂರು ಸ್ಥಳಗಳಲ್ಲಿ ಹಿಂದೆ ಸರಿದಿವೆ. 

ಉಭಯ ದೇಶಗಳ ನಾಯಕರ ಒಮ್ಮತದ ನಿರ್ಧಾರ ಅನುಷ್ಠಾನಗೊಳಿಸುವ ಅಗತ್ಯ ಇದೆ: ಚೀನಾ
ವಿದೇಶ

ಉಭಯ ದೇಶಗಳ ನಾಯಕರ ಒಮ್ಮತದ ನಿರ್ಧಾರ ಅನುಷ್ಠಾನಗೊಳಿಸುವ ಅಗತ್ಯ ಇದೆ: ಚೀನಾ

ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ, ಪರಸ್ಪರ ಮಾತುಕತೆಯ ಮೂಲಕವೇ ಪರಿಹರಿಸಿಕೊಳ್ಳಲು ಭಾರತ- ಚೀನಾ ಒಪ್ಪಿದ್ದು, ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಪರಿವರ್ತನೆ ಆಗಬಾರದು ಎಂದು ಈ ಹಿಂದೆ ಉಭಯ ದೇಶಗಳ ನಾಯಕರು ತೆಗೆದುಕೊಂಡಿದ್ದ ಒಮ್ಮತದ ನಿರ್ಧಾರವನ್ನು ಅನುಷ್ಠಾನಗೊಳಿಸುವ ಅಗತ್ಯ ಇದೆ ಎಂದು ಸೋಮವಾರ ಚೀನಾ ಹೇಳಿದೆ.

ಲಡಾಕ್ ಬಿಕ್ಕಟ್ಟು: ಚೀನಾ ಗಡಿಯಲ್ಲಿ ಚಿನೂಕ್‌ ಹೆವಿ ಲಿಫ್ಟ್‌ ಕಾಪ್ಟರ್‌ಗಳನ್ನು ನಿಯೋಜಿಸಿದ ಭಾರತೀಯ ವಾಯುಪಡೆ
ದೇಶ

ಲಡಾಕ್ ಬಿಕ್ಕಟ್ಟು: ಚೀನಾ ಗಡಿಯಲ್ಲಿ ಚಿನೂಕ್‌ ಹೆವಿ ಲಿಫ್ಟ್‌ ಕಾಪ್ಟರ್‌ಗಳನ್ನು ನಿಯೋಜಿಸಿದ ಭಾರತೀಯ ವಾಯುಪಡೆ

ಭಾರತ-ಚೀನಾ ನಡುವೆ ಲಡಾಕ್ ಬಿಕ್ಕಟ್ಟು ಉಂಟಾಗಿರುವ ಬೆನ್ನಲ್ಲೆ ಭಾರತದ ವಾಯು ಪಡೆ ಚೀನಾದೊಂದಿಗಿನ ಗಡಿ ಪ್ರದೇಶದಲ್ಲಿ ಅತ್ಯಾಧುನಿಕ ಸಿಹೆಚ್-47 ಚಿನೂಕ್ ಹೆವಿ ಲಿಫ್ಟ್ ಚಾಪರ್ ಗಳನ್ನು ನಿಯೋಜಿಸಿದೆ.