LAC

ಭಾರತದ ಕ್ಷಿಪ್ರ ಸೇನಾ ಕಾಮಗಾರಿಗಳಿಗೆ ಬೆದರಿದ ಚೀನಾ, ಈಗ ಡೆಪ್ಸಾಂಗ್ ಪ್ಲೇನ್ಸ್ ಬಳಿ ಸೇನಾ ನಿಯೋಜನೆ!
ಈಶಾನ್ಯ ಲಡಾಖ್ ನಲ್ಲಿ ಗಡಿ ಕ್ಯಾತೆ, ಸಂಘರ್ಷದ ನಡುವೆಯೇ, ವಿಚಲಿತಗೊಳ್ಳದ ಭಾರತ ಗಡಿ ಪ್ರದೇಶಗಳಲ್ಲಿ ಸೇನಾ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುತ್ತಿರುವುದು ಚೀನಾದ ನಿದ್ದೆಗೆಡಿಸಿದೆ.

ಎಲ್ ಎಸಿಯಲ್ಲಿ ಸಹೋದ್ಯೋಗಿಗಳ ಪ್ರಾಣ ಉಳಿಸಲು ಹೋಗಿ ಮಹಾರಾಷ್ಟ್ರದ ಯೋಧ ಸಾವು
ಭಾರತ- ಚೀನಾ ಗಡಿ ಪ್ರದೇಶ ಗಲ್ವಾನ್ ಕಣಿವೆಯಲ್ಲಿ ನದಿಯಲ್ಲಿ ಬೀಳುತ್ತಿದ್ದ ಸಹೋದ್ಯೋಗಿಯ ಪ್ರಾಣ ಉಳಿಸಲು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಭಾರತೀಯ ಸೇನೆಯ ಯೋಧರೊಬ್ಬರು ಇಂದು ಮೃತಪಟ್ಟಿದ್ದಾರೆ ಎಂದು ಗೃಹ ಖಾತೆ ರಾಜ್ಯ ಸಚಿವ ಸತೇಜ್ ಪಾಟೀಲ್ ಇಂದು ತಿಳಿಸಿದ್ದಾರೆ.

ಎಲ್ಎಸಿ ಉದ್ದಕ್ಕೂ ಮತ್ತೆ ಸೇನೆ ಸ್ಥಾಪನೆ, ನಿರ್ಮಾಣ ಕಾಮಗಾರಿ ಪ್ರಾರಂಭಿಸಿದ ಚೀನಾ!
ಗಲ್ವಾನ್ ಕಣಿವೆ ಘರ್ಷಣೆಯ ನಂತರವೂ ಉದ್ಧಟತನ ಬಿಡದ ಚೀನಾ ಮಾತುಕತೆ ನಡುವೆಯೇ ಎಲ್ಎಸಿ ಉದ್ದಕ್ಕೂ ಮತ್ತೆ ಸೇನೆ ನಿಯೋಜನೆ, ನಿರ್ಮಾಣ ಕಾಮಗಾರಿಯನ್ನು ಮುಂದುವರೆಸಿದೆ.

ಲಡಾಖ್ ಬಿಕ್ಕಟ್ಟು: ಸೇನಾ ಮುಖ್ಯಸ್ಥರು,ಮೂರೂ ಪಡೆಗಳ ಮುಖ್ಯಸ್ಥರೊಂದಿಗೆ ರಾಜನಾಥ್ ಸಿಂಗ್ ಸಭೆ
ಪೂರ್ವ ಲಡಾಕ್‍ನಲ್ಲಿನ ಗಡಿ ಬಿಕ್ಕಟ್ಟು ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಮೂರೂ ಪಡೆಗಳ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಹೊಸದಾಗಿ ನೇಮಕಗೊಂಡ ಐಎಎಫ್ ಅಧಿಕಾರಿಗಳು ಎಲ್ಎಸಿಗೆ ಕಳಿಸಿದ ವಾಯುಪಡೆ!
ಈಶಾನ್ಯ ಲಡಾಖ್ ನ ಗಲ್ವಾನ್ ಗಡಿ ಪ್ರದೇಶದಲ್ಲಿ ಚೀನಾ ಕ್ಯಾತೆ ಬೆನ್ನಲ್ಲೇ ಐಎಎಫ್ ಗೆ ಹೊಸದಾಗಿ ನೇಮಕಗೊಂಡ ಅಧಿಕಾರಿಗಳನ್ನು ಗಡಿ ಪ್ರದೇಶದ ಎಲ್ಎಸಿಗಳಿಗೆ ಕಳಿಸಲಾಗಿದೆ.

1962ರ ಮನಸ್ಥಿತಿಯಿಂದ ಹೊರಬಂದು ಚೀನಾದೊಂದಿಗೆ ಸಮನಾಗಿ ಹೆಜ್ಜೆ ಹಾಕಿ: ಡಾ ಗುಂಜನ್ ಸಿಂಗ್
ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಕರೆ ನೀಡುವುದು ಮತ್ತು ಅತಿರೇಕದ ರಾಷ್ಟ್ರಭಕ್ತಿ ಭಾರತ-ಚೀನಾ ಗಡಿಯ ಪೂರ್ವ ಲಡಾಕ್ ಸಂಘರ್ಷವನ್ನು ಬಗೆಹರಿಸಲು ಸಾಧ್ಯವಿಲ್ಲ ಎಂಬುದು ಒ ಪಿ ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯ ಜಿಂದಾಲ್ ಲಾ ಸ್ಕೂಲ್ ನ ಸಹಾಯಕ ಪ್ರಾಧ್ಯಾಪಕಿ ಡಾ. ಗುಂಜನ್ ಸಿಂಗ್ ಅಭಿಪ್ರಾಯ.

ಭಾರತ-ಚೀನಾ ಗಡಿ ವಿವಾದ:ಯಥಾಸ್ಥಿತಿ ಕಾಯ್ದುಕೊಳ್ಳಲು ಭಾರತ ಬದ್ಧ, ಸೇನಾಪಡೆ ಹಿಂಪಡೆಯಲು ಚೀನಾಕ್ಕೆ ಒತ್ತಡ
ಭಾರತ-ಚೀನಾ ಗಡಿಯ ವಾಸ್ತವ ನಿಯಂತ್ರಣ ರೇಖೆ(ಎಲ್ಎಸಿ)ಯುದ್ಧಕ್ಕೂ ಭಾರತದ ಪ್ರಾಂತ್ಯದಿಂದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ(ಪಿಎಲ್ಎ) ಪಡೆಯನ್ನು ಚೀನಾ ಹಿಂತೆಗೆದುಕೊಳ್ಳಬೇಕೆಂಬ ನಿಲುವಿಗೆ ಭಾರತ ಬದ್ಧವಾಗಿದ್ದು ಅದರಿಂದ ಹಿಂದೆ ಸರಿಯುವಂತೆ ಕಂಡುಬರುತ್ತಿಲ್ಲ.

ಗಡಿ ಬಿಕ್ಕಟ್ಟು: ಭಾರತ, ಚೀನಾ ಸಭೆ ಇಂದು, ಲೆಫ್ಟಿನೆಂಟ್'ಗಳ ಮಟ್ಟದಲ್ಲಿ ಚರ್ಚೆ
ಲಡಾಖ್ ಹಾಗೂ ಸಿಕ್ಕಿಂ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ಲೆಫ್ಟಿನೆಂಟ್ ಜನರಲ್ ಮಟ್ಟದ ಮಹತ್ವದ ಮಾತುಕತೆ ಶನಿವಾರ ನಡೆಯಲಿದೆ.

ಲಡಾಖ್: ಚೀನಾದೊಂದಿಗಿನ ಭಿನ್ನಾಭಿಪ್ರಾಯದ ಮಧ್ಯೆ ಎಲ್ಎಸಿಯಲ್ಲಿ ಪರಿಸ್ಥಿತಿ ಪರಿಶೀಲಿಸಿದ ಉತ್ತರ ಕಮಾಂಡರ್!
ಪೂರ್ವ ಲಡಾಖ್ ನ ವಾಸ್ತವಿಕ ನಿಯಂತ್ರಣ ರೇಖೆ-ಎಲ್ ಎಸಿ ಬಳಿ ಚೀನಾದೊಂದಿಗೆ ಭಿನ್ನಭಿಪ್ರಾಯ ಹೆಚ್ಚುತ್ತಿರುವಂತೆ ಲೆಹ್ ನಲ್ಲಿ ಬೀಡು ಬಿಟ್ಟಿರುವ ಉತ್ತರ ಸೇನಾ ಕಮಾಂಡ್ ಮುಖ್ಯಸ್ಥರು ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ.

