LAC

ಗಡಿಯಲ್ಲಿ 5000 ಸೈನಿಕರ ನಿಯೋಜಿಸಿ ಚೀನಾ ದುಸ್ಸಾಹಸ: ಪ್ರತ್ಯುತ್ತರಕ್ಕೆ ಹೆಚ್ಚಿನ ಸೇನೆ ರವಾನಿಸಿದ ಭಾರತ!
ವಾಸ್ತವಿಕ ನಿಯಂತ್ರಣ ರೇಖೆ ಲಡಾಖ್ ಸೆಕ್ಟರ್ನ ವಿವಿಧ ಪ್ರದೇಶಗಳಲ್ಲಿ ಚೀನಾ 5 ಸಾವಿರ ಸೈನಿಕರನ್ನು ನಿಯೋಜಿಸಿ ಉಪಟಳ ನೀಡುತ್ತಿದ್ದು ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ತಮ್ಮ ಬಲಕ್ಕೆ ಸರಿ ಹೊಂದುವಂತೆ ಸೈನಿಕ ಬಲವನ್ನು ಹೆಚ್ಚಿಸುತ್ತೇವೆ ಎಂದು ಹೇಳಿದೆ.

ಚೀನಾವನ್ನು ಹದ್ದುಬಸ್ತಿನಲ್ಲಿಡಲು ಎಲ್ಎಸಿಯಲ್ಲಿ ಸೇನಾ ಸಾಮರ್ಥ್ಯ ಹೆಚ್ಚಿಸಲಿರುವ ಭಾರತ!
ಚೀನಾವನ್ನು ಗಡಿ ಭಾಗದಲ್ಲಿ ಹದ್ದುಬಸ್ತಿನಲ್ಲಿಡಲು ಭಾರತ ವಾಸ್ತವಿಕ ನಿಯಂತ್ರಣ ಗಡಿಯಲ್ಲಿ ತನ್ನ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮ ಕೈಗೊಂಡಿದೆ.

