Kuldeep Yadav

ವಿಡಿಯೋ: ಮತ್ತೆ ವರ್ಕ್ಔಟ್ ಆಯ್ತು ಧೋನಿ ಮಾಸ್ಟರ್ ಪ್ಲ್ಯಾನ್, ಕಿವೀಸ್ ಬ್ಯಾಟ್ಸ್‌ಮನ್ ಬಲೆಗೆ ಕೆಡವಿದ್ದೇಗೆ?
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ವಿಕೆಟ್ ಹಿಂದೆಗಡೆ ನಿಂತು ಮಾಸ್ಟರ್ ಪ್ಲ್ಯಾನ್ ಗಳಿಗೆ ಯಾರು ಸರಿಸಾಟಿ ಎಂಬುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ.

ಧೋನಿ ಮಿಂಚಿನ ವೇಗದ ಸ್ಟಂಪಿಂಗ್: ಕಕ್ಕಾಬಿಕ್ಕಿಯಾದ ಕಿವೀಸ್ ಬ್ಯಾಟ್ಸ್‌ಮನ್, ವಿಡಿಯೋ ವೈರಲ್!
ಮಿಂಚಿನ ವೇಗದ ಸ್ಟಂಪಿಂಗ್ ಮಾಡುವುದರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಗೆ ಯಾರು ಸರಿಸಾಟಿಯಾಗಿ ನಿಲ್ಲಲು ಸಾಧ್ಯವಿಲ್ಲ ಎಂಬುದು ಮತ್ತೊಮ್ಮೆ ಪ್ರೂವ್ ಆಗಿದೆ.

ಕುಲದೀಪ್ ಯಾದವ್ ದಾಳಿಗೆ ತತ್ತರಿಸಿದ ಆಸಿಸ್, ವಿದೇಶದಲ್ಲಿ ಭಾರತೀಯ ಸ್ಪಿನ್ನರ್ ನಿಂದ ಅಪರೂಪದ ಸಾಧನೆ
ಎಸ್ ಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸಮನ್ ಗಳ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಕುಲದೀಪ್ ಯಾದವ್ ಆಸಿಸ್ ನೆಲದಲ್ಲಿ ಅಪರೂಪದ ಸಾಧನೆಗೈದಿದ್ದಾರೆ.

4ನೇ ಟೆಸ್ಟ್: 300 ರನ್ ಗಳಿಗೆ ಆಸ್ಟ್ರೇಲಿಯಾ ಆಲೌಟ್, ಫಾಲೋ ಆನ್ ಹೇರಿದ ಭಾರತ
ಎಸ್ ಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ನ ನಾಲ್ಕನೇ ದಿನದಾಟದ ವೇಳೆ ಆತಿಥೇಯ ಆಸ್ಟ್ರೇಲಿಯಾ 300 ರನ್ ಗಳಿಗೆ ಆಲೌಟ್ ಆಗಿದ್ದು, ಟಿಮ್ ಪೈನ್ ಪಡೆ ಮೇಲೆ ಭಾರತ ಫಾಲೋ ಆನ್ ಹೇರಿದೆ.

ನನಗೆ ಇನ್ನಷ್ಟು ಸಮಯಬೇಕು: ಕುಲದೀಪ್ ಯಾದವ್
ಆಸ್ಟ್ರೇಲಿಯಾ ನೆಲದಲ್ಲಿ ಆಡಿದ ಪ್ರಥಮ ಟೆಸ್ಟ್ ಪಂದ್ಯದಲ್ಲೇ 3 ವಿಕೆಟ್ ಗಳನ್ನು ಪಡೆದಿರುವ ಭಾರತದ ಚೈನಾಮನ್ ಖ್ಯಾತಿಯ ಕುಲದೀಪ್ ಯಾದವ್ ಅವರು ನಾನು ಟೆಸ್ಟ್...

2 ಅದ್ಭುತ ರನ್‌ಔಟ್‌ಗಳು, ಕೊಹ್ಲಿ, ಕುಲದೀಪ್ ಯಾರದು ಬೆಸ್ಟ್ ಔಟ್ ಅಂತೀರಾ, ಈ ವಿಡಿಯೋ ನೋಡಿ!
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಜಿದ್ದಿಗೆ ಬಿದ್ದಂತೆ ಒಬ್ಬರನ್ನೊಬ್ಬರು ಮೀರಿಸುವಂತೆ ಆಡುತ್ತಿದ್ದಾರೆ...

ಐದು ವಿಕೆಟ್ ಪಡೆದ 'ಮೊದಲ ಕಿರಿಯ ' ಬೌಲರ್ ಕುಲದೀಪ್ ಯಾದವ್ ! ಇದು ಅಸಂಭಾವ್ಯ - ಹೇಳಿಕೆ
ಸೌರಾಷ್ಟ್ರ ಕ್ರಿಕೆಟ್ ಅಸೊಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕುಲದೀಪ್ ಯಾದವ್ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ. ಐದು ವಿಕೆಟ್ ಪಡೆದ ಭಾರತದ ಮೊದಲ ಕಿರಿಯ ಬೌಲರ್ ಎಂಬ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ.

ಮೈದಾನದಲ್ಲೇ ಸಿಟ್ಟಾದ ಧೋನಿ, ಬೆದರಿದ ಕುಲದೀಪ್, ಅಸಲಿಗೆ ಆಗಿದ್ದೇನು? ಈ ವಿಡಿಯೋ ನೋಡಿ!
ಎರಡು ವರ್ಷಗಳ ಬಳಿಕ ಟೀಂ ಇಂಡಿಯಾದ ನಾಯಕನಾಗಿ ಮೈದಾನಕ್ಕಿಳಿದಿದ್ದ ಮಹೇಂದ್ರ ಸಿಂಗ್ ಧೋನಿ ಮೈದಾನದಲ್ಲಿಯೇ ತಮ್ಮ ನಾಯಕತ್ವದ ಗತ್ತನ್ನು ಪ್ರದರ್ಶಿಸಿದ್ದಾರೆ...

ಕುಲ್‌ದೀಪ್ ಬೌಲಿಂಗ್‌ಗೆ ಹೆದರಿದ ಆಂಗ್ಲರು ಏನು ಮಾಡಿದರು ಗೊತ್ತಾ!
ಟಿ20 ಹಾಗೂ ಏಕದಿನ ಸರಣಿಯ ಪಂದ್ಯಗಳಲ್ಲಿ ಆಂಗ್ಲರ ನಿದ್ದೆಗೆಡಿಸಿದ್ದ ಚೈನಾಮನ್ ಖ್ಯಾತಿಯ ಸ್ಪಿನ್ನರ್ ಕುಲ್‌ದೀಪ್ ಯಾದವ್ ಟೆಸ್ಟ್ ತಂಡಲ್ಲೂ ಸ್ಥಾನ...

