Kuldeep Yadav

ವೇಗಿಗಳಿಗೆ ಮಾರಕವಾಗಿದ್ದ ಬ್ರಿಟೀಷ್ ಬ್ಯಾಟ್ಸಮನ್ ಗಳು ಸ್ಪಿನ್ ದಾಳಿಗೆ ತತ್ತರಿಸಿದರು!
ಕ್ರಿಕೆಟ್

ವೇಗಿಗಳಿಗೆ ಮಾರಕವಾಗಿದ್ದ ಬ್ರಿಟೀಷ್ ಬ್ಯಾಟ್ಸಮನ್ ಗಳು ಸ್ಪಿನ್ ದಾಳಿಗೆ ತತ್ತರಿಸಿದರು!

ಭಾರತದ ವೇಗಿಗಳಿಗೆ ಮಾರಕವಾಗಿ ಪರಿಣಮಿಸಿದ್ದ ಇಂಗ್ಲೆಂಡ್ ಬ್ಯಾಟ್ಸಮನ್ ಗಳನ್ನು ಭಾರತದ ಸ್ಪಿನ್ ಪಡೆ ಬಗ್ಗಿಸಿದ್ದು, ಆಂಗ್ಲರನ್ನು 268 ರನ್ ಗಳಿಗೆ ಕಟ್ಟಿಹಾಕಿದೆ.

ಕುಲದೀಪ್ ಮಾರಕ ಬೌಲಿಂಗ್; 268 ರನ್ ಗಳಿಗೆ ಇಂಗ್ಲೆಂಡ್ ಕಟ್ಟಿ ಹಾಕಿದ ಟೀಂ ಇಂಡಿಯಾ
ಕ್ರಿಕೆಟ್

ಕುಲದೀಪ್ ಮಾರಕ ಬೌಲಿಂಗ್; 268 ರನ್ ಗಳಿಗೆ ಇಂಗ್ಲೆಂಡ್ ಕಟ್ಟಿ ಹಾಕಿದ ಟೀಂ ಇಂಡಿಯಾ

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ಆರಂಭವಾಗಿದ್ದು, ಇಂಗ್ಲೆಂಡ್ ತಂಡವನ್ನು ಭಾರತ ತಂಡ 268ರನ್ ಗಳಿಗೆ ಕಟ್ಟಿ ಹಾಕಿದೆ.

'ನನ್ನನ್ನೇನು ಹುಚ್ಚಾ ಎಂದು ಕೊಂಡೆಯಾ.. 300 ಏಕದಿನ ಪಂದ್ಯವಾಡಿದ್ದೇನೆ': ಎಂಎಸ್ ಧೋನಿ ಕೋಪ
ಕ್ರಿಕೆಟ್

'ನನ್ನನ್ನೇನು ಹುಚ್ಚಾ ಎಂದು ಕೊಂಡೆಯಾ.. 300 ಏಕದಿನ ಪಂದ್ಯವಾಡಿದ್ದೇನೆ': ಎಂಎಸ್ ಧೋನಿ ಕೋಪ

ಭಾರತ ತಂಡದಲ್ಲಿ ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿ ಗಳಿಸಿದ್ದ ಮಹೇಂದ್ರ ಸಿಂಗ್ ಧೋನಿ ಶಾಂತ ಸ್ವಭಾವಿ.. ಆದರೆ ಇದೇ ಕೂಲ್ ಕ್ಯಾಪ್ಟನ್ ಕೋಪಕ್ಕೆ ತುತ್ತಾಗಿ ಭಾರತ ತಂಡದ ಸ್ಪಿನ್ ಸೆನ್ಸೇಷನ್ ಕುಲದೀಪ್ ಯಾದವ್ ಪತರಗುಟ್ಟಿ ಹೋಗಿದ್ದರಂತೆ.

ಚೈನಾಮನ್ ಕುಲ್‌ದೀಪ್ ಯಾದವ್ ಸ್ಪಿನ್ ಮೋಡಿ ಮಾಡಲಿಲ್ಲ: ವಿರಾಟ್ ಕೊಹ್ಲಿ
ಕ್ರಿಕೆಟ್

ಚೈನಾಮನ್ ಕುಲ್‌ದೀಪ್ ಯಾದವ್ ಸ್ಪಿನ್ ಮೋಡಿ ಮಾಡಲಿಲ್ಲ: ವಿರಾಟ್ ಕೊಹ್ಲಿ

ಮೊದಲ ಟಿ20 ಪಂದ್ಯದಲ್ಲಿ ಆಂಗ್ಲರ ವಿರುದ್ಧ 5 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಕುಲ್ದೀಪ್ ಯಾದವ್ ಸ್ಪಿನ್ ಎರಡನೇ ಪಂದ್ಯದಲ್ಲಿ ಮೋಡಿ ಮಾಡಲಿಲ್ಲ...

ಚಹಾಲ್-ಕುಲ್ದೀಪ್ ಯಶಸ್ಸಿನ ಹಿಂದೆ ಎಂಎಸ್ ಧೋನಿ ಪರಿಶ್ರಮ!
ಕ್ರಿಕೆಟ್

ಚಹಾಲ್-ಕುಲ್ದೀಪ್ ಯಶಸ್ಸಿನ ಹಿಂದೆ ಎಂಎಸ್ ಧೋನಿ ಪರಿಶ್ರಮ!

ಆತಿಥೇಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಯಜುವೇಂದ್ರ ಚಹಾಲ್ ಮತ್ತು ಕುಲ್ ದೀಪ್ ಯಾದವ್ ಸಾಧನೆ ಹಿಂದೆ ಮಾಜಿ ನಾಯಕ...

ಭಾರತದ ಚಾಹಲ್, ಕುಲದೀಪ್ ಯಾದವ್ ನಮ್ಮ ನಿದ್ದೆಗೆಡಿಸಿದ್ದಾರೆ: ಜೆಪಿ ಡುಮಿನಿ
ಕ್ರಿಕೆಟ್

ಭಾರತದ ಚಾಹಲ್, ಕುಲದೀಪ್ ಯಾದವ್ ನಮ್ಮ ನಿದ್ದೆಗೆಡಿಸಿದ್ದಾರೆ: ಜೆಪಿ ಡುಮಿನಿ

ಭಾರತ ತಂಡ ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ನಮ್ಮ ಬ್ಯಾಟ್ಸಮನ್ ಗಳ ನಿದ್ದೆಗೆಡಿಸಿದ್ದು, ಮುಂದಿನ ಪಂದ್ಯದಲ್ಲಿ ಅವರನ್ನು ಎದುರಿಸಲು ಹೊಸ ದಾರಿ ಹುಡುಕಲಾಗುತ್ತಿದೆ ಎಂದು ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ಕ್ರಮಾಕಂದ ಆಟಗಾರ ಜೆಪಿ ಡುಮಿನಿ ಹೇಳಿದ್ದಾರೆ.

ತಂಡಕ್ಕೆ ಆಯ್ಕೆಯಾಗಿಲ್ಲ ಎಂದಾಗ ಬದುಕಬೇಕೆಂದು ಅನಿಸಲಿಲ್ಲ: ಕುಲದೀಪ್ ಯಾದವ್
ಕ್ರಿಕೆಟ್

ತಂಡಕ್ಕೆ ಆಯ್ಕೆಯಾಗಿಲ್ಲ ಎಂದಾಗ ಬದುಕಬೇಕೆಂದು ಅನಿಸಲಿಲ್ಲ: ಕುಲದೀಪ್ ಯಾದವ್

ಟೀಂ ಇಂಡಿಯಾದ ಯುವ ಸ್ಪಿನ್ನರ್ ಚೀನಾಮನ್ ಖ್ಯಾತಿಯ ಕುಲದೀಪ್ ಯಾದವ್ ಅವರು 15 ವರ್ಷದೊಳಗಿನವರ ಉತ್ತರಪ್ರದೇಶದ ತಂಡದ ಪರ ಆಯ್ಕೆಯಾಗಲಿಲ್ಲ...

ಕುಲ್‌ದೀಪ್, ಚಾಹಲ್ ಪ್ರತಿಭಾವಂತರನ್ನು ಎದುರಿಸಲು ಎದುರು ನೋಡುತ್ತಿದ್ದೇವೆ: ಕೇನ್ ವಿಲಿಯಮ್ಸನ್
ಕ್ರಿಕೆಟ್

ಕುಲ್‌ದೀಪ್, ಚಾಹಲ್ ಪ್ರತಿಭಾವಂತರನ್ನು ಎದುರಿಸಲು ಎದುರು ನೋಡುತ್ತಿದ್ದೇವೆ: ಕೇನ್ ವಿಲಿಯಮ್ಸನ್

ಭಾರತ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಟೀಂ ಇಂಡಿಯಾದ ಪ್ರತಿಭಾವಂತ ಬೌಲರ್ ಗಳಾದ ಕುಲ್‌ದೀಪ್ ಯಾದವ್ ಮತ್ತು...

ಕುಲ್‌ದೀಪ್ ಯಾದವ್ ಅನಿಲ್ ಕುಂಬ್ಳೆ ಗರಡಿಯಲ್ಲಿ ಪಳಗಿದ ಆಟಗಾರ: ಸುರೇಶ್ ರೈನಾ
ಕ್ರಿಕೆಟ್

ಕುಲ್‌ದೀಪ್ ಯಾದವ್ ಅನಿಲ್ ಕುಂಬ್ಳೆ ಗರಡಿಯಲ್ಲಿ ಪಳಗಿದ ಆಟಗಾರ: ಸುರೇಶ್ ರೈನಾ

ಚೈನಾಮ್ಯಾನ್ ಖ್ಯಾತಿಯ ಕುಲ್‌ದೀಪ್ ಯಾದವ್ ಟೀಂ ಇಂಡಿಯಾದ ಮಾಜಿ ಕೋಚ್ ಅನಿಲ್ ಕುಂಬ್ಳೆ ಅವರ ಉತ್ಪನ್ನ ಎಂದು ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್...