KPCC

ಪಕ್ಷದಲ್ಲಿ ಉಂಟಾಗಿರುವ ಅಂತರವನ್ನು ಸರಿಪಡಿಸುತ್ತೇನೆ: ದಿನೇಶ್ ಗುಂಡೂರಾವ್
ರಾಜ್ಯ

ಪಕ್ಷದಲ್ಲಿ ಉಂಟಾಗಿರುವ ಅಂತರವನ್ನು ಸರಿಪಡಿಸುತ್ತೇನೆ: ದಿನೇಶ್ ಗುಂಡೂರಾವ್

ಸಂಪುಟ ಪುನಾರಚನೆಯಿಂದಾಗಿ ಪಕ್ಷದಲ್ಲಿ ಉಂಟಾಗಿರುವ ಅಂತರವನ್ನು ಸರಿಪಡಿಸುತ್ತೇನೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಬುಧವಾರ ಹೇಳಿದ್ದಾರೆ...

ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ನೇಮಕ
ರಾಜ್ಯ

ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ನೇಮಕ

ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷರನ್ನಾಗಿ ವರಿಷ್ಠರು ನೇಮಕ ಮಾಡಿದ್ದಾರೆ...

ರಾಜ್ಯ ಕಾಂಗ್ರೆಸ್ ಗೆ ಮೇಜರ್ ಸರ್ಜರಿ: ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ?
ರಾಜಕೀಯ

ರಾಜ್ಯ ಕಾಂಗ್ರೆಸ್ ಗೆ ಮೇಜರ್ ಸರ್ಜರಿ: ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ?

ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಮುಗಿದ ನಂತರ ರಾಜ್ಯ ಕಾಂಗ್ರೆಸ್ ಗೆ ಮೇಜರ್ ಸರ್ಜರಿ ನಡೆಸಲು ಹೈ ಕಮಾಂಡ್ ತೀರ್ಮಾನಿಸಿದೆ...

ಒಕ್ಕಲಿಗ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ?
ರಾಜಕೀಯ

ಒಕ್ಕಲಿಗ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ?

ಪಂಚರಾಜ್ಯಗಳ ವಿಧಾನ ಸಭೆ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದ ಗೆಲುವು ಸಾಧಿಸಲು ಸಾಧ್ಯವಾಗದಿರುವ ಕಾಂಗ್ರೆಸ್, ಕೆಪಿಸಿಸಿಗೆ ನೂತನ ಅಧ್ಯಕ್ಷರ ಹುಡುಕಾಟದಲ್ಲಿ..

ಸಚಿವ ಆಂಜನೇಯ ಹೇಳಿಕೆಗೆ ಕೆಪಿಸಿಸಿ ಗರಂ
ರಾಜಕೀಯ

ಸಚಿವ ಆಂಜನೇಯ ಹೇಳಿಕೆಗೆ ಕೆಪಿಸಿಸಿ ಗರಂ

ಖಾಸಗಿ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿಯನ್ನು ವೇಶ್ಯಾವಾಟಿಕೆಗೆ ಹೋಲಿಸಿದ ಸಮಾಜ ಕಲ್ಯಾಣ ಸಚಿವ ಆಂಜನೇಯ...

ರಾಜ್ಯ ಕಾಂಗ್ರೆಸ್ ಗೆ ಹೊಸ ನಾಯಕ: ದೆಹಲಿಗೆ ಪ್ರಮುಖ ನಾಯಕರ ದೌಡು
ರಾಜಕೀಯ

ರಾಜ್ಯ ಕಾಂಗ್ರೆಸ್ ಗೆ ಹೊಸ ನಾಯಕ: ದೆಹಲಿಗೆ ಪ್ರಮುಖ ನಾಯಕರ ದೌಡು

ಕೆಪಿಸಿಸಿಗೆ ಹೊಸ ಅಧ್ಯಕ್ಷರನ್ನು ನೇಮಿಸುವ ಚರ್ಚೆ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ದೆಹಲಿಗೆ ತೆರಳಿದ್ದಾರೆ...

ಪಕ್ಷವೇ ಅಭ್ಯರ್ಥಿ, ರೆಹಮಾನ್ ಷರೀಫ್ ಅಲ್ಲ
ಜಿಲ್ಲಾ ಸುದ್ದಿ

ಪಕ್ಷವೇ ಅಭ್ಯರ್ಥಿ, ರೆಹಮಾನ್ ಷರೀಫ್ ಅಲ್ಲ

ಇಲ್ಲಿ ಪಕ್ಷವೇ ಅಭ್ಯರ್ಥಿ, ರೆಹಮಾನ್ ಷರೀಫ್ ಅಲ್ಲ, ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರೆ, ಇಂಧನ ಸಚಿವ ಡಿ.ಕೆ.ಶಿವಕುಮಾರ್...

ಪರಮೇಶ್ವರ ನಾಯ್ಕ್ ವರ್ಗಾವಣೆ ವಿವಾದ: ವರದಿ ಕೇಳಿದ ಕಾಂಗ್ರೆಸ್ ಹೈಕಮಾಂಡ್
ಪ್ರಧಾನ ಸುದ್ದಿ

ಪರಮೇಶ್ವರ ನಾಯ್ಕ್ ವರ್ಗಾವಣೆ ವಿವಾದ: ವರದಿ ಕೇಳಿದ ಕಾಂಗ್ರೆಸ್ ಹೈಕಮಾಂಡ್

ಕೂಡ್ಲಗಿ ಡಿವೈಎಸ್‌ಪಿ ಅನುಪಮಾ ಶಣೈ ಅವರ ವರ್ಗಾವಣೆ ವಿವಾದಕ್ಕೆ ಸಂಬಂಧಿಸಿದಂತೆ ವಿಸ್ತೃತ ವರದಿ ನೀಡುವಂತೆ ಶನಿವಾರ ಕಾಂಗ್ರೆಸ್‌ ಹೈಕಮಾಂಡ್‌

ಕ್ರಿಮಿನಲ್‍ಗಳಿಗಲ್ಲ, ನಿಷ್ಠರಿಗೆ ಟಿಕೆಟ್ ಕೊಡಿ: ಜಿ ಪರಮೇಶ್ವರ್
ರಾಜಕೀಯ

ಕ್ರಿಮಿನಲ್‍ಗಳಿಗಲ್ಲ, ನಿಷ್ಠರಿಗೆ ಟಿಕೆಟ್ ಕೊಡಿ: ಜಿ ಪರಮೇಶ್ವರ್

ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ಕೊಡಬೇಕು. ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ದೂರವಿಡಬೇಕು. ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ನೀಡಬೇಕು....