KPCC

ರಾಜಧಾನಿಯಲ್ಲಿ ಗದ್ದುಗೆ ಹಿಡಿಯಲು ಎಲ್ಲರೂ ಸಕ್ರಿಯರಾಗಿ: ಪರಮೇಶ್ವರ್
ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷ ಗೆಲ್ಲಲೇಬೇಕು. ಅಧಿಕಾರದ ಗದ್ದುಗೆ ಹಿಡಿಯಲು ಪಕ್ಷದ ಎಲ್ಲ ಹಿರಿಯ ನಾಯಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ..ಜಿ.ಪರಮೇಶ್ವರ ಹೇಳಿದರು...

ಜಯಾ ವಿರುದ್ಧ ಮೇಲ್ಮನವಿಗೆ ಕೆಪಿಸಿಸಿ ಕಾನೂನು ಘಟಕ ವಿರೋಧ
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಕ್ಲೀನ್‌ಚಿಟ್ ಪಡೆದಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಿರುದ್ಧ ಸುಪ್ರೀಂ...

ಸುದರ್ಶನಗೆ ಇಲ್ಲ ಕೆಪಿಎಸ್‍ಸಿ ಭಾಗ್ಯ
ಕೆಪಿಎಸ್‍ಸಿ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರದಿಂದ ಶಿಫಾರಸುಗೊಂಡಿದ್ದ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹಾಗೂ ಮೂವರು ಸದಸ್ಯರ ಹೆಸರನ್ನು ರಾಜ್ಯಪಾಲ ವಿ.ಆರ್.ವಾಲಾ ಅವರು...

ಸಚಿವ ಗಿರಿರಾಜ್‍ರನ್ನು ಸಂಪುಟದಿಂದ ಕೈಬಿಡಿ
ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ವಿರುದ್ಧ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದು ಖಂಡನೀಯ. ಇದು ಬಿಜೆಪಿ ಸಂಸ್ಕೃತಿ ಏನು ಎಂಬುದನ್ನು ತಿಳಿಸುತ್ತದೆ...

ಪರಮೇಶ್ವರ ನಡೆ: ದಲಿತ ಮುಖಂಡರ ಸಭೆ ಇಂದು
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಚರ್ಚೆ ನಡೆಸಲು 18 ದಲಿತ ಸಂಘಟನೆಗಳ ಮುಖಂಡರ...

'ಅರ್ಕಾವತಿ- ವಸ್ತುಸ್ಥಿತಿ' ಕೈಪಿಡಿ ಹೊರ ತರುತ್ತಿರುವ ಕಾಂಗ್ರೆಸ್
ಅರ್ಕಾವತಿ ಬಡಾವಣೆ ವಿಚಾರದಲ್ಲಿ ರಾಜ್ಯದ ಜನತೆಯನ್ನು ತಪ್ಪು ದಾರಿಗೆಳೆಯುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ಸದ್ಯ ಮರೆಮಾಚಿವೆ...

ವಿಶ್ವನಾಥ್ ಜೋಕ್ ಮಾಡ್ತಾರೆ, ಅಂಬಿ ನಟ
ಸಚಿವ ಅಂಬರೀಷ್ ಮತ್ತು ಮಾಜಿ ಸಂಸದ ಎಚ್.ವಿಶ್ವನಾಥ್ ಸೇರಿದಂತೆ ಯಾರಲ್ಲೂ ಭಿನ್ನಮತ ಇಲ್ಲ..

ಸರ್ಕಾರಿ ಯೋಜನೆಗಳ ಮಾರ್ಕೆಟಿಂಗ್ ಮಾಡಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಯೋಜನೆಗಳಿಗೆ ಸೂಕ್ತ ಪ್ರಚಾರ ದೊರೆಯತ್ತಿಲ್ಲದ ಬಗ್ಗೆ ಪಕ್ಷದ ಸಮನ್ವಯ..

ಕೈ ವಿಜಯಕ್ಕೆ ದಿಗ್ಗಿ ಸಿದ್ಧಾಂತ
ಸರ್ಕಾರದ ಕಾರ್ಯ ವೈಖರಿ, ಪಕ್ಷ ಬಲಪಡಿಸುವಿಕೆ, ಸದಸ್ಯತ್ವ ಹೆಚ್ಚಳ ಸೇರಿದಂತೆ ರಾಜ್ಯ ಕಾಂಗ್ರೆಸ್‍ಗೆ ಸಂಬಂಧಿಸಿದ..

