Kozhikode

ಕೇರಳ: ನಿಪ್ಹಾ ವೈರಸ್'ಗೆ ಮತ್ತೊಂದು ಬಲಿ; ಸಾವಿನ ಸಂಖ್ಯೆ 11ಕ್ಕೆ ಏರಿಕೆ
ಕೇರಳ ರಾಜ್ಯದಲ್ಲಿ ನಿಪ್ಹಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಕೋಝಿಕೋಡ್'ನ ಸೋಪ್ಪಿಕ್ಕಡಾ ಹಳ್ಳಿಯಲ್ಲಿ ಮತ್ತೊಬ್ಬರು ನಿಪ್ಹಾ ವೈರಸ್'ಗೆ ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ...

'ನಿಪಾಹ್' ಮಾರಿಗೆ ನರ್ಸ್ ಬಲಿ, ಕುಟುಂಬಸ್ಥರ ಆಗಮನಕ್ಕೂ ಕಾಯದೇ ವೈದ್ಯರೇ ಅಂತ್ಯಕ್ರಿಯೆ ಮಾಡಿದ್ದೇಕೆ?
ಕೇರಳದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ನಿಫಾಹ್ ವೈರಾಣು ಸೊಂಕಿಗೆ ತುತ್ತಾಗಿ ಬಲಿಯಾಗಿದ್ದ ನರ್ಸ್ ಲಿನಿ ಅವರನ್ನು ಅವರ ಪೋಷಕರ ಆಗಮನಕ್ಕೂ ಕಾಯದೇ ವೈದ್ಯರೇ ಅಂತ್ಯಕ್ರಿಯೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

'ನಿಪಾಹ್' ವೈರಾಣು ಸೊಂಕಿಗೆ ಮತ್ತೆರಡು ಬಲಿ, ಸಾವಿನ ಸಂಖ್ಯೆ 10ಕ್ಕೆ ಏರಿಕೆ
ಕೇರಳದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ನಿಪಾಹ್ ವೈರಾಣು ಸೋಂಕಿಗೆ ಮತ್ತೆರಡು ಬಲಿಯಾಗಿದ್ದು, ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

'ನಿಪಾಹ್' ವೈರಾಣು ಸೊಂಕಿಗೆ ಕೇರಳದಲ್ಲಿ 6 ಬಲಿ!
ಲಸಿಕೆಯೇ ಇಲ್ಲದ ನಿಗೂಢ ವೈರಾಣು ಸೋಂಕು ಕೇರಳದಲ್ಲಿ ಪತ್ತೆಯಾಗಿದ್ದು, ವೈರಾಣು ಸೋಂಕಿಗೆ ಕನಿಷ್ಟ 6ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಕೇರಳ: ಕೋಯಿಕ್ಕೋಡ್ ನಲ್ಲಿ ನಿಗೂಢ ವೈರಾಣು ಸೋಂಕಿಗೆ ತುತ್ತಾದ 8 ಜನರ ಸ್ಥಿತಿ ಗಂಭೀರ
ಕೇರಳದಲ್ಲಿ ಒಂದೇ ಕುಟುಂಬದ 3 ಜನರು ನಿಗೂಢ ವೈರಾಣು ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೇರಳದ ಆರೋಗ್ಯ ಇಲಾಖೆ ಸೋಂಕಿನ ಲಕ್ಷಣಗಳನ್ನು ಹೊಂದಿದ 25 ಜನರನ್ನು ವೀಕ್ಷಣೆಯಲ್ಲಿಟ್ಟಿದೆ.

ಹಾಸನದಿಂದ ಕೋಝಿಕೋಡ್ ಗೆ ಸಾಗಿಸುತ್ತಿದ್ದ 3 ಸಾವಿರ ಕೆಜಿ ಸ್ಫೋಟಕ ಕೇರಳದಲ್ಲಿ ವಶಕ್ಕೆ
ಕರ್ನಾಟಕದ ಹಾಸನದಿಂದ ಕೇರಳದ ಕೋಝಿಕೋಡ್ ಕಡೆಗೆ ಹೋಗುತ್ತಿದ್ದ ಲಾರಿಯೊಂದನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು , ಗೆಲಾಟಿನ್ ಕಡ್ಡಿ, ಪ್ಯೂಸ್ ವೈರ್ ಸೇರಿದಂತೆ ಸುಮಾರು 3 ಸಾವಿರ ಕೆ ಜಿ ತೂಕದ ಭಾರೀ ಪ್ರಮಾಣದ ಸ್ಪೋಟಕಗಳನ್ನು ಇಂದು ಮುಂಜಾನೆ ವಶಪಡಿಸಿಕೊಂಡಿದ್ದಾರೆ.

ಒಂಟಿಯಾಗಿ ಹೋಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
ಒಬ್ಬಂಟಿಯಾಗಿ ನಡೆದುಕೊಂಡು ಯುವತಿಯೊಬ್ಬಳ ಮೇಲೆ ಕಾಮುಕನೊಬ್ಬ ರಸ್ತೆಯಲ್ಲೇ ಮೈಮೇಲೆರಗಿ ಅತ್ಯಾಚಾರಕ್ಕೆ ಯತ್ನಿಸಿರುವ ಹೇಯ ಕೃತ್ಯ ಕೇರಳದಲ್ಲಿ ನಡೆದಿದೆ...

ಕೇರಳ: ನಿನ್ನೆ ಆರ್ ಎಸ್ ಎಸ್ ಕಚೇರಿ ಮೇಲೆ ಬಾಂಬ್, ಇಂದು ಸಿಪಿಎಂ ಕಚೇರಿಗೆ ಬೆಂಕಿ!
ಗುರುವಾರ ರಾತ್ರಿ ಕಲ್ಲಿಕೋಟೆಯಲ್ಲಿರುವ ಆರ್‌ಎಸ್‌ಎಸ್ ಕಚೇರಿಯ ಮೇಲೆ ಬಾಂಬ್ ಎಸೆಯಲಾಗಿದ್ದು, ಇದಾದ ಕೆಲವೇ ಗಂಟೆಗಳ ಅಂತರದಲ್ಲಿ ಸಮೀಪದ ವಿಷ್ಣುಮಂಗಲಂನಲ್ಲಿರುವ ಸಿಪಿಐ(ಎಂ)ಕಚೇರಿಗೆ ಬೆಂಕಿ ಹಚ್ಚಲಾಗಿದೆ ಎಂದು ತಿಳಿದುಬಂದಿದೆ.

ಪ್ರಧಾನಿ ಉಳಿದುಕೊಂಡಿದ್ದ ರೂಮ್ ನಂ.1 ಈಗ ಜನಾಸಕ್ತಿಯ ವಿಷಯ
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಕೋಜಿಕೋಡ್ ನ ಈಸ್ಟ್ ಹಿಲ್ ಗೆಸ್ಟ್ ಹೌಸ್ ನಲ್ಲಿ ಉಳಿದು ಕೊಂಡಿದ್ದರು....

