Kollywood

ಕಾಲಿವುಡ್ ಗೆ ಮರಳಿದ ಅಕ್ಷರಾ ಗೌಡ: ಬಿಲ್ಲಾ-3 ಚಿತ್ರದಲ್ಲಿ ಸಿಂಬುಗೆ ನಾಯಕಿ
ಸಿನಿಮಾ ಸುದ್ದಿ

ಕಾಲಿವುಡ್ ಗೆ ಮರಳಿದ ಅಕ್ಷರಾ ಗೌಡ: ಬಿಲ್ಲಾ-3 ಚಿತ್ರದಲ್ಲಿ ಸಿಂಬುಗೆ ನಾಯಕಿ

ತಮಿಳು, ಹಿಂದಿ ಮತ್ತು ಕನ್ನಡ ಸಿನಿಮಾಗಳಲ್ಲಿ ನಿರತವಾಗಿರುವ ನಟಿ ಅಕ್ಷರಾ ಗೌಡ ಮತ್ತೆ ತಮಿಳಿನಲ್ಲಿ ಮತ್ತೊಂದು ಬಿಗ್ ಬ್ರೇಕ್ ಕೊಡಲು...

ವಿನಾಕಾರಣ ಯಾರ ಬಳಿಯೂ ಕ್ಷಮೆ ಕೇಳಲ್ಲ: ನಟ ಕಮಲ್ ಹಾಸನ್
ಸಿನಿಮಾ ಸುದ್ದಿ

ವಿನಾಕಾರಣ ಯಾರ ಬಳಿಯೂ ಕ್ಷಮೆ ಕೇಳಲ್ಲ: ನಟ ಕಮಲ್ ಹಾಸನ್

ತಮಿಳು ಬಿಗ್ ಬಾಸ್ ವಿವಾದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ನಟ ಕಮಲ್ ಹಾಸನ್ ವಿನಾಕಾರಣ ತಾವು ಯಾರ ಬಳಿಯೂ ಕ್ಷಮೆ ಕೇಳಲ್ಲ ಎಂದು ಹೇಳಿದ್ದಾರೆ.

ತಮಿಳು ಬಿಗ್ ಬಾಸ್ ಗೆ ಆರಂಭದಲ್ಲೇ ವಿಘ್ನ; ಶೋ ನಿಷೇಧಿಸುವಂತೆ ಸಂಘಟನೆಗಳ ಆಗ್ರಹ
ಸಿನಿಮಾ ಸುದ್ದಿ

ತಮಿಳು ಬಿಗ್ ಬಾಸ್ ಗೆ ಆರಂಭದಲ್ಲೇ ವಿಘ್ನ; ಶೋ ನಿಷೇಧಿಸುವಂತೆ ಸಂಘಟನೆಗಳ ಆಗ್ರಹ

ಖ್ಯಾತ ನಟ ಕಮಲ್ ಹಾಸನ್ ನಿರೂಪಣೆ ಮಾಡುತ್ತಿರುವ ಬಿಗ್ ಬಾಸ್ ತಮಿಳು ಅವತರಣಿಕೆಯ ಕಾರ್ಯಕ್ರಮಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಕಾರ್ಯಕ್ರಮವನ್ನು ನಿಷೇಧಿಸುವಂತೆ ತಮಿಳು ಪರ ಸಂಘಟನೆಗಳು ಆಗ್ರಹಿಸುತ್ತಿವೆ.

ಸೂಪರ್ ಸ್ಟಾರ್ ರಜನಿಕಾಂತ್‌ರ ಮೊದಲ ಸೆಲ್ಫಿ ವಿಡಿಯೋ ವೈರಲ್
ಸಿನಿಮಾ ಸುದ್ದಿ

ಸೂಪರ್ ಸ್ಟಾರ್ ರಜನಿಕಾಂತ್‌ರ ಮೊದಲ ಸೆಲ್ಫಿ ವಿಡಿಯೋ ವೈರಲ್

ದಕ್ಷಿಣ ಭಾರತ ಸೂಪರ್ ಸ್ಟಾರ್ ರಜನಿಕಾಂತ್ ಏನೇ ಮಾಡಿದರು ಅಭಿಮಾನಿಗಳು ವಿಶೇಷವಾಗಿ ತೆಗೆದುಕೊಳ್ಳುತ್ತಾರೆ. ಅಂತೆ ರಜನಿ ಅವರು ಇದೇ ಮೊದಲ ಬಾರಿಗೆ ಸೆಲ್ಫಿ...

ಅಭಿಮಾನಿಗಳಿಗೆ ಸೂಪರ್ ಸ್ಟಾರ್ ರಜನಿಕಾಂತ್ ಖಡಕ್ ವಾರ್ನಿಂಗ್!
ಸಿನಿಮಾ ಸುದ್ದಿ

ಅಭಿಮಾನಿಗಳಿಗೆ ಸೂಪರ್ ಸ್ಟಾರ್ ರಜನಿಕಾಂತ್ ಖಡಕ್ ವಾರ್ನಿಂಗ್!

ತಮ್ಮ ಅಭಿಮಾನಿ ಸಂಘಟನೆಯ ಯಾವುದೇ ಸದಸ್ಯರು ಅಶಿಸ್ತಿನ ವರ್ತನೆ ತೋರಿದರೆ ಅವರನ್ನು ವಜಾ ಮಾಡಲಾಗುವುದು ಎಂದು ನಟ ರಜನೀಕಾಂತ್‌ ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ದುರ್ಬಲ ವ್ಯವಸ್ಥೆ ಅಂತ್ಯವಾಗಬೇಕು, ಉತ್ತಮ ಆಡಳಿತಗಾರರಿಗೆ ಮನ್ನಣೆ ನೀಡಬೇಕು: ರಜನಿಕಾಂತ್
ದೇಶ

ದುರ್ಬಲ ವ್ಯವಸ್ಥೆ ಅಂತ್ಯವಾಗಬೇಕು, ಉತ್ತಮ ಆಡಳಿತಗಾರರಿಗೆ ಮನ್ನಣೆ ನೀಡಬೇಕು: ರಜನಿಕಾಂತ್

ದಕ್ಷಿಣ ಭಾರತದ ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿಮಾನಿಗಳೊಂದಿಗಿನ ಸಭೆ ಶುಕ್ರವಾರವೂ ಮುಂದುವರೆದಿದ್ದು, ತಮ್ಮ ರಾಜಕೀಯ ಸೇರ್ಪಡೆ ಕುರಿತಂತೆ ರಜನಿಕಾಂತ್ ಮತ್ತೊಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಸೇರ್ಪಡೆ ನಿರಾಕರಿಸದ ರಜನಿಕಾಂತ್‌!
ದೇಶ

ಬಿಜೆಪಿ ಸೇರ್ಪಡೆ ನಿರಾಕರಿಸದ ರಜನಿಕಾಂತ್‌!

ದಕ್ಷಿಣ ಭಾರತದ ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಪ್ರವೇಶದ ವಿಚಾರ ಮತ್ತೆ ಸುದ್ದಿಯಲ್ಲಿದ್ದು, ರಾಜಕೀಯ ಪ್ರವೇಶದ ಕುರಿತು ರಜನಿಕಾಂತ್ ಅವರ ನಡೆ ತೀವ್ರ ಕುತೂಹಲ ಕೆರಳಿಸಿದೆ.

ನಮ್ಮ ತಂದೆಯನ್ನು ಕೆಟ್ಟದಾಗಿ ತೋರಿಸಿದರೆ ಎಚ್ಚರ: ರಜನಿಕಾಂತ್ ಗೆ ಭೂಗತ ಪಾತಕಿ ಪುತ್ರನ ನೋಟಿಸ್!
ಸಿನಿಮಾ ಸುದ್ದಿ

ನಮ್ಮ ತಂದೆಯನ್ನು ಕೆಟ್ಟದಾಗಿ ತೋರಿಸಿದರೆ ಎಚ್ಚರ: ರಜನಿಕಾಂತ್ ಗೆ ಭೂಗತ ಪಾತಕಿ ಪುತ್ರನ ನೋಟಿಸ್!

ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಭೂಗತ ಪಾತಕಿ ಹಾಜಿ ಮಸ್ತಾನ್ ಪುತ್ರ ಕಾನೂನು ನೋಟಿಸ್ ಜಾರಿ ಮಾಡಿದ್ದು, ತಮ್ಮ ತಂದೆಯ ಕುರಿತ ಚಿತ್ರದಲ್ಲಿ ಅವರನ್ನು ಕೆಟ್ಟದಾಗಿ ತೋರಿಸದಂತೆ ಎಚ್ಚರಿಕೆ ನೀಡಿದ್ದಾನೆ.

ತಮಿಳು ಬಿಗ್ ಬಾಸ್ ಗೆ ನಿರೂಪಕರಾಗಿ ಕಮಲ್ ಹಾಸನ್ ಆಯ್ಕೆ!
ಸಿನಿಮಾ ಸುದ್ದಿ

ತಮಿಳು ಬಿಗ್ ಬಾಸ್ ಗೆ ನಿರೂಪಕರಾಗಿ ಕಮಲ್ ಹಾಸನ್ ಆಯ್ಕೆ!

ತಮಿಳು ಬಿಗ್ ಬಾಸ್ ರಿಯಾಲಿಟಿ ಶೋಗೆ ಖ್ಯಾತ ನಟ ಹಾಗೂ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.