Kolkata

ಐಪಿಎಲ್ ಗೆ ಭರ್ಜರಿ ಸಿದ್ಧತೆ: ಕೇವಲ 20 ಎಸೆತಗಳಲ್ಲೇ ಶತಕ ಸಿಡಿಸಿದ ವೃದ್ಧಿಮಾನ್ ಸಾಹಾ
ಕ್ಲಬ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತೀಯ ಕ್ರಿಕೆಟಿಗ ವೃದ್ಧಿಮಾನ್ ಸಾಹಾ ಕೇವಲ 20 ನಿಮಿಷಗಳಲ್ಲಿ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಅಮೋಘ ಜಯ ತಂದಿತ್ತಿದ್ದಾರೆ.

ಸಮಸ್ಯೆ ಇತ್ಯರ್ಥಕ್ಕೆ ಯತ್ನ ಮಾಡಿದ್ದೆ, ಬೇರೆ ದಾರಿ ಇಲ್ಲದೇ ಕಾನೂನು ಕ್ರಮಕ್ಕೆ ಮುಂದಾಗಿದ್ದೇನೆ: ಶಮಿ
ಹಸೀನ್ ಜಹಾನ್ ಳೊಂದಿಗಿನ ಸಮಸ್ಯೆ ಇತ್ಯರ್ಥಕ್ಕೆ ನಾನು ಸಕಲ ರೀತಿಯ ಪ್ರಯತ್ನ ಮಾಡಿದ್ದೆ. ಆದರೆ ಆಕೆ ಪೂರಕವಾಗಿ ಪ್ರತಿಕ್ರಿಯಿಸುತ್ತಿಲ್ಲ. ಹೀಗಾಗಿ ನಾನು ಕಾನೂನು ಕ್ರಮಕ್ಕೆ ಮುಂದಾಗಿದ್ದೇನೆ ಎಂದು ಕ್ರಿಕೆಟಿಗ ಮಹಮದ್ ಶಮಿ ಹೇಳಿದ್ದಾರೆ.

ಪ.ಬಂಗಾಳ ಸಿಎಂ ಮಮತಾ ನೆರವು ಕೋರಿದ ಶಮಿ ಪತ್ನಿ ಹಸಿನ್ ಜಹಾನ್!
ಸತ್ಯಕ್ಕಾಗಿ ಅಸಹಾಯಕ ಮಹಿಳೆ ಮಾಡುತ್ತಿರುವ ಹೋರಾಟಕ್ಕೆ ನೆರವು ನೀಡಿ ಎಂದು ಹೇಳುವ ಮೂಲಕ ಕ್ರಿಕೆಟಿಗ ಮಹಮದ್ ಶಮಿ ಪತ್ನಿ ತಮ್ಮ ಹೋರಾಟಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ನೆರವು ಕೋರಿದ್ದಾರೆ.

ಪಶ್ಮಿಮ ಬಂಗಾಳ: ಕನ್ಯಾದಾನವಿಲ್ಲದೆ ಮದುವೆ ಮಾಡಿಸುವ ಮೊದಲ ಮಹಿಳಾ ಪುರೋಹಿತೆ ನಂದಿನಿ
ಪಶ್ಚಿಮ ಬಂಗಾಳ ಮೂಲದ ನಂದಿನಿ ಭೌಮಿಕ್ ತಾಯಿಯಾಗಿ, ಪ್ರಾಧ್ಯಾಪಕಿಯಾಗಿ, ಕಲಾವಿದೆಯಾಗಿ ...

ಕೋಲ್ಕತ್ತಾ: ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವ ಕಿರುತೆರೆ ನಟಿ ಮೃತದೇಹ ಪತ್ತೆ
ನಗರದ ರೀಜೆಂಟ್ ಪಾರ್ಕ್ ಪ್ರದೇಶದ ಫ್ಲಾಟ್ ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವ ಕಿರುತೆರೆ ನಟಿ 23 ವರ್ಷದ ಮೌಮಿತಾ ಸಹಾ ಮೃತದೇಹ ಪತ್ತೆಯಾಗಿದೆ...

ಪತ್ನಿಗೆ ಕಿರುಕುಳ ಆರೋಪ: ಕ್ರಿಕೆಟಿಗೆ ಮೊಹಮದ್ ಶಮಿ ವಿರುದ್ಧ ಕೊಲೆ ಯತ್ನ, ಹಲ್ಲೆ ಪ್ರಕರಣ ದಾಖಲು
ಪತ್ನಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮದ್ ಶಮಿ ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

ಅಮರ್ಥ್ಯಸೇನ್ ಕುರಿತ ಸಾಕ್ಷ್ಯಚಿತ್ರ ಮಾರ್ಚ್ 9ರಂದು ಬಿಡುಗಡೆ
ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಮರ್ಥ್ಯಸೇನ್ ಅವರ ಕುರಿತ ಸಾಕ್ಷ್ಯಚಿತ್ರ ಮಾರ್ಚ್ 9 ರಂದು ಕೋಲ್ಕತ್ತಾದಲ್ಲಿ ಬಿಡುಗಡೆ ಮಾಡುವಂತೆ ಸೆನ್ಸಾರ್ ಬೋರ್ಡ್ ಅನುಮತಿ ನೀಡಿದೆ ಎಂದು ನಿರ್ದೇಶಕಸುಮಾನ್ ಘೋಷ್ ತಿಳಿಸಿದ್ದಾರೆ.

ಪಿಎನ್ಬಿ ಹಗರಣದ ಪರಿಣಾಮ ಭವಿಷ್ಯ ನಿಧಿ ಬಡ್ಡಿದರ ಇಳಿಕೆಯಾಗಿದೆ: ಮಮತಾ ಬ್ಯಾನರ್ಜಿ
ಪಂಜಾಬ್ ನ್ಯಾಷನಲ್ ಬ್ಯಾಂಕಿನ ಹಗರಣದಿಂದ ಭವಿಷ್ಯನಿಧಿ ಮೇಲಿನ ಬಡ್ಡಿದರ ಕಡಿಮೆಯಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ

14 ಮುಸ್ಲಿಂರ ಘರ್ ವಾಪಸಿ ಕಾರ್ಯಕ್ರಮದ ವೇಳೆ ಮಾಧ್ಯಮದವರ ಮೇಲೆ ಹಲ್ಲೆ
ಕೇಂದ್ರ ಕೋಲ್ಕತ್ತಾದ ರಾಣಿ ರಾಶ್ಮೋನಿ ಅವೆನ್ಯೂನಲ್ಲಿ ಹಿಂದು ಸಮಿತಿ ಆಯೋಜಿಸಿದ್ದ 14 ಮುಸ್ಲಿಂರ ಘರ್ ವಾಪಸಿ ಕಾರ್ಯಕ್ರಮದ ವೇಳೆ ಮಾಧ್ಯಮ ವರದಿಗಾರನ...

