Kolkata

ಬಿಸಿಸಿಐ ವಿರೋಧದ ನಡುವೆಯೇ ಚಾಂಪಿಯನ್ಸ್ ಟ್ರೋಫಿ ಕೈ ಬಿಟ್ಟ ಐಸಿಸಿ, ವಿಶ್ವ ಟಿ20 ಲೀಗ್ ಗೆ ಮಣೆ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ತೀವ್ರ ವಿರೋಧದ ನಡುವೆಯೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ, ಚಾಂಪಿಯನ್ಸ್ ಟ್ರೋಫಿ ಸರಣಿಯನ್ನು ಕೈಬಿಡಲು ನಿರ್ಧರಿಸಿದ್ದು, 16 ತಂಡಗಳನ್ನೊಳಗೊಂಡ ವಿಶ್ವ ಟಿ20 ಲೀಗ್ ಆಯೋಜನೆಗೆ ನಿರ್ಧರಿಸಿದೆ.

ಎಲ್ಲ 104 ಸದಸ್ಯ ರಾಷ್ಟ್ರಗಳಿಗೂ ಅಂತಾರಾಷ್ಟ್ರೀಯ ಟಿ20 ಸ್ಥಾನಮಾನ: ಐಸಿಸಿ
ಮಹತ್ವದ ಬೆಳವಣಿಗೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ತನ್ನ ಎಲ್ಲ 104 ಸದಸ್ಯ ರಾಷ್ಟ್ರಗಳಿಗೂ ಅಂತಾರಾಷ್ಟ್ರೀಯ ಟಿ20 ಸ್ಥಾನಮಾನ ನೀಡಿದೆ ಎಂದು ತಿಳಿದುಬಂದಿದೆ.

ಮಹಿಳಾ ಟೆಸ್ಟ್ ಕ್ರಿಕೆಟ್ ರದ್ದು ಮಾಡಲು ಮುಂದಾದ ಐಸಿಸಿ!
ಮಹತ್ವದ ಬೆಳವಣಿಗೆಯಲ್ಲಿ ಮಹಿಳಾ ಟೆಸ್ಟ್ ಕ್ರಿಕೆಟ್ ವ್ಯಕ್ತವಾಗುತ್ತಿರುವ ನಿರಾಶಾದಾಯಕ ಪ್ರತಿಕ್ರಿಯೆ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಮಹಿಳಾ ಟೆಸ್ಟ್ ಕ್ರಿಕೆಟ್ ಅನ್ನು ರದ್ದು ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಚಾಂಪಿಯನ್ಸ್ ಟ್ರೋಫಿ ಓಕೆ, ಟಿ20 ಯಾಕೆ: ಐಸಿಸಿ ನಿರ್ಧಾರಕ್ಕೆ ಬಿಸಿಸಿಐ ವಿರೋಧ
2021 ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಟಿ20 ಮಾದರಿಯಲ್ಲಿ ಆಡಿಸಲು ನಿರ್ಧರಿಸಿರುವ ಐಸಿಸಿ ನಿರ್ಧಾರಕ್ಕೆ ಬಿಸಿಸಿಐ ತೀವ್ರ ವಿರೋಧ ವ್ಯಕ್ತ ಪಡಿಸಿದೆ.

ಮೊದಲು ಭಾರತವನ್ನು ಗೌರವಿಸಿ, ಬಳಿಕ ಕ್ರಿಕೆಟ್ ಆಡುವ ಮಾತು: ಪಾಕ್ ಗೆ ಬಿಸಿಸಿಐ ಖಡಕ್ ವಾರ್ನಿಂಗ್
ಭಾರತದೊಂದಿಗೆ ಕ್ರಿಕೆಟ್ ಆಡುವ ಮೊದಲು ಭಾರತ ಮತ್ತು ಭಾರತೀಯ ಕ್ರಿಕೆಟಿಗರನ್ನು ಗೌರವಿಸಿ, ಆ ಬಳಿಕವಷ್ಟೇ ಕ್ರಿಕೆಟ್ ವಿಚಾರ ಎಂದು ಪಾಕಿಸ್ತಾನಕ್ಕೆ ಬಿಸಿಸಿಐ ಖಡಕ್ ವಾರ್ನಿಂಗ್ ನೀಡಿದೆ.

ಐಪಿಎಲ್ 2018: ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಕೋಲ್ಕತಾಗೆ 71 ರನ್ ಗಳ ಭರ್ಜರಿ ಜಯ
ಈಡನ್ ಗಾರ್ಡನ್ ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ದೆಹಲಿ ವಿರುದ್ಧ ಕೋಲ್ತತಾ ತಂಡ 71 ರನ್ ಗಳ ಭರ್ಜರಿ ಜಯ ದಾಖಲಿಸಿದೆ.

ಐಪಿಎಲ್ 2018: ಕೋಲ್ಕತಾ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಗೆ 5 ವಿಕೆಟ್ ಗಳ ಭರ್ಜರಿ ಜಯ
ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡ ತವರಿನಲ್ಲೇ ಮುಖಭಂಗ ಅನುಭವಿಸಿದ್ದು, ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 5 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ.

ಕೋಲ್ಕತಾದಲ್ಲಿ ಬಾಂಬ್ ಸ್ಫೋಟ, ಓರ್ವನಿಗೆ ಗಾಯ, 10 ಜೀವಂತ ಕಚ್ಛಾ ಬಾಂಬ್ ಗಳು ಪತ್ತೆ
ಕೋಲ್ಕತಾದಲ್ಲಿ ಬಾಂಬ್ ವೊಂದು ಸ್ಫೋಟಿಸಿದ ಪರಿಣಾಮ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಶಮಿಗೆ ಅಪಘಾತ: ಪತಿ ಕಾಣಲು ಹಾತೊರೆಯುತ್ತಿದ್ದಾರೆ ಹಸೀನ್ ಜಹಾನ್, ಮೊಬೈಲ್ ನಾಟ್ ರೀಚಬಲ್
ಕ್ರಿಕೆಟಿಗ ಮಹಮದ್ ಶಮಿ ವಿರುದ್ಧ ಅಕ್ರಮ ಸಂಬಂಧ, ದೈಹಿಕ ಹಲ್ಲೆ, ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಪತ್ಮಿ ಹಸೀನ್ ಜಹಾನ್ ಈಗ ಪತಿ ಮಹಮದ್ ಶಮಿಯನ್ನು ನೋಡಲು ಹಾತೊರೆಯುತ್ತಿದ್ದಾರಂತೆ.

