Kolar

ಕೋಲಾರ ರೈತರಲ್ಲಿ ಕಣ್ಣೀರು ತರಿಸುತ್ತಿರುವ ಟೊಮ್ಯೊಟೊ
ರಾಜ್ಯ

ಕೋಲಾರ ರೈತರಲ್ಲಿ ಕಣ್ಣೀರು ತರಿಸುತ್ತಿರುವ ಟೊಮ್ಯೊಟೊ

ಈ ಬಾರಿ ಬಂಪರ್ ಬೆಳೆಯಾದರೂ ಕೂಡ ಟೊಮ್ಯಾಟೊ ಬೆಳೆಗಾರರು ಕಂಗಾಲಾಗಿದ್ದಾರೆ...

ದಶಕಗಳ ಕಾಲ ರಾಜ್ಯ ರಾಜಕೀಯ ನಿರ್ಣಾಯಕ ಕೇಂದ್ರವಾಗಿದ್ದ ಕೋಲಾರ ಈಗ ಮಂಕು!
ರಾಜಕೀಯ

ದಶಕಗಳ ಕಾಲ ರಾಜ್ಯ ರಾಜಕೀಯ ನಿರ್ಣಾಯಕ ಕೇಂದ್ರವಾಗಿದ್ದ ಕೋಲಾರ ಈಗ ಮಂಕು!

ಕೆಜಿಎಫ್ ಮತ್ತು ಬಂಗಾರಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ...

ಕೋಲಾರ: ಕೆರೆಯಲ್ಲಿ ಮುಳುಗಿ ಇಬ್ಬರು ಸಹೋದರಿಯರ ಸಾವು, ಓರ್ವ ಬಾಲಕಿ ರಕ್ಷಣೆ
ರಾಜ್ಯ

ಕೋಲಾರ: ಕೆರೆಯಲ್ಲಿ ಮುಳುಗಿ ಇಬ್ಬರು ಸಹೋದರಿಯರ ಸಾವು, ಓರ್ವ ಬಾಲಕಿ ರಕ್ಷಣೆ

ಬಿಸಿಲ ಬೇಗೆಯಿಂದಾಗಿ ಕೆರೆಯಲ್ಲಿ ಆಟವಾಡಲು ಹೋಗಿದ್ದ ಮೂವರು ಬಾಲಕಿಯರ ಪೈಕಿ ಇಬ್ಬರು ಸಾವನ್ನಪ್ಪಿ, ಓರ್ವ ಬಾಲಕಿಯ ರಕ್ಷಣೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೆಜಿಎಫ್ ಒಂದು ಹೆಗ್ಗುರುತು: ಯಶ್
ಸಿನಿಮಾ ಸುದ್ದಿ

ಕೆಜಿಎಫ್ ಒಂದು ಹೆಗ್ಗುರುತು: ಯಶ್

ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಕಳೆದ ಒಂದು ವರ್ಷದಿಂದ ಕೆಜಿಎಫ್ ನ ಸುಡು ಬಿಸಿಲಿನಲ್ಲಿ ಶೂಟಿಂಗ್ ಭರದಿಂದ ಸಾಗಿತ್ತು...

ಜನಾಶೀರ್ವಾದ ಯಾತ್ರೆ: ಕುರುಡಮಲೈ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ರಾಹುಲ್
ರಾಜ್ಯ

ಜನಾಶೀರ್ವಾದ ಯಾತ್ರೆ: ಕುರುಡಮಲೈ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ರಾಹುಲ್

ಚಿನ್ನದ ನಾಡು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡಮಲೈನ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಜನಾಶೀರ್ವಾದ ಯಾತ್ರೆಯನ್ನು ಆರಂಭಿಸಿದ್ದಾರೆ...

ಚುನಾವಣೆ ಅಖಾಡಕ್ಕೆ ಡಿಕೆ ರವಿ ತಾಯಿ ಗೌರಮ್ಮ, ಪ್ರಜಾ ಕಲ್ಯಾಣ ಪಕ್ಷ ಅಭ್ಯರ್ಥಿಯಾಗಿ ಕೋಲಾರದಿಂದ ಸ್ಪರ್ಧೆ
ರಾಜಕೀಯ

ಚುನಾವಣೆ ಅಖಾಡಕ್ಕೆ ಡಿಕೆ ರವಿ ತಾಯಿ ಗೌರಮ್ಮ, ಪ್ರಜಾ ಕಲ್ಯಾಣ ಪಕ್ಷ ಅಭ್ಯರ್ಥಿಯಾಗಿ ಕೋಲಾರದಿಂದ ಸ್ಪರ್ಧೆ

ನಿಗೂಡವಾಗಿ ಸಾವನ್ನಪ್ಪಿದ್ದ ದಕ್ಷ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ತಾಯಿ ಗೌರಮ್ಮ ತಾವು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಕೋಲಾರ: ಬೈಕ್‌ಗೆ ಕಾರು ಡಿಕ್ಕಿ; ಇಬ್ಬರು ವಿದ್ಯಾರ್ಥಿ ಸೇರಿ ಮೂವರ ದುರ್ಮರಣ
ರಾಜ್ಯ

ಕೋಲಾರ: ಬೈಕ್‌ಗೆ ಕಾರು ಡಿಕ್ಕಿ; ಇಬ್ಬರು ವಿದ್ಯಾರ್ಥಿ ಸೇರಿ ಮೂವರ ದುರ್ಮರಣ

ವಡಗೂರು ಗೇಟ್ ಬಳಿ ವೇಗವಾಗಿ ಬಂದ ಕಾರು ಬಸ್ ಗಾಗಿ ಕಾಯುತ್ತಾ ನಿಂತಿದ್ದ ಇಬ್ಬರು ವಿದ್ಯಾರ್ಥಿ ಹಾಗೂ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ...

ಕೆಜಿಎಫ್: ಆಸ್ಪತ್ರೆಯಿಂದ ನವಜಾತ ಶಿಶು ಅಪಹರಣ
ರಾಜ್ಯ

ಕೆಜಿಎಫ್: ಆಸ್ಪತ್ರೆಯಿಂದ ನವಜಾತ ಶಿಶು ಅಪಹರಣ

ಕೋಲಾರ ಜಿಲ್ಲೆ ಕೆಜಿಎಫ್ ಆಸ್ಪತ್ರೆಯಲ್ಲಿ ನಿನ್ನೆದಿನ ಜನಿಸಿದ ಗಂಡುಮಗುವನ್ನು ಅಪರಿಚಿತ ಮಹಿಳೆಯೋರ್ವಳು ಕದ್ದು ಪರಾರಿಯಾಗಿದ್ದಾಳೆ.

ಕೋಲಾರ: ವಿವಾಹವಾಗಬೇಕಿದ್ದ ವಧು, ವರರು ನಾಪತ್ತೆ, ಮುರಿದು ಬಿದ್ದ ಮದುವೆ, ಕುಟುಂಬ ಕಂಗಾಲು
ರಾಜ್ಯ

ಕೋಲಾರ: ವಿವಾಹವಾಗಬೇಕಿದ್ದ ವಧು, ವರರು ನಾಪತ್ತೆ, ಮುರಿದು ಬಿದ್ದ ಮದುವೆ, ಕುಟುಂಬ ಕಂಗಾಲು

ಆರತಕ್ಷ್ತೆಗೆ ಎಲ್ಲಾ ಸಿದ್ದವಾಗಿರುವಾಗ ವಧು ನಾಪತ್ತೆಯಾಗಿರುವುದು ತಿಳಿಯುತ್ತದೆ. ಆಗ ವಧುವಿನ ತಂಗಿಯೊಡನೆ ವಿವಾಹ ನೆರವೇರಿಸಲು ಹಿರಿಯರು ತೀರ್ಮಾನಿಸಿರುತ್ತಾರೆ.