KL Rahul

ಲಾರ್ಡ್ಸ್ ಟೆಸ್ಟ್‌ನಲ್ಲಿ ರಿಷಭ್ ಪಂತ್ ರನೌಟ್; ನನಗೆ ಸ್ಟ್ರೈಕ್ ನೀಡಲು ಹೋಗಿ ಎಡವಟ್ಟಾಯ್ತು: ಕೆಎಲ್ ರಾಹುಲ್
ಲೀಡ್ಸ್‌ನಲ್ಲಿ ಶತಕ ಮತ್ತು ಬರ್ಮಿಂಗ್‌ಹ್ಯಾಮ್‌ನಲ್ಲಿ ಅರ್ಧಶತಕದ ನಂತರ ಲಾರ್ಡ್ಸ್‌ನಲ್ಲಿ ರಾಹುಲ್ ಗಳಿಸಿದ ಶತಕವು ಇಂಗ್ಲೆಂಡ್‌ನಲ್ಲಿ ಅವರ ನಾಲ್ಕನೇ ಟೆಸ್ಟ್ ಶತಕವಾಗಿದೆ.

ಭಾರತಕ್ಕೆ KL Rahul ಆಪತ್ಭಾಂದವ: 10ನೇ ಶತಕ; Sachin, Kohli ಕೈಲಾಗದ್ದನ್ನು 43 ವರ್ಷದ ಬಳಿಕ ಮಾಡಿದ ರಾಹುಲ್!
ಇಂಗ್ಲೆಂಡ್ ಪ್ರವಾಸದಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಮುಂದುವರಿಸುವ ಮೂಲಕ ಕೆಎಲ್ ರಾಹುಲ್ ಇತಿಹಾಸ ಸೃಷ್ಟಿಸಿದ್ದಾರೆ.

3ನೇ ಟೆಸ್ಟ್: ರಾಹುಲ್ 'ತಾಳ್ಮೆ' ಅರ್ಧಶತಕ: ಬುಮ್ರಾ ಪರಾಕ್ರಮ; 2ನೇ ದಿನದಾಟದಂತ್ಯಕ್ಕೆ ಭಾರತ 145/3!
ಜಸ್ಪ್ರೀತ್ ಬುಮ್ರಾ ಅದ್ಭುತ ಬೌಲಿಂಗ್ ದಾಳಿ ಇಂಗ್ಲೆಂಡ್ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಸ್ಕೋರ್ ಗಳಿಸುವುದನ್ನು ತಡೆಯಿತು. ಇನ್ನು ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಅರ್ಧಶತಕ ಗಳಿಸುವ ಮೂಲಕ ಭಾರತೀಯ ಇನ್ನಿಂಗ್ಸ್ ಅನ್ನು ನಿಭಾಯಿಸಿದರು.

'ನನ್ನ ಸರಾಸರಿ ನೋಡಿದಾಗ ನನಗೇ ನೋವಾಗುತ್ತದೆ': ಮೊದಲ ಟೆಸ್ಟ್‌ನಲ್ಲಿ ಶತಕದ ನಂತರವೂ ಕೆಎಲ್ ರಾಹುಲ್ ಬೇಸರ
ಲೀಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ, ರಾಹುಲ್ ವಿದೇಶಿ ಪರಿಸ್ಥಿತಿಗಳಲ್ಲಿ ಭಾರತದ ಅತ್ಯಂತ ಪ್ರತಿಭಾನ್ವಿತ ರೆಡ್-ಬಾಲ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿ ಏಕೆ ಉಳಿದಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

3ನೇ ದಿನದಾಟ ಮುಕ್ತಾಯ: KL Rahul 47*, ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 96 ರನ್ ಮುನ್ನಡೆ!
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಲೀಡ್ಸ್ ನಲ್ಲಿ ನಡೆಯುತ್ತಿದ್ದು ಮೂರನೇ ದಿನದಾಟ ಅಂತ್ಯಗೊಂಡಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ತನ್ನ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿದೆ.

England vs India, 1st Test: Rishabh Pant ಆರ್ಭಟಕ್ಕೆ ಕೈ ಮುಗಿದು ನಿಂತ KL Rahul; ಆಗಿದ್ದೇನು?
ಇಂಗ್ಲೆಂಡ್ ನ ಲೀಡ್ಸ್ ನ ಹೆಡಿಂಗ್ಲೇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ತಂಡ ಸಂಪೂರ್ಣ ಮೇಲುಗೈ ಸಾಧಿಸಿತು.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಲ್ಲದ ಡ್ರೆಸ್ಸಿಂಗ್ ರೂಂಗೆ ಹೋಗುವುದು ಸ್ವಲ್ಪ ವಿಚಿತ್ರವೆನಿಸುತ್ತದೆ: ಕೆಎಲ್ ರಾಹುಲ್
ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಮೇ ತಿಂಗಳಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಆಘಾತ; ಕನ್ನಡಿಗನಿಗೆ ಗಾಯ?
2017ರ ನಂತರ ಕರುಣ್ ನಾಯರ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದು, ಇದೀಗ ಗಾಯದ ಭೀತಿ ಎದುರಾಗಿದೆ.

'ಶುಭಮನ್ ಗಿಲ್ ಅಲ್ಲ, ಕೆಎಲ್ ರಾಹುಲ್ ಅಲ್ಲ'; ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಉತ್ತರಾಧಿಕಾರಿ ಇವರೇ..!
ಜೂನ್ 13 ರಂದು ಪ್ರಾರಂಭವಾಗುವ ಭಾರತದ ಇಂಟ್ರಾ-ಸ್ಕ್ವಾಡ್ ಪಂದ್ಯದ ನಂತರ ತಂಡದ ಆಡಳಿತ ಮಂಡಳಿಯು ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಭಾರತದ ಹೊಸ ನಾಯಕ ಶುಭಮನ್ ಗಿಲ್ ಸುಳಿವು ನೀಡಿದ್ದಾರೆ.

