KL Rahul

Asia Cup 2025: ಕೆಎಲ್ ರಾಹುಲ್ ಆಟದ ಪ್ರವೃತ್ತಿಯೇ ಅವರನ್ನು ಅಪಾಯಕ್ಕೆ ಸಿಲುಕಿಸಲಿದೆ; ಭಾರತದ ಮಾಜಿ ಆಟಗಾರ
ರಿಷಭ್ ಪಂತ್ ಗಾಯದಿಂದಾಗಿ ಹೊರಗುಳಿಯುವ ಸಾಧ್ಯತೆ ಇರುವುದರಿಂದ, ಭಾರತ ತಂಡದಲ್ಲಿ ಕೆಎಲ್ ರಾಹುಲ್ ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಕೆಎಲ್ ರಾಹುಲ್ ಜೊತೆಗೆ ಕುಳಿತು 'ಅಳುತ್ತಿರುವ' ಫೋಟೋ ವೈರಲ್; ಮೌನ ಮುರಿದ ಕನ್ನಡಿಗ ಕರುಣ್ ನಾಯರ್
Ask ChatGPTಸರಣಿಯ ಬಗ್ಗೆ ಮಾತನಾಡಿದ ಕರುಣ್ ನಾಯರ್, ಕರ್ನಾಟಕದ ಇಬ್ಬರು ಕ್ರಿಕೆಟಿಗರಾದ ಕೆಎಲ್ ರಾಹುಲ್ ಮತ್ತು ಪ್ರಸಿದ್ಧ್ ಕೃಷ್ಣ ಅವರಂತಹ ಆಟಗಾರರು ತಂಡದಲ್ಲಿ ಇರುವುದು ಸಂತೋಷ ತಂದಿದೆ ಎಂದು ಹೇಳಿದರು.

'ನೀವು ಹಾಗೆ ಮಾತನಾಡಲು ಸಾಧ್ಯವಿಲ್ಲ': ಕೆಎಲ್ ರಾಹುಲ್ ಜೊತೆ ಅಂಪೈರ್ ಕುಮಾರ್ ಧರ್ಮಸೇನಾ ಬಿಸಿ ಬಿಸಿ ಚರ್ಚೆ!
ಮೈದಾನದಲ್ಲಿ ಯಾವುದೇ ಭಾವನೆಯನ್ನು ವ್ಯಕ್ತಪಡಿಸದೆಯೇ ಭಾರತ ಕೇವಲ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವುದನ್ನು ನೀವು ಬಯಸುತ್ತೀರಾ ಎಂದು ರಾಹುಲ್ ಅಂಪೈರ್ ಅನ್ನು ಪ್ರಶ್ನಿಸಿದರು.

IPL 2026: KL Rahul ಕೋಲ್ಕತಾ ತಂಡದ ಪಾಲು? ತೆರೆಮರೆಯಲ್ಲಿ ದೊಡ್ಡ ಡೀಲ್!
ಮೂರು ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಐಪಿಎಲ್ 2026 ಕ್ಕಿಂತ ಮೊದಲು ವಿನಿಮಯದ ಮೂಲಕ ಕೆಎಲ್ ರಾಹುಲ್ ರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಬಯಸುತ್ತಿದೆ.

Cricket: ಇಂಗ್ಲೆಂಡ್ ವಿರುದ್ಧ ಹಲವು ದಾಖಲೆ ಮುರಿದ KL Rahul-Shubman Gill; 46 ವರ್ಷಗಳ ಬಳಿಕ ಇದೇ ಮೊದಲು!
ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್ 358 ರನ್‌ಗಳಿಗೆ ಸರ್ವಪತನ ಕಂಡಿತು.

IND vs ENG: ಶೂನ್ಯಕ್ಕೆ 2 ವಿಕೆಟ್ ಕಳೆದುಕೊಂಡ ಭಾರತಕ್ಕೆ ಗಿಲ್, ಕೆ.ಎಲ್ ರಾಹುಲ್ ಆಸರೆ; ಅರ್ಧಶತಕ ಗಳಿಸಿದ ಬ್ಯಾಟರ್ಸ್!
ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿದೆ. ಭಾರತದ ಮೊದಲ ಇನ್ನಿಂಗ್ಸ್ 358 ರನ್‌ಗಳಿಗೆ ಸರ್ವಪತನ ಕಂಡಿತು.

Cricket: ತಂಡದಿಂದ ಡ್ರಾಪ್ ಆಗಿದ್ದಕ್ಕೆ ಕಣ್ಣೀರು ಹಾಕಿದ Karun Nair; ಸಂತೈಸಿದ KL Rahul; Viral photo ಅಸಲೀಯತ್ತೇನು?
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಕರುಣ್ ನಾಯರ್ ಟೀಮ್ ಇಂಡಿಯಾ ಪರ 6 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಈ ವೇಳೆ 7 ಇನಿಂಗ್ಸ್ ಆಡಿದ್ದ ಕರುಣ್ ನಾಯರ್ ತ್ರಿಶತಕ ಸಿಡಿಸುವ ಮೂಲಕ ಮಿಂಚಿದ್ದರು.
ಊಟಕ್ಕೆ ಮುನ್ನ 100 ರನ್ ಗಳಿಸುವ ಆತುರ ಏನಿತ್ತು?; ರಿಷಭ್ ಪಂತ್ ರನೌಟ್ ಬಳಿಕ ಕೆ.ಎಲ್ ರಾಹುಲ್‌ಗೆ ಪ್ರಶ್ನೆ
ರನೌಟ್ ಆಗುವ ಹೊತ್ತಿಗೆ ಕೆಎಲ್ ರಾಹುಲ್ 99 ರನ್ ಗಳಿಸಿದ್ದರು ಮತ್ತು ರಿಷಭ್ ಪಂತ್ ಊಟದ ವಿರಾಮಕ್ಕೂ ಮುನ್ನವೇ ಶತಕ ಪೂರೈಸಲು ಕೆಎಲ್ ರಾಹುಲ್ ಅವರಿಗೆ ಸ್ಟ್ರೈಕ್ ನೀಡಲು ಬಯಸಿದ್ದರು.

3ನೇ ಟೆಸ್ಟ್: 193 ರನ್ ಟಾರ್ಗೆಟ್: ಮುಗ್ಗರಿಸಿದ ಭಾರತ, 58ಕ್ಕೆ 4 ವಿಕೆಟ್ ಪತನ!
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್ ಗಳಿಸಿತ್ತು. ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಸಹ 387 ರನ್ ಗಳಿಗೆ ಆಲೌಟ್ ಆಯಿತು.

