KL Rahul
'ಅವರು ಕೋಪಗೊಂಡಿದ್ದನ್ನು ನಾನು ನೋಡಿದ ಏಕೈಕ ಸಂದರ್ಭ ಅದು': ಕೆಎಲ್ ರಾಹುಲ್ ಬಗ್ಗೆ ಪಂಜಾಬ್ ಕಿಂಗ್ಸ್ ಮಾಜಿ ಕೋಚ್!
2018 ರಿಂದ 2021 ರವರೆಗೆ PBKS ತಂಡವನ್ನು ಪ್ರತಿನಿಧಿಸಿದ್ದ ಕೆಎಲ್ ರಾಹುಲ್, ಅದೇ ಅವಧಿಯಲ್ಲಿ ತಂಡದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು. ಇದೇ ಸಮಯದಲ್ಲಿ, ಜಾಫರ್ 2019 ರಿಂದ 2021 ರವರೆಗೆ PBKS ತಂಡದ ಮುಖ್ಯ ಕೋಚ್ ಆಗಿದ್ದರು.

ಕೆಎಲ್ ರಾಹುಲ್ ಕೌಶಲ್ಯ ಮತ್ತು ಪ್ರತಿಭೆ ವಿಚಾರದಲ್ಲಿ ವಿರಾಟ್ ಕೊಹ್ಲಿಗೆ ಸಮ, ಆದರೆ...: ವಾಸಿಂ ಜಾಫರ್
ದೂರದರ್ಶನದಲ್ಲಿ ನಡೆದ ದಿ ಗ್ರೇಟ್ ಇಂಡಿಯನ್ ಕ್ರಿಕೆಟ್ ಶೋನಲ್ಲಿ ಮಾತನಾಡಿದ ಜಾಫರ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ಪಂಜಾಬ್ ಕಿಂಗ್ಸ್‌ನೊಂದಿಗಿನ ತಮ್ಮ ಸಮಯದ ಆಕರ್ಷಕ ಒಳನೋಟಗಳನ್ನು ಹಂಚಿಕೊಂಡರು.
19 ಎಸೆತಗಳಲ್ಲಿ 39 ರನ್ ಗಳಿಸಿದ ಕೆಎಲ್ ರಾಹುಲ್; ಕನ್ನಡಿಗನ ಸಿಕ್ಸರ್ ಕಂಡು ಬೆರಗಾದ ಮುಖ್ಯ ಕೋಚ್ ಗೌತಮ್ ಗಂಭೀರ್!
ಬ್ಯಾಟಿಂಗ್ ಮಾಡುವಾಗ, ಕೆಎಲ್ ರಾಹುಲ್ ಆಕ್ರಮಣಕಾರಿ ಇನಿಂಗ್ಸ್ ಆಡಿದರು, 3 ಸಿಕ್ಸರ್ ಮತ್ತು 4 ಬೌಂಡರಿಗಳನ್ನು ಬಾರಿಸಿದರು.

1st ODI: Shubman Gill, KL ರಾಹುಲ್ ಸ್ಫೋಟಕ ಬ್ಯಾಟಿಂಗ್; ಆಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 7 ವಿಕೆಟ್ ಭರ್ಜರಿ ಜಯ
ಆಫ್ಘಾನಿಸ್ತಾನ ನೀಡಿದ್ದ 195 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 22.5 ನಲ್ಲಿ 3 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿ 7 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿತು.

Oscar ಕೊಡ್ರೋ ಅಣ್ಣಂಗೆ..: KL Rahul ತಂತ್ರಕ್ಕೆ DRS ಅನ್ನೇ ಮರೆತ ಆಫ್ಘನ್ ಆಟಗಾರರು! ಎರಡು ಜೀವದಾನ; ಆಗಿದ್ದೇನು? Video
ತಮ್ಮ ಪ್ರತಿಕ್ರಿಯೆಯಿಂದ ಅಫ್ಘಾನಿಸ್ತಾನ ತಂಡ ಡಿಆರ್‌ಎಸ್ (DRS) ತೆಗೆದುಕೊಳ್ಳದಂತೆ ಮಾಡಿ ಅವರು ವಿಕೆಟ್ ಉಳಿಸಿಕೊಂಡ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

India vs Afghanistan: KL Rahul, ನಾಯಕ ಶುಭ್ ಮನ್ ಗಿಲ್ ಭರ್ಜರಿ ಶತಕ; ಬೃಹತ್ ಮೊತ್ತದತ್ತ ಭಾರತ, ದಿನದಾಟ ಅಂತ್ಯಕ್ಕೆ 368/3
ನ್ಯೂಚಂಡೀಗಢದ ಮುಲ್ಲನ್ ಪುರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭ್ ಮನ್ ಗಿಲ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಮಹಾರಾಜ ಟ್ರೋಫಿ 2026 ಹರಾಜು: ₹2 ಲಕ್ಷ ಮೂಲ ಬೆಲೆ ಹೊಂದಿದ್ದರೂ ಅನ್‌ಸೋಲ್ಡ್ ಆದ ಕೆ.ಎಲ್ ರಾಹುಲ್!
ಡೆಲ್ಲಿ ಕ್ಯಾಪಿಟಲ್ಸ್ (DC) ಪರ ಐಪಿಎಲ್ 2026ನೇ ಆವೃತ್ತಿಯಲ್ಲಿ ಆಡಿರುವ 14 ಪಂದ್ಯಗಳಲ್ಲಿ 593 ರನ್ ಗಳಿಸಿದ ಕನ್ನಡಿಗ ರಾಹುಲ್ ಅವರನ್ನು ಖರೀದಿಸಲು ಮಹಾರಾಜ ಟ್ರೋಫಿ 2026ರ ಹರಾಜಿನಲ್ಲಿ ಯಾವುದೇ ತಂಡ ಆಸಕ್ತಿ ತೋರಿಸಿಲ್ಲ.

ಲಂಕಾ ವಿರುದ್ಧ ಏಕದಿನ, ಟೆಸ್ಟ್ ತಂಡ ಪ್ರಕಟ: ರಿಷಭ್ ಪಂತ್‌ಗೆ ಕೊಕ್; ಕನ್ನಡಿಗ ಕೆ.ಎಲ್ ರಾಹುಲ್ ಉಪನಾಯಕ
ಟೆಸ್ಟ್ ತಂಡದ ಉಪನಾಯಕ ಸ್ಥಾನದಿಂದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರನ್ನು ಕೈಬಿಡಲಾಗಿದೆ.

'ಸಾಹಿಲ್ ಪರಾಖ್ ಬೌಲರ್ ಅಲ್ಲ': ಕೆಎಲ್ ರಾಹುಲ್ ವಿರುದ್ಧ ವಿಷಕಾರುವುದೇಕೆ?; ಭಾರತದ ಮಾಜಿ ಆಟಗಾರ ದೊಡ್ಡ ಗಣೇಶ್ ಕಿಡಿ!
ಪಂದ್ಯದಲ್ಲಿ ಡಿಸಿ ಸಾಹಿಲ್ ಪರಾಖ್ ಅವರನ್ನು ಆರಂಭಿಕ ಆಟಗಾರನಾಗಿ ಬಳಸಿಕೊಂಡಿತು. ಅವರು ಮೊದಲ ಓವರ್‌ನಲ್ಲಿ ಭುವನೇಶ್ವರ ಕುಮಾರ್ ಅವರನ್ನು ಎದುರಿಸಿದರು ಮತ್ತು ಎರಡನೇ ಎಸೆತದಲ್ಲಿ ಬೌಲ್ಡ್ ಆದರು.

