Kavitha Gowda

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಕವಿತಾ ಮತ್ತು ನಟ ಚಂದನ್ ಕುಮಾರ್ ದಂಪತಿ!
ಲಕ್ಷ್ಮಿ ಬಾರಮ್ಮ ಖ್ಯಾತಿಯ ನಟಿ ಕವಿತಾ ಮತ್ತು ಚಂದನ್ ಕುಮಾರ್ ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ನಟಿ ಕವಿತಾ ಗೌಡ ಮತ್ತು ನಟ ಚಂದನ್ ಕುಮಾರ್ ಸರಳ ವಿವಾಹ; ಮಾಸ್ಕ್ ಧರಿಸಿಯೇ ಸಪ್ತಪದಿ ತುಳಿದ ಜೋಡಿ!
ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಸೂಪರ್ ಜೋಡಿ ನಟ ಚಂದನ್ ಕುಮಾರ್ ಮತ್ತು ನಟಿ ಕವಿತಾ ಗೌಡ ಸರಳವಾಗಿ ಸಪ್ತಪದಿ ತುಳಿದು, ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

ಅರ್ಧ ಶೂಟಿಂಗ್ ಮುಗಿಸಿದ ಸುಮಂತ್ ಶೈಲೇಂದ್ರ ನಟನೆಯ ಗೋವಿಂದ ಗೋವಿಂದಾ!
ಕನ್ನಡದ ಹಿರಿಯ ನಿರ್ಮಾಪಕ ಎಸ್. ಶೈಲೇಂದ್ರ ಬಾಬು ಪುತ್ರ ಸುಮಂತ್ ಶೈಲೇಂದ್ರ ನಟನೆಯ “ಗೋವಿಂದ’ ಸಿನಿಮಾ ಶೂಟಿಂಗ್ ಅರ್ಧದಷೇಟು ಮುಗಿದಿದ.

ದಿಗಂತ್ ಜೊತೆ 'ಹುಟ್ಟುಹಬ್ಬದ ಶುಭಾಶಯಗಳು' ಹೇಳಲು ಬರುತ್ತಿದ್ದಾರೆ ಕವಿತಾ ಗೌಡ
ಕಿರುತೆರೆ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದ ನಟಿ ಕವಿತಾ ಗೌಡ ಈಗ ಬೆಳ್ಳಿಪರದೆ ಮೇಲೆ ಮಿಂಚಲು ಅಣಿಯಾಗುತ್ತಿದ್ದಾರೆ....

ಸುಜಯ್ ಶಾಸ್ತ್ರೀ ಚೊಚ್ಚಲ ನಿರ್ದೇಶನದ ' ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ' ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ಕವಿತಾ ಗೌಡ
ರಂಗಕರ್ಮಿ, ನಟ ಸುಜಯ್ ಶಾಸ್ತ್ರೀ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ನಿರ್ದೇಶಕರಾಗಿದ್ದಾರೆ. ರಾಜ್ ಬಿ ಶೆಟ್ಟಿ ನಾಯಕ ನಟನಾಗಿ ಅಭಿನಯಿಸಿರುವ ಈ ಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದೆ.

ಮುಗಿಯದ ಬಿಗ್ ಬಾಸ್ ಸ್ಪರ್ಧಿಗಳ ಕಿತ್ತಾಟ: ಆ್ಯಂಡಿ ವಿರುದ್ಧ ಕವಿತಾ ಗೌಡ ದೂರು ದಾಖಲು
ಕನ್ನಡ ಬಿಗ್ ಬಾಸ್ ಸೀಸನ್ -6 ಸ್ಪರ್ಧಿ ಕವಿತಾ ಗೌಡ ಮತ್ತೊಬ್ಬ ಸ್ಪರ್ಧಿ ಆ್ಯಂಡಿ ವಿರುದ್ಧ ಮಹಿಳಾ ಆಯೋಗದಲ್ಲಿ ದೂರು ದಾಖಲಿಸಿದ್ದಾರೆ. ..

ಬಿಗ್‌ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆಡಂ ಪಾಶಾ, ಕವಿತಾ ಗೌಡ ಆಡಂಗೆ ಕೊಟ್ಟಿದ್ದೇನು? ಮನಕಲಕುವ ದೃಶ್ಯ!
ಅಭಿನಯ ಚಕ್ರವರ್ತಿ ಸುದೀಪ್ ನಿರೂಪಿಸಿ ಕೊಡುವ ಕನ್ನಡ ಬಿಗ್‌ಬಾಸ್ ಶೋ ಹಲವು ವಿಚಾರಗಳಿಗೆ ಸುದ್ದಿಯಾಗುತ್ತಿರುತ್ತದೆ...

'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಹೂಡಲಿದ್ದಾರೆ 'ಒಂದು ಮೊಟ್ಟೆಯ ಕಥೆ'ಯ ರಾಜ್ ಶೆಟ್ಟಿ
: ಒಂದು ಮೊಟ್ಟೆಯ ಕಥೆ, ಅನ್ನೋ ಸದಭಿರುಚಿಯ ಸಿನಿಮಾ ಗಾಂಧಿನಗರದಲ್ಲಿ ದೊಡ್ಡ ಇಂಪ್ಯಾಕ್ಟ್ ಮಾಡಿತ್ತು. ಈ ಹೊಸ ಅಲೆ ಸೃಷ್ಟಿಸಿದವರು ರಾಜ್ ಬಿ ಶೆಟ್ಟಿ, ..

