Kashmir

ಮತ್ತೆ ಕಣಿವೆ ರಾಜ್ಯದಲ್ಲಿ ಭುಗಿಲೆದ್ದ ಹಿಂಸಾಚಾರ: ಇಂಟರ್ನೆಟ್ ಸೇವೆ ಸ್ಥಗಿತ
ಬಕ್ರೀದ್ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆ ಬಳಿಕ ಪ್ರತ್ಯೇಕತಾವಾದಿಗಳ ಗುಂಪೊಂದು ಕಲ್ಲುತೂರಾಟ ನಡೆಸಿದ್ದು, ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಮತ್ತೆ...

ಬೆದರಿಕೆಯಿಂದ ಕಾಶ್ಮೀರ ಸಮಸ್ಯೆ ಬಗೆಹರಿಯಲ್ಲ: ಫರೂಖ್ ಅಬ್ದುಲ್ಲಾ
ಪಾಕಿಸ್ತಾನವು ಪ್ರತೀಬಾರಿ ಅಣ್ವಸ್ತ್ರ ಯುದ್ಧದ ಬೆದರಿಕೆ ಹಾಕುವುದರಿಂದ ಕಾಶ್ಮೀರ ಸಮಸ್ಯೆಯ ಬಗೆಹರಿಯುವುದಿಲ್ಲ ಎಂದು ಮಾಜಿ ಜಮ್ಮ ಮತ್ತು ಕಾಶ್ಮೀರ...

ಕಾಶ್ಮೀರಿ ಯುವಕರಿಗೆ ಯುಪಿಎ ಪ್ರಾರಂಭಿಸಿದ್ದ ಉದ್ಯೋಗ ಯೋಜನೆ ಮುಂದುವರೆಸಲು ಕಾಂಗ್ರೆಸ್ ಒತ್ತಾಯ
ಯುಪಿಎ ಸರ್ಕಾರ ಕಾಶ್ಮೀರಿ ಯುವಕರಿಗಾಗಿ ಜಮ್ಮು-ಕಾಶ್ಮೀರದಲ್ಲಿ ಪ್ರಾರಂಭಿಸಿದ್ದ ಉದ್ಯೋಗದ ಯೋಜನೆಗಳನ್ನು ಎನ್.ಡಿ.ಎ ಸರ್ಕಾರ ಮುಂದುವರೆಸಬೇಕು...

ಶಂಕಿತ ಉಗ್ರ ಯುವಕರ ಹತ್ಯೆ: ಕಾಶ್ಮೀರ ಬಂದ್
ಜಮ್ಮು-ಕಾಶ್ಮೀರದ ಬರಮುಲ್ಲಾ ಜಿಲ್ಲೆಯ ಪಟ್ಟಣ್ ಎಂಬಲ್ಲಿ ಶಂಕಿತ ಮೂವರು ಉಗ್ರಗಾಮಿ ಯುವಕರ ಹತ್ಯೆ ಖಂಡಿಸಿ ಕಾಶ್ಮೀರ ಕಣಿವೆಯಲ್ಲಿ...

ಮೂರು ಯುವಕರ ಕೊಲೆ: ಕಾಶ್ಮೀರದ ಬಾರಮುಲ್ಲಾದಲ್ಲಿ ಪ್ರತಿಭಟನೆ
ಕಾಶ್ಮೀರದ ಬಾರಮುಲ್ಲಾದ ಸೇಬು ತೋಟದಲ್ಲಿ ಗುಂಡಿನ ದಾಳಿಯಿಂದ ಕೊಲ್ಲಲ್ಪಟ್ಟಿದ್ದಾರೆ ಎಂದು ಶಂಕಿಸಲಾದ ಮೂವರು ಯುವಕರ ದೇಹ ಸೋಮವಾರ

ಗುಂಡು ಹೊಡೆದು ಹತ್ಯೆ; ಬಾರಮುಲ್ಲಾದಲ್ಲಿ ಮೂವರು ಯುವಕರ ದೇಹ ಪತ್ತೆ
ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಗುಂಡಿನಿಂದ ಹತರಾದ ಮೂರು ಯುವಕರ ದೇಹ ಸೋಮವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇಹದ ಮೇಲೆ

ಕಾಶ್ಮೀರದಲ್ಲಿ ಬೀಫ್ ಪಾರ್ಟಿ ಮಾಡಲು ಮುಂದಾದ ಬಿಜೆಪಿ ನಾಯಕ
ಜೈನ ಸಮುದಾಯದವರ ಪರ್ಯೂಶನ್ ವ್ರತ ಪ್ರಯುಕ್ತ ಗೋಮಾಂಸ ನಿಷೇಧಿಸಿರುವ ಮಧ್ಯಯೇ ಇದೀಗ ಕಾಶ್ಮೀರದಲ್ಲಿ ಮುಸ್ಲಿಮರಿಗೆ ಬೀಫ್ ಪಾರ್ಟಿ ಮಾಡಲು ಬಿಜೆಪಿ ನಾಯಕರೊಬ್ಬರು ಮುಂದಾಗಿರುವುದು ಹಲವು ವಿರೋಧಗಳಿಗೆ ಕಾರಣವಾಗಿದೆ...

ದನದ ಮಾಂಸ ನಿಷೇಧ: ಪ್ರತ್ಯೇಕವಾದಿಗಳಿಂದ ಕಣಿವೆ ಸಂಪೂರ್ಣ ಬಂದ್
ಉಚ್ಛ ನ್ಯಾಯಾಲಯ ಜಮ್ಮು ಕಾಶ್ಮೀರದಲ್ಲಿ ದನದ ಮಾಂಸ ನಿಷೇಧಿಸುವಂತೆ ಆದೇಶ ನೀಡಿರುವ ಹಿನ್ನಲೆಯಲ್ಲಿ ಕಣಿವೆಯಲ್ಲಿ ಸಂಪೂರ್ಣ ಬಂದ್ ನಡೆಸಲಾಗಿದೆ.

ಗೋಮಾಂಸ ನಿಷೇಧ: ಪ್ರತ್ಯೇಕವಾದಿಗಳಿಂದ ಕಾಶ್ಮೀರ ಬಂದ್
ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ರಾಜ್ಯದಲ್ಲಿ ಗೋ ಮಾಂಸ ಮಾರಾಟಕ್ಕೆ ನಿಷೇಧ ಹೇರಿದ್ದನ್ನು ವಿರೋಧಿಸಿ ಶನಿವಾರ ಕಣಿವೆ ರಾಜ್ಯ ಬಂದ್ ಮಾಡಲಾಗಿದೆ.

