Kashmir

ಕಾಶ್ಮೀರ ವಿಷಯವಿಲ್ಲದೆ ಮಾತುಕತೆಗೆ ಬರಬೇಡಿ: ಪಾಕಿಸ್ತಾನ
ಚರ್ಚಾ ವಿಷಯದ ಪಟ್ಟಿಯಲ್ಲಿ ಜಮ್ಮು-ಕಾಶ್ಮೀರದ ವಿಷಯವಿಲ್ಲದಿದ್ದರೆ ಭಾರತದೊಂದಿಗೆ ಮಾತುಕತೆ ನಡೆಸುವುದಿಲ್ಲ...
ಗೋಮಾಂಸ ಪಾರ್ಟಿ: ಪ್ರತಿಭಟನೆಗಿಳಿದ ಥಳಿಕ್ಕೊಳಗಾದ ಶಾಸಕ ರಶೀದ್
ಕಾಶ್ಮೀರದಲ್ಲಿ ಗೋಮಾಂಸ ಪಾರ್ಟಿ ಆಯೋಜಿಸಿ ಹಲವು ವಿವಾದಕ್ಕೆ ಕಾರಣವಾಗಿ ನಿನ್ನೆಯಷ್ಟೇ ಥಳಿತಕ್ಕೊಳಗಾಗಿದ್ದ ಬಿಜೆಪಿ ಶಾಸಕ ಎಂಜಿನಿಯರ್ ರಶೀದ್ ಇದೀಗ ಘಟನೆ ಖಂಡಿಸಿದ ಜಮ್ಮು ಮತ್ತು ಕಾಶ್ಮೀರದ ವಿಧಾನಮಂಡಲದೆದುರು ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದಾರೆ...

ಕಾಶ್ಮೀರ ವಿವಾದದ ಮಾತುಕತೆ ಬಗ್ಗೆ ಭಾರತ ಗಂಭೀರವಾಗಿಲ್ಲ: ಪಾಕ್
ಕಾಶ್ಮೀರ ವಿವಾದ ವಿಷಯ ಪ್ರಸ್ತಾಪಿಸುವುದನ್ನು ಮುಂದುವರೆಸುವುದಾಗಿ ಹೇಳಿರುವ ಪಾಕಿಸ್ತಾನ, ಶಾಂತಿಯುತ ಮಾತುಕತೆ ಬಗ್ಗೆ ಭಾರತ ಗಂಭೀರವಾಗಿಲ್ಲ ಎಂದು ಆರೋಪಿಸಿದೆ.

ಕಾಶ್ಮೀರ ವಿವಾದ ವಿಭಜನೆ ಸಂದರ್ಭದಲ್ಲಿ ಇತ್ಯರ್ಥವಾಗದೆ ಉಳಿದಿರುವ ವಿಷಯ: ಪಾಕ್ ಸೇನಾ ಮುಖ್ಯಸ್ಥ
ಪಾಕಿಸ್ತಾನ ಸೇನಾ ಮುಖ್ಯಸ್ಥ ರಹೀಲ್ ಶರೀಫ್ ಕಾಶ್ಮೀರ ವಿವಾದವನ್ನು ಭಾರತ-ಪಾಕಿಸ್ತಾನ ವಿಭಜನೆ ಸಂದರ್ಭದ ಇತ್ಯರ್ಥವಾಗದೆ ಉಳಿದಿರುವ ವಿಷಯ ಎಂದು ಹೇಳಿದ್ದಾರೆ.

ದ್ವಿಪಕ್ಷೀಯ ಮಾತುಕತೆ ಅಸ್ಥಿರಗೊಳಿಸಲು ಭಾರತ ಭಯೋತ್ಪಾದನೆ ವಿಷಯ ಪ್ರಸ್ತಾಪಿಸುತ್ತಿದೆ: ಪಾಕ್
ಕಾಶ್ಮೀರ ವಿವಾದ ದ್ವಿಪಕ್ಷೀಯ ಮಾತುಕತೆಯ ಪ್ರಮುಖ ಅಜೆಂಡಾ ಅಗಿರಲಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ನಾಲ್ಕು ಬೇಡ; ಒಂದೇ ಸೂತ್ರ ಸಾಕು: ಸುಷ್ಮಾ
ಪಾಕಿಸ್ತಾನ ಪ್ರಧಾನಿ ಸಂಬಂಧ ಸುಧಾರಣೆಗೆ ನಾಲ್ಕು ಅಂಶಗಳ ಸೂತ್ರ ನೀಡಿದ್ದಾರೆ. ಅದೇನೂ ಬೇಕಾಗಿಲ್ಲ.ಭಯೋತ್ಪಾದನೆ ಬಿಡಿ. ಮಾತುಕತೆಗೆ ಬನ್ನಿ ಇದು...ಪಾಕ್ ಪ್ರಧಾನಿ ನವಾಜ್ ಷರೀಫ್

ಕಾಶ್ಮೀರದಲ್ಲಿ ಶಾಂತಿ ಕದಡಲು ಭಾರತ ಕಾರಣ: ಪಾಕಿಸ್ತಾನ
ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಪಾಕಿಸ್ತಾನ ಸರ್ಕಾರದ ಕ್ರೂರತ್ವವನ್ನು ತೋರಿಸುವ ವಿಡಿಯೋ ಬಹಿರಂಗಗೊಂಡ...

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ಪರ ಧ್ವನಿಯನ್ನು ಬಲವಂತವಾಗಿ ಹತ್ತಿಕ್ಕುತ್ತಿರುವ ಪಾಕ್
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತ ಪರ ಧ್ವನಿ ದಿನೇ ದಿನೇ ಬಲಗೊಳ್ಳುತ್ತಿದ್ದು, ಪಾಕ್ ಸೇನೆ ಬಲವಂತವಾಗಿ ಜನರ ಧ್ವನಿಯನ್ನು ಹತ್ತಿಕ್ಕುತ್ತಿರುವ ಬಗ್ಗೆ ಪುರಾವೆಗಳು ಸಿಕ್ಕಿವೆ...

ಪಾಕಿಸ್ತಾನ ವಿಶ್ವ ಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದರೆ ತಕ್ಕ ಉತ್ತರ ನೀಡುತ್ತೇವೆ
ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.

