Kash Patel

ಶ್ವೇತಭವನದ UFC ಕಾರ್ಯಕ್ರಮದ ಮೇಲೆ ಯೋಜಿತ ದಾಳಿಯ ಸಂಚು ವಿಫಲ; ತಪ್ಪಿದ ಭಾರಿ ಅನಾಹುತ, ಐವರ ಬಂಧನ
ಸಂಭಾವ್ಯ ದಾಳಿಯ ನಿಖರ ಸ್ವರೂಪವನ್ನು ತಕ್ಷಣವೇ ಬಹಿರಂಗಪಡಿಸಲಾಗಿಲ್ಲ. ಬಂಧಿತರ ವಿರುದ್ಧದ ಆರೋಪಗಳನ್ನು ಅಧಿಕೃತವಾಗಿ ಪ್ರಕಟಿಸಿದ ನಂತರ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಟ್ರಂಪ್ ಆಡಳಿತದಲ್ಲಿ ಮತ್ತೊಂದು ವಿಕೆಟ್ ಪತನ?: FBI ಮುಖ್ಯಸ್ಥ ಕಾಶ್ ಪಟೇಲ್ ವಜಾ ಸಾಧ್ಯತೆ
ಪೊಲಿಟಿಕೊ ವರದಿ ಪ್ರಕಾರ, ಅಮೆರಿಕದಲ್ಲಿ ಹೆಚ್ಚುತ್ತಿರುವ ಆಂತರಿಕ ಕಳವಳಗಳ ನಡುವೆ ಕಾಶ್ ಪಟೇಲ್ ಅವರ ಭವಿಷ್ಯದ ಬಗ್ಗೆ ಶ್ವೇತಭವನದಲ್ಲಿ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ.

ಸಾರ್ವಜನಿಕ ಮೂತ್ರ ವಿಸರ್ಜನೆ; FBI ಮುಖ್ಯಸ್ಥ Kash Patel ಬಂಧನ! ಮಾನನಷ್ಟ ಮೊಕದ್ದಮೆ?
ಮದ್ಯಪಾನ ಸಂಬಂಧಿತ ಪ್ರಕರಣಗಳಲ್ಲಿ ತಾವು ಬಂಧನಕ್ಕೀಡಾದ ಬಗ್ಗೆ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಏಪ್ರಿಲ್ 24, 2026 ರಂದು 'ದಿ ಇಂಟರ್‌ಸೆಪ್ಟ್' (The Intercept) ವರದಿ ಮಾಡಿದೆ.

ರೋಮಾಂಚಕಾರಿ ಘೋಷಣೆಗೆ ಕಾಯ್ತಿರಿ ಅಂದಿದ್ದ ಅಮೆರಿಕಾಗೆ ಶಾಕ್: ಗುಪ್ತಚರ ಸಂಸ್ಥೆಯನ್ನೇ ಟಾರ್ಗೆಟ್ ಮಾಡಿದ ಇರಾನ್!: ಅಲ್ಲಿ ಆಗಿದ್ದೇನು?
ಹ್ಯಾಕರ್ ಗುಂಪು ಹಂಡಲಾ ಹ್ಯಾಕ್ ಟೀಮ್ ತಮ್ಮ ವೆಬ್‌ಸೈಟ್‌ನಲ್ಲಿ, ಪಟೇಲ್ "ಈಗ ಯಶಸ್ವಿಯಾಗಿ ಹ್ಯಾಕ್ ಮಾಡಿದ ಬಲಿಪಶುಗಳ ಪಟ್ಟಿಯಲ್ಲಿ ಅವರ ಹೆಸರನ್ನು ಕಾಣಬಹುದು" ಎಂದು ಹೇಳಿದೆ.

'ನ್ಯಾಯ ಸಿಗಲಿದೆ': ಭಯೋತ್ಪಾದಕ Harpreet Singh ಬಂಧನ ಕುರಿತು ಅಮೆರಿಕದ FBI ನಿರ್ದೇಶಕ Kash Patel
ಎಫ್‌ಬಿಐ ಸ್ಯಾಕ್ರಮೆಂಟೊ ತನಿಖೆಯನ್ನು ನಡೆಸುತ್ತಿದ್ದು, ಸ್ಥಳೀಯವಾಗಿ ಮತ್ತು ಭಾರತದಲ್ಲಿ ನಮ್ಮ ಪಾಲುದಾರರೊಂದಿಗೆ ಸಮನ್ವಯ ಸಾಧಿಸಿದೆ.

ಭಗವದ್ಗೀತೆಯ ಮೇಲೆ ಕೈಯಿಟ್ಟು ಎಫ್‌ಬಿಐ ನಿರ್ದೇಶಕ Kash Patel ಪ್ರಮಾಣ ವಚನ ಸ್ವೀಕಾರ: ವಿಡಿಯೊ ನೋಡಿ...
ಕಾಶ್ ಪಟೇಲ್ ಪ್ರಮಾಣ ವಚನ ಸ್ವೀಕರಿಸುವಾಗ ಅವರ ಗೆಳತಿ ಮತ್ತು ಕುಟುಂಬ ಸದಸ್ಯರು ಅವರ ಪಕ್ಕದಲ್ಲಿ ನಿಂತಿದ್ದರು. ಇತರ ಕುಟುಂಬ ಸದಸ್ಯರು ಮುಂದಿನ ಸಾಲಿನಲ್ಲಿ ಕುಳಿತಿದ್ದರು.

FBI ನಿರ್ದೇಶಕರಾಗಿ ಡೊನಾಲ್ಡ್ ಟ್ರಂಪ್ ನಿಷ್ಠಾವಂತ, ಭಾರತೀಯ ಮೂಲದ Kash Patel ಆಯ್ಕೆ
ಸೆನೆಟ್‌ನಲ್ಲಿ 51-49 ಮತಗಳ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಶ್ ಪಟೇಲ್ ಅವರನ್ನು ಎಫ್‌ಬಿಐನ ಒಂಬತ್ತನೇ ನಿರ್ದೇಶಕರನ್ನಾಗಿ ದೃಢಪಡಿಸಿದರು.

FBI ಮುಖ್ಯಸ್ಥರಾಗಿ ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ನೇಮಕ: Donald Trump
ಈಗ ಅಮೆರಿಕಾದ ಜನರನ್ನು ರಕ್ಷಿಸುವುದು ನಮಗೆ ಮುಖ್ಯವಾಗಿದೆ ಎಂದು ಟ್ರಂಪ್ ಅವರ ಮಾಲೀಕತ್ವದ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಷಿಯಲ್‌ನಲ್ಲಿ ಘೋಷಿಸಿದ್ದಾರೆ.

ಯುಎಸ್ ರಕ್ಷಣಾ ಕಾರ್ಯದರ್ಶಿ ಸಿಬ್ಬಂದಿ ಮುಖ್ಯಸ್ಥರಾಗಿ ಭಾರತೀಯ ಮೂಲಕ ಕಾಶ್ ಪಟೇಲ್ ನೇಮಕ
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಕ್ರಿಸ್ ಮಿಲ್ಲರ್ ಅವರ ಸಿಬ್ಬಂದಿವರ್ಗಗಳ ಮುಖ್ಯಸ್ಥರನ್ನಾಗಿ ಭಾರತೀಯ ಮೂಲದ ಕಾಶ್ ಪಟೇಲ್ ಅವರನ್ನು ನೇಮಿಸಲಾಗಿದೆ ಎಂದು ಪೆಂಟಗನ್ ಪ್ರಕಟಿಸಿದೆ.

