Karva

ಸಾಲು ಸಾಲು ಚಿತ್ರಗಳಲ್ಲಿ ಉಪೇಂದ್ರ ಬ್ಯುಸಿ; ಕರ್ವ ಚಿತ್ರದ ನಿರ್ದೇಶಕ ನವನೀತ್ ಜೊತೆ ಹೊಸ ಸಿನಿಮಾ
ಉಪೇಂದ್ರ ಅವರು ತಮ್ಮ ಬಹುನಿರೀಕ್ಷಿತ 45 ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಈ ಚಿತ್ರವನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ನಿರ್ದೇಶಿಸಿದ್ದು, ಸೂರಜ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಿಸಲಾಗಿದೆ.

ಜೀವನದಲ್ಲಿ ಹಣದ ಸುತ್ತಲೇ ಎಲ್ಲವೂ ಸುತ್ತುತ್ತಿದೆ: ’ಬಕಾಸುರ” ನಟ ರೋಹಿತ್
ಆರ್.ಜೆ. ರೋಹಿತ್ ತಮ್ಮ ನಟನಾ ಜೀವನದ ಮೊದಲ ಚಿತ್ರ ಕಣ್ವ ಯಶಸ್ಸಿನ ಬಳಿಕ ಇದೀಗ ಎರಡನೇ ಚಿತ್ರವಾದ ’ಬಕಾಸುರ’ ನ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಹೊಸ ಪ್ರಯೋಗಗಳು ಭರವಸೆ; ಹಾರರ್ ಭರಾಟೆ; ೨೦೧೬ರ ಸ್ಯಾಂಡಲ್ವುಡ್ ಹಿನ್ನೋಟ
ಹೋದ ವರ್ಷ, ಕಳೆದ ಸಮಯ ಹಿಂದೆ ಬರುವುದಿಲ್ಲ ಎಂಬ ಅರಿವಿನೊಂದಿಗೆ, ಕನ್ನಡ ಚಿತ್ರರಂಗದಲ್ಲಿ ಹೊಳೆದ ಬೆಳಕನ್ನು ಮೆಲುಕು ಹಾಕುವ ಪ್ರಯತ್ನದಲ್ಲಿ ಈ ಹಿನ್ನೋಟ.

ಹಾರರ್ ಕಾರುಬಾರು; '6-5=2' ಮತ್ತು 'ಕರ್ವ' ನಿರ್ಮಾಪಕರಿಂದ ಮತ್ತೊಂದು ಚಿತ್ರ
'6-5=2' ಮತ್ತು 'ಕರ್ವ' ಚಿತ್ರನಿರ್ಮಾಪಕರಿಂದ ಮತ್ತೊಂದು ಹಾರರ್ ಚಿತ್ರ ಮೂಡಿಬರುತ್ತಿದ್ದು, ಪ್ರೇಕ್ಷಕರನ್ನು ಇದು ಇನ್ನು ಹೆಚ್ಚು ಬೆಚ್ಚಿಬೀಳಿಸಲಿದೆಯೇ? ಈ ಬಾರಿ ಡಾ. ಸೂರಿ,

ಅರ್ಧವರ್ಷಕ್ಕೆ ಸಂಖ್ಯೆಯಲ್ಲೇನೋ ಸೆಂಚ್ಯುರಿ; ಗುಣಮಟ್ಟ ಮತ್ತು ಪ್ರದರ್ಶನದಲ್ಲಿ?
ಕನ್ನಡ ಚಿತ್ರರಂಗದಲ್ಲಿ ಇಷ್ಟು ವೇಗದಲ್ಲಿ ಸಿನೆಮಾಗಳು ಬಿಡುಗಡೆಯಾಗಿದ್ದು ಇದೆ ಮೊದಲೇನೋ! ಅರ್ಧವರ್ಷದ ಅಂತ್ಯಕ್ಕೆ ಈಗಾಗಲೇ 100 ಕ್ಕೂ ಹೆಚ್ಚು ಸಿನೆಮಾಗಳು ಬಿಡುಗಡೆಯಾಗಿವೆ.

ಯುವ ನಿರ್ದೇಶಕರ ನಾಲ್ಕು ಚಿತ್ರಗಳು ಭರ್ಜರಿ ಪ್ರದರ್ಶನ; ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ!
ಕನ್ನಡ ಚಿತ್ರರಂಗಕ್ಕೆ ಇದು ಸಂಕ್ರಮಣ ಕಾಲ. ಕನ್ನಡದ ನಾಲ್ಕು ಯುವ ಮನಸ್ಸುಗಳು ನಿರ್ದೇಶಿಸಿರುವ ನಾಲ್ಕು ಕನ್ನಡ ಚಿತ್ರಗಳು, ಕನ್ನಡ ನಾಡಿನಲ್ಲಷ್ಟೇ ಅಲ್ಲ- ದೇಶ-ವಿದೇಶದಲ್ಲೆಲ್ಲಾ ಪರ್ಯಟಿಸಿ
ಅತಿಮಾನುಷ ಮತ್ತು ಮನುಷ್ಯರ ಅತಿಗಳನ್ನು ಬೆಸೆಯುವ ಕರ್ವ
ಕನ್ನಡ ಚಿತ್ರೋದ್ಯಮದಲ್ಲಿ ಇತ್ತೀಚೆಗೆ ಹಾರರ್ ಥ್ರಿಲ್ಲರ್ ಗಳದ್ದೇ ಸದ್ದು ಗದ್ದಲ - ಗುಡುಗು ಮಿಂಚು! ಹಾರರ್-ಮಿಸ್ಟರಿ-ಥ್ರಿಲ್ಲರ್ ಸಿನೆಮಾ ಇದು ಎಂಬ ಪ್ರಚಾರದೊಂದಿಗೆ ಕಳೆದ ವಾರ ಪ್ರೇಕ್ಷಕನನ್ನು ಬೆಚ್ಚಿಬೀಳಿಸಿ

'೬-೫=೨' ಚಿತ್ರ ನಿರ್ಮಾಪಕರಿಂದ ಮತ್ತೊಂದು ಹಾರರ್ ಚಿತ್ರ 'ಕರ್ವ'
ಕೃಷ್ಣ ಚೈತನ್ಯ ನಿರ್ಮಾಪಕರಾಗಿ ಕೆ ಎಸ್ ಅಶೋಕ ನಿರ್ದೇಶಿಸಿದ್ದ '೬-೫=೨' ಯಶಸ್ಸು ಕಂಡ ಚಿತ್ರ. ಈಗ ಇದೇ ನಿರ್ಮಾಪಕ ಮತ್ತೊಂದು ಹಾರರ್ ಚಿತ್ರಕ್ಕೆ ಅಣಿಯಾಗಿದ್ದಾರೆ.

