Karnataka Floods

'ನನ್ನ ತಾಯಿ ಕಾಪಾಡಿ, ಕಾಪಾಡಿ ಎಂದು ಕೂಗಿಕೊಳ್ಳುತ್ತಿದ್ದರೂ ನಾನು ಅಸಹಾಯಕನಾಗಿದ್ದೆ'
ಳೆದ ಹಲವು ದಿನಗಳಿಂದ ಕೊಡಗಿನಲ್ಲಿ ಉಂಟಾಗಿರುವ ಪ್ರವಾಹದಲ್ಲಿ ಸುಮಾರು 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೊಡಗು ಜಿಲ್ಲಾಡಳಿತ ಘೋಷಿಸಿದೆ. ...

ಕೊಡಗು ಸಂತ್ರಸ್ತರಿಗೆ ಧನಸಹಾಯ: ಮುಖ್ಯಮಂತ್ರಿಗಳ ಪರಿಹಾರ ನಿಧಿ ಅಕೌಂಟ್ ವಿವರ ಇಲ್ಲಿದೆ
ಪ್ರವಾಹದಿಂದ ತೀವ್ರ ತತ್ತರಿಸಿ ಹೋಗಿರುವ ಕೊಡಗು ಜಿಲ್ಲೆಯ ಜನತೆಗೆ ಸಹಾಯ ಮಾಡುವಂತೆ ...

ಕೊಡಗು : 3 ದಿನಗಳಿಂದ ರಕ್ಷಣೆಗೆ ಕಾಯುತ್ತಿರುವ ಸಂತ್ರಸ್ತರು; ಗುಡ್ಡ ಕುಸಿತದಿಂದ ಹಾದಿ ದುರ್ಗಮ
ಭೀಕರ ಜಲ ಪ್ರವಾಹಕ್ಕೆ ತುತ್ತಾಗಿ, ನೀರಿನಲ್ಲಿ ಸಿಲುಕಿರುವ ಜನತೆಯ ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ. ಆದರೆ ಸೋಮವಾರಪೇಟೆಯಲ್ಲಿರುವ ಮುಕ್ಕೋಡ್ಲು ಗ್ರಾಮದಲ್ಲಿ ಸಿಲುಕಿರುವ

2ನೇ ದಿನವೂ ಸಿಎಂ ಕುಮಾರಸ್ವಾಮಿ ವೈಮಾನಿಕ ಸಮೀಕ್ಷೆ: ಕೊಡಗಿಗೆ ಯಡಿಯೂರಪ್ಪ ಭೇಟಿ
ಪ್ರವಾಹದಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ಹಲವು ನಗರಗಳಲ್ಲಿ ಮುಖ್ಯಮಂತ್ರಿ ಎಚ್,ಡಿ ಕುಮಾರ ಸ್ವಾಮಿ ವೈಮಾನಿಕ ಸಮೀಕ್ಷೆ...

ಕಾಂಗ್ರೆಸ್ ಶಾಸಕ ಹಾಗೂ ಸಂಸದರ ಒಂದು ತಿಂಗಳ ವೇತನ ಪ್ರವಾಹ ಸಂತ್ರಸ್ತರಿಗೆ: ಗುಂಡೂರಾವ್
ಕಾಂಗ್ರೆಸ್ ಪಕ್ಷದ ಸಂಸದರು, ಶಾಸಕರು ಒಂದು ತಿಂಗಳ ವೇತನವನ್ನು ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರ ಕಾರ್ಯಕ್ಕೆ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್ ಭಾನುವಾರ ಹೇಳಿದ್ದಾರೆ.

1994 ರಿಂದ ಕೊಡಗಿನ ಜನ ಇಂತಹ ಮಹಾಮಳೆ ಕಂಡಿರಲಿಲ್ಲ!
ಕೊಡಗಿನಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು ಕಂಡು ಕೇಳರಿಯದಷ್ಟು ಅನಾಹುತಗಳಾಗುತ್ತಿವೆ...

ಆಹಾರ ಧಾನ್ಯಗಳನ್ನು ಅತಿ ಹೆಚ್ಚು ಕಳಿಸಬೇಡಿ ಔಷಧಿ, ನಗದು ರೂಪದಲ್ಲಿ ಸಂತ್ರಸ್ತರಿಗೆ ಸಹಕಾರ ನೀಡಿ: ಹೆಚ್ ಡಿಕೆ ಕರೆ
ಜಲಪ್ರವಾಹಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ಆಹಾರ ಧಾನ್ಯಗಳನ್ನು ಅತಿ ಹೆಚ್ಚು ಕಳಿಸುವ ಬದಲು ಔಷಧಿ, ನಗದು ರೂಪದಲ್ಲಿ ಸಹಾಯ ಮಾಡುವಂತೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕರೆ ನೀಡಿದ್ದಾರೆ.

ಕೊಡಗು: ಪರಿಹಾರ ಕಾರ್ಯಕ್ಕೆ 20 ವೈದ್ಯರ ತಂಡ ಕಳುಹಿಸಲು ನಿರ್ಧಾರ- ಡಿಕೆಶಿ ಹೇಳಿಕೆ
ಪ್ರವಾಹದಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ಸಂತ್ರಸ್ತರ ಕಾರ್ಯಕ್ಕೆ 20 ವೈದ್ಯರನ್ನೊಳಗೊಂಡ ತಂಡವನ್ನು ಕಳುಹಿಸಲು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕೊಡಗು: ತಗ್ಗಿದ ಮಳೆ; ರಕ್ಷಣೆ, ಪರಿಹಾರ ಕಾರ್ಯ ಬಿರುಸು
ಭಾರೀ ಮಳೆ, ಪ್ರವಾಹದಿಂದ ನಲುಗಿದ ಕೊಡಗು ಜಿಲ್ಲೆಯಾದ್ಯಂತ ಮಳೆ ತಗ್ಗಿದ್ದು, ರಕ್ಷಣಾ ಪರಿಹಾರ ಕಾರ್ಯಾಚರಣೆ ಬಿರುಸುಗೊಂಡಿದೆ.

