Karnataka covid cases

ವಿಜಯನಗರ: ಮೃತ ಅಂಗನವಾಡಿ ಕಾರ್ಯಕರ್ತೆ ಪುತ್ರಿಗೆ 30 ಲಕ್ಷ ರೂ. ಪರಿಹಾರ ವಿತರಣೆ
ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ಅಂಗನವಾಡಿ ಕಾರ್ಯಕರ್ತೆಯ ವಾರಸುದಾರರಿಗೆ 30 ಲಕ್ಷ ರೂ ಪರಿಹಾರ ಚೆಕ್ ಅನ್ನು ಬುಧವಾರ ವಿತರಿಸಲಾಯಿತು.

2 ತಿಂಗಳಲ್ಲಿ ಕೊರೋನಾಗೆ 7 ಗರ್ಭಿಣಿಯರು ಬಲಿ: ಕೋವಿಡ್ ವಿರುದ್ಧದ ಹೋರಾಟಕ್ಕೆ ಬಳ್ಳಾರಿ ಅಧಿಕಾರಿಗಳಿಂದ ಹೊಸ ಕಾರ್ಯತಂತ್ರ!
ಕೊರೋನಾ ಮೊದಲ ಅಲೆಯನ್ನು ಸಮರ್ಥವಾಗಿ ನಿಭಾಯಿಸಿ ಶ್ಲಾಘನೆಗೊಳಗಾಗಿದ್ದ ಬಳ್ಳಾರಿ ಅಧಿಕಾರಿಗಳಿಗೆ ಎರಡನೇ ಅಲೆ ಕಠಿಣ ಪರಿಸ್ಥಿತಿ ತಂದೊಡ್ಡಿದೆ. ಇದಕ್ಕೆ ಕಾರಣವಾಗಿದ್ದು ಕಳೆದ ಎರಡು ತಿಂಗಳಲ್ಲಿ ಏಳು ಗರ್ಭೀಣಿಯರ ಸಾವು.

ಸ್ಲಂಗಳಲ್ಲಿ ವಾಸಿಸುವವರು ಕೊರೋನಾ ಪಾಸಿಟಿವ್ ಬಂದರೆ ಕೂಡಲೇ ಆರೈಕೆ ಕೇಂದ್ರಕ್ಕೆ ದಾಖಲಾಗಿ: ಬಿಎಸ್‌ವೈ
ಕೋವಿಡ್ ಪ್ರೇರಿತ ಲಾಕ್‌ಡೌನ್‌ಗಾಗಿ ಎರಡನೇ ಹಣಕಾಸು ಪ್ಯಾಕೇಜ್ ಪರಿಗಣನೆಯಲ್ಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯುರಪ್ಪ ಹೇಳಿದ್ದಾರೆ.

ಕೋವಿಡ್-19: ಬೆಂಗಳೂರಿನಲ್ಲಿ 5,701 ಸೇರಿ ರಾಜ್ಯದಲ್ಲಿ ಇಂದು 25,311 ಜನರಿಗೆ ಸೋಂಕು; 529 ಮಂದಿ ಸಾವು
ರಾಜ್ಯದಲ್ಲಿ ದಿನ ಕ್ರಮೇಣ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿದ್ದು ಇಂದು 25,311 ಜನರಿಗೆ ಸೋಂಕು ದೃಢಪಟ್ಟಿದೆ. 529 ಮಂದಿ ಸಾವನ್ನಪ್ಪಿದ್ದಾರೆ.

ಕೋವಿಡ್ 19: ಇಂದು 626 ಮಂದಿ ಬಲಿ, ಬೆಂಗಳೂರಿನಲ್ಲಿ 7,494 ಸೇರಿ 25,979 ಮಂದಿಗೆ ಪಾಸಿಟಿವ್
ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು ಇಂದು ಒಂದೇ ದಿನ 626 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ನಡೆಸುವುದು ಉಚಿತ: ಸಚಿವ ಸುರೇಶ್ ಕುಮಾರ್
ಪದವಿಪೂರ್ವ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆಗಳನ್ನು ನಡೆಸುವುದು ಉಚಿತ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಕಲಬುರಗಿ: ಹುಟ್ಟಿದ ಮಗುವಿನ ಮುಖ ನೋಡುವ ಮುನ್ನವೇ ಕೊರೋನಾಗೆ ತಂದೆ ಬಲಿ
ಹುಟ್ಟಿದ ಮಗುವಿನ ಮುಖ ನೋಡುವ ಮುನ್ನವೇ ತಂದೆ ಕೊರೋನಾಗೆ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆಯೊಂದು ಕಲಬುರಗಿಯಲ್ಲಿ ನಡೆದಿದೆ.

ಮಂಡ್ಯ: ಪತಿ ಕೊರೋನಾಗೆ ಬಲಿ, ಮನನೊಂದು ಆತ್ಮಹತ್ಯೆಗೆ ಶರಣಾದ ಪತ್ನಿ!
ಕೊರೋನಾ ಸೋಂಕಿನಿಂದ ಪತಿ ಮೃತಪಟ್ಟಿದ್ದು ಮನನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಕೋವಿಡ್-19: ರಾಜ್ಯದಲ್ಲಿ ಇಂದು ದಾಖಲೆಯ 61,766 ಮಂದಿ ಡಿಸ್ಚಾರ್ಜ್; 31,183 ಜನರಿಗೆ ಪಾಸಿಟಿವ್, 451 ಸಾವು
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿದ್ದು ಇಂದು ದಾಖಲೆಯ 61,766 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಆ ಮೂಲಕ ಚೇತರಿಕೆ ಸಂಖ್ಯೆ 18,91,042ಕ್ಕೆ ಏರಿಕೆಯಾಗಿದೆ.

