Karnataka covid cases

ರಾಜ್ಯದಲ್ಲಿ ಹಿಡಿತಕ್ಕೆ ಸಿಗದ ಕೊರೋನಾ: ಬೆಂಗಳೂರಿನಲ್ಲಿ 8,155 ಸೇರಿ ಇಂದು 11,265 ಪಾಸಿಟಿವ್, 38 ಸಾವು!
ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು 11,265 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 10,94,912ಕ್ಕೆ ಏರಿಕೆಯಾಗಿದೆ.

ಸಮುದಾಯಕ್ಕೆ ಹಬ್ಬಿದ ಕೊರೋನಾ? ರಾಜ್ಯದ ಶೇ. 69.8 ಕೋವಿಡ್ ಪ್ರಕರಣಗಳಿಗೆ ಸಂಪರ್ಕ, ಪ್ರಯಾಣ ಇತಿಹಾಸವೇ ಇಲ್ಲ!
ರಾಜ್ಯದಲ್ಲಿ ಇಂದಿನವರೆಗಿನ ಅತಿ ಹೆಚ್ಚು ಕೊರೋನಾವೈರಸ್ ಪ್ರಕರಣಗಳು ಭಾನುವಾರ ದಾಖಲಾಗಿದ್ದು ಕರ್ನಾಟಕದಲ್ಲಿ ಒಂದೇ ದಿನ 1,925 ಕೋವಿಡ್-ಪಾಸಿಟಿವ್ ಪ್ರಕರಣ ವರದಿಯಾಗಿದೆ.

