kannada

ಕೆಂಪು ತೋಟದಲ್ಲಿ ಪ್ರೇಮ ಪಾರಿವಾಳ
ಸಿನಿಮಾ ವಿಮರ್ಶೆ

ಕೆಂಪು ತೋಟದಲ್ಲಿ ಪ್ರೇಮ ಪಾರಿವಾಳ

ನಕ್ಸಲಿಸಂ ಭಾರತೀಯ ಸಿನೆಮಾಗಳಲ್ಲಿ ಆಗೊಮ್ಮೆ-ಈಗೊಮ್ಮೆ ಹಾದುಹೋದರೂ ವಿಷಯದ ಬಗ್ಗೆ ಗಂಭೀರತೆಯ ಕೊರತೆಯಂತೂ ಇದ್ದದ್ದೇ. ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯ ನಟನೆಯ 'ರಿಕ್ಕಿ'

ವೈದ್ಯಕೀಯ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ!
ಪ್ರಧಾನ ಸುದ್ದಿ

ವೈದ್ಯಕೀಯ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ!

ಮುಂಬರುವ ಶೈಕ್ಷನಿಕ ವರ್ಷದಿಂದ ವೃತ್ತಿಪರ ಕೋರ್ಸ್ ನ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಕಲಿಯಬೇಕಿದೆ...

ಕನ್ನಡಿಗರೇ ಕನ್ನಡದ ದ್ರೋಹಿಗಳು: ವೆಂಕಟಾಚಲ ಶಾಸ್ತ್ರಿ
ಜಿಲ್ಲಾ ಸುದ್ದಿ

ಕನ್ನಡಿಗರೇ ಕನ್ನಡದ ದ್ರೋಹಿಗಳು: ವೆಂಕಟಾಚಲ ಶಾಸ್ತ್ರಿ

ಮಾತೃ ಭಾಷೆ ಕನ್ನಡದ ದ್ರೋಹಿಗಳು ಕನ್ನಡಿಗರೇ ಆಗಿದ್ದಾರೆ ಎಂದು ವಿಮರ್ಶಕ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಬೇಸರ ವ್ಯಕ್ತಪಡಿಸಿದರು...

ಪ್ರಪಂಚವೇ ದೇವರು ಮಾಡಿದ ಬಾರು; 'ಪರಪಂಚ'ವೇ ನಮಗಿಲ್ಲಿ ಬರೀ ಬೋರು;
ಸಿನಿಮಾ ವಿಮರ್ಶೆ

ಪ್ರಪಂಚವೇ ದೇವರು ಮಾಡಿದ ಬಾರು; 'ಪರಪಂಚ'ವೇ ನಮಗಿಲ್ಲಿ ಬರೀ ಬೋರು;

ಯೋಗರಾಜ್ ಭಟ್ ಫಿಲ್ಮ್ಸ್ ನಿರ್ಮಿಸಿರುವ ಕ್ರಿಶ್ ಜೋಶಿ ನಿರ್ದೇಶನದ ಪರಪಂಚ ಸಂಕ್ರಾಂತಿಗೆ ತೆರೆ ಕಂಡಿದೆ. ಯೋಗರಾಜ್ ಭಟ್ ಸ್ವತಃ ನಟಿಸಿರುವ, ಮತ್ತು ಅವರ ನೆಚ್ಚಿನ ತಾರಾಗಣವೆಲ್ಲ ಪಾತ್ರ ಪಡೆದಿರುವ ಈ ಸಿನೆಮಾದಲ್ಲಿ ವಾಚಾಳಿತನದ ನಿರೀಕ್ಷೆ ಸಹಜ.

ಆರ್ ಜಿ ವಿ ಕೊಂದ ವೀರಪ್ಪನ್
ಸಿನಿಮಾ ವಿಮರ್ಶೆ

ಆರ್ ಜಿ ವಿ ಕೊಂದ ವೀರಪ್ಪನ್

ಆರ್ ಜಿ ವಿ ಎಂಬ ಕಲಾವಿದನನ್ನು (ಭೌತಿಕವಾಗಲ್ಲ) ದಿವಂಗತ ವೀರಪ್ಪನ್ ಕೊಂದಿದ್ದರೆ ಹಾಗೆಯೇ ಆರ್ ಜಿ ವಿ ಕೂಡ ವೀರಪ್ಪನ್ ನನ್ನು ತನ್ನದೇ ಸಿನಿಮೀಯ ರೀತಿಯಲ್ಲಿ ಕೊಂದಿದ್ದಾರೆ

ಭರವಸೆ ಮೂಡಿಸಿದ್ದು ಕೆಲವೇ ಚಿತ್ರಗಳು; ಅಬ್ಬರವೇ ಹೆಚ್ಚು; ಕನ್ನಡ ಸಿನೆಮಾಗಳ ಹಿನ್ನೋಟ
ಹಿನ್ನೋಟ 2015

ಭರವಸೆ ಮೂಡಿಸಿದ್ದು ಕೆಲವೇ ಚಿತ್ರಗಳು; ಅಬ್ಬರವೇ ಹೆಚ್ಚು; ಕನ್ನಡ ಸಿನೆಮಾಗಳ ಹಿನ್ನೋಟ

ಒಟ್ಟಿನಲ್ಲಿ ಈ ವರ್ಷದ ಕನ್ನಡ ಚಿತ್ರಗಳನ್ನು ಅವಲೋಕಿಸಿದರೆ ನಂಬರ್ ೧ ಪಟ್ಟದ ಹಿಂದೆ ಬಿದ್ದ ದೊಡ್ಡ ದೊಡ್ಡ ನಟರ ಸಿನೆಮಾಗಳು ಭಯ-ಆತಂಕ ಮೂಡಿಸಿದರೆ, ಹೊಸದಾಗಿ ಬಂದವರಲ್ಲಿ ಕೂಡ ಛಾಪು ಮೂಡಿಸಲು

ಕಥೆಯಿಲ್ಲದ ವೈಭವಕ್ಕೆ ಯ'ಸ್' ಮಾಸ್ಟರ್
ಸಿನಿಮಾ ವಿಮರ್ಶೆ

ಕಥೆಯಿಲ್ಲದ ವೈಭವಕ್ಕೆ ಯ'ಸ್' ಮಾಸ್ಟರ್

ಇಂದಿನ ಕನ್ನಡ ನಟರಿಗೆ ಮರಂಜನೆ ಅಥವಾ ಸಿನೆಮಾ ಕಲೆಗಿಂತಲೂ ನಂಬರ್ ೧ ಸ್ಥಾನದ ಅಸ್ತಿತ್ವದ ಪ್ರಶ್ನೆಯೇ ದೊಡ್ಡದಾಗಿದೆ. ಇದು ಇಡೀ ಚಿತ್ರೋದ್ಯಮಕ್ಕೆ ಕ್ಯಾನ್ಸರ್ ನಂತೆ ಹಬ್ಬಿರುವುದು ಪ್ರೇಕ್ಷಕನ

ಕೆಪಿಟಿಸಿಎಲ್‍ನಲ್ಲಿ ಕನ್ನಡಿಗರಿಗೆ ಆದ್ಯತೆ
ಜಿಲ್ಲಾ ಸುದ್ದಿ

ಕೆಪಿಟಿಸಿಎಲ್‍ನಲ್ಲಿ ಕನ್ನಡಿಗರಿಗೆ ಆದ್ಯತೆ

ಕೆಪಿಟಿಸಿಎಲ್ ಮತ್ತು ಬೆಸ್ಕಾಂನ ಮುಂದಿನ ಎಲ್ಲಾ ನೇಮಕಾತಿಗಳಲ್ಲೂ ಕನ್ನಡಕ್ಕೆ ಪ್ರಾಧಾನ್ಯತೆ ನೀಡಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು...

ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕ್ಕೆ 'ಯಾವತ್ತು ಹೋಗ್ಬಾರ್ದು ರ್ರೀ'
ಸಿನಿಮಾ ವಿಮರ್ಶೆ

ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕ್ಕೆ 'ಯಾವತ್ತು ಹೋಗ್ಬಾರ್ದು ರ್ರೀ'

ಕೆಲಸವಿಲ್ಲದ ಸೋಮಾರಿ ಯುವಕನ ಉಡಾಫೆ ಪಾತ್ರಗಳಲ್ಲಿ ಕನ್ನಡ ಪ್ರೇಕ್ಷಕನ ಮನದಲ್ಲಿ ಮನೆಮಾಡಿರುವ ದೂದ್ ಪೇಡ ದಿಗಂತ್ ಅವರ ೨೫ ನೇ ಚಿತ್ರವಾಗಿ 'ಶಾರ್ಪ್ ಶೂಟರ್'