kannada

ರಥೋತ್ಸವದಲ್ಲಿ ಚಕ್ರಕ್ಕೆ ಸಿಕ್ಕಂತಾಗಿ
'ಉಗ್ರಂ' ಮೂಲಕ ಯಶಸ್ಸಿನ-ಜನಪ್ರಿಯತೆಯ ಉತ್ತುಂಗವೇರಿದ್ದ ಶ್ರೀಮುರಳಿಯವರಿಗೆ ಅಭಿಮಾನದ ಮಾಹಾಪೂರವನ್ನೇ ಹರಿಸಿದ್ದ ಪ್ರೇಕ್ಷಕರು ಇಂದು ಬಿಡುಗಡೆಯಾಗುತ್ತಿರುವ 'ರಥಾವರ'ದ

ಅಣ್ಣಯ್ಯನ ಮಾನವಶಾಸ್ತ್ರ ಮತ್ತು ಫಾರ್ಮಕಾಲಜಿ
ಇಂದು ಬಿಡುಗಡೆಯಾದ 'ಆಕ್ಟೋಪಸ್' ನಲ್ಲಿ ವೈದ್ಯನಾಗಿ ಕಾಣಿಸಿಕೊಂಡಿದ್ದಾರೆ. ಅಣ್ಣಯ್ಯ ನಿರ್ದೇಶನದ ಈ ಚಿತ್ರ ಜನರನ್ನು ಸಮ್ಮೋಹಿಸಲು ಸಾಧ್ಯವಾಗಿದೆಯೇ?

ಸೆಲ್ಫಿಗೆ ಕನ್ನಡದಲ್ಲಿ 'ತನ್ನಿ' ಅಂತಾರಂತೆ!
'ಸೆಲ್ಫಿ' ಎಂಬ ಪದ ಇತ್ತೀಚೆಗೆ ಆಕ್ಸ್ ಫರ್ಡ್ ನಿಘಂಟಿಗೆ ಅಧಿಕೃತ ಸೇರ್ಪಡೆಗೊಂಡು ವರ್ಷದ ಪದ ಎಂಬ ಖ್ಯಾತಿಗೂ ಪಾತ್ರವಾಯಿತು. ಇಂಥ ಪದಕ್ರಾಂತಿ ಈಗ ಇಂಗ್ಲಿಷ್‍ಗೆ ಮಾತ್ರ...

ರಾಕೆಟ್ ಗೆ 'ಮುಂ'ಭಾರ, ಪಾಕೆಟ್ ಗೆ ದೇವರ ಭಾರ
ನಟ ನೀನಾಸಂ ಸತೀಶ್ ನಿರ್ಮಾಪಕನಾಗಿ ಭಡ್ತಿ ಪಡೆದ ಹೆಗ್ಗಳಿಕೆಯೊಂದಿಗೆ 'ರಾಕೆಟ್' ಬಿಡುಗಡೆಯಾಗಿದೆ. ಸಹಭಾಗಿತ್ವ ಕಲೆ ಎನಿಸಿಕೊಂಡ ಸಿನೆಮಾ...

ಸಿಟಿ ಲೈಟ್ಸ್ ಛಾಯೆಯಲ್ಲಿ ಬಾಕ್ಸರ್ ಕಿಕ್
ಜಗತ್ಪ್ರಸಿದ್ಧ ನಟ ಚಾರ್ಲಿ ಚಾಪ್ಲಿನ್ ಅವರ ಹಾಸ್ಯಮಯ ರೊಮ್ಯಾಂಟಿಕ್ ಚಿತ್ರ 'ಸಿಟಿ ಲೈಟ್ಸ್' ವಿಶ್ವ ಭಾಷೆಗಳ ನಿರ್ದೇಶಕರಿಗೆ ಕಾಡಿರುವಂತೆಯೇ ಕನ್ನಡದ ಹಲವು ನಿರ್ದೇಶಕರಿಗೆ ಸ್ಫೂರ್ತಿ ನೀಡಿದೆ.

ಕನ್ನಡಿಗರಿಗೇ ಕನ್ನಡ ಕಲಿಸಬೇಕಿದೆ: ಬಿ.ಆರ್. ಲಕ್ಷ್ಮಣರಾವ್
ಕನ್ನಡದ ಮೇಲೆ ಆಂಗ್ಲ ಭಾಷೆ ಸವಾರಿ ಮಾಡುತ್ತಿದೆ. ರಾಜಧಾನಿಯಲ್ಲಿ ಪರಭಾಷೆಯ ವ್ಯಾಮೋಹ ಹೆಚ್ಚುತ್ತಿದ್ದು ಕನ್ನಡಿಗರಿಗೇ ಕನ್ನಡ ಕಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕವಿ ಬಿ.ಆರ್. ಲಕ್ಷ್ಮಣರಾವ್...

ಸಿನಿಮಾ ನಿರ್ಮಾಪಕ ಕಡೂರ್ ಉಮೇಶ್ ಮೇಲೆ ಹಲ್ಲೆ
ಸಿನಿಮಾ ನಿರ್ಮಾಪಕ ಕಡೂರ್ ಉಮೇಶ್ (48) ಮೇಲೆ ಅವರ ಅಳಿಯನೇ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಗಾಯಗೊಂಡಿದ್ದ ಉಮೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ...

ಈಗಿನದು ಕನ್ನಡ ಸರ್ಕಾರವಲ್ಲ, ಕನ್ನಡಿಗರ ಹೋರಾಟ ಅನಿವಾರ್ಯ: ಸಾಹಿತಿ ಚಂಪಾ
ಈಗಿನದು ಕರ್ನಾಟಕ ಸರ್ಕಾರವಾಗಿದೆಯೇ ವಿನಃ ಕನ್ನಡ ಸರ್ಕಾರವಾಗಿಲ್ಲ. ಕನ್ನಡ ಸರ್ಕಾರದ ಸ್ಥಾಪನೆಗೆ ಕನ್ನಡಿಗರ...

ಪರದೇಸಿಗಳಾಗಿ ಪರದಾಡುತ್ತಿರುವ ಗಡಿನಾಡ ಕನ್ನಡಿಗರು
ರಾಜ್ಯಗಳ ರಚನೆಯ ವೇಳೆ ಕೆಲವು ಕನ್ನಡದ ಪ್ರದೇಶಗಳು ನಮ್ಮ ನೆರೆಮನೆಯ ರಾಜ್ಯಗಳಲ್ಲಿ ಉಳಿದುಹೋದವು. ಅಲ್ಲಿ ಅವರು ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಬೇಕು ಎಂದು ಇಚ್ಛಿಸಿದರೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ...

