Kamala Harris

ರಂಗೇರಿದ ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣ: ಟ್ರಂಪ್-ಹ್ಯಾರಿಸ್ ಮುಖಾಮುಖಿ; ಮೊದಲ ಬಾರಿಗೆ ಸಾರ್ವಜನಿಕ ಚರ್ಚೆ
ಪರಸ್ಪರ ರಾಜಕೀಯ ಮತ್ತು ವ್ಯಕ್ತಿತ್ವದ ಮೇಲೆ ಕಿಡಿಕಾರಿರುವ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಅವರು ದೇಶಕ್ಕಾಗಿ ತಮ್ಮ ವಿಭಿನ್ನ ದೃಷ್ಟಿಕೋನಗಳನ್ನು ಮುಂದಿಟ್ಟರು.
HMTಗೆ ಕಾಯಕಲ್ಪ-HDK ಸುಳಿವು; ರಸ್ತೆ ಅಪಘಾತ ನವವಿವಾಹಿತೆ ಸಾವು; ಕಮಲಾ ಹ್ಯಾರಿಸ್ ಆಹ್ವಾನ- ಅಮೇರಿಕಾಗೆ ಡಿಕೆ ಶಿವಕುಮಾರ್ ಪ್ರಯಾಣ; ಇವು ಇಂದಿನ ಪ್ರಮುಖ ಸುದ್ದಿಗಳು 08-09-2024

'ಅಮೆರಿಕವನ್ನು ಒಗ್ಗೂಡಿಸೋಣ, ಹೊಸ ಮಾರ್ಗ ರೂಪಿಸಲು ಅವಕಾಶವಿದೆ': ಡೆಮಾಕ್ರಟಿಕ್ ಅಭ್ಯರ್ಥಿ Kamala Harris
ನವೆಂಬರ್ ಚುನಾವಣೆಯೊಂದಿಗೆ, ಅಮೆರಿಕನ್ನರು "ಹಿಂದಿನ ಕಹಿ, ಸಿನಿಕತೆ ಮತ್ತು ವಿಭಜಕ ಕೃತ್ಯಗಳನ್ನು ದಾಟಲು ಒಂದು ಉತ್ತಮ ಅವಕಾಶ ಹೊಂದಿದ್ದಾರೆ. ಮುಂದೆ ಹೊಸ ಮಾರ್ಗವನ್ನು ರೂಪಿಸುವ ಅವಕಾಶವಿದೆ ಎಂದು ಅವರು ಭರವಸೆ ನೀಡಿದರು.

'ಹೌದು, ಆಕೆ ಸಮರ್ಥರು... ಅಮೆರಿಕ ಅವರ ಅಧ್ಯಕ್ಷತೆಗೆ ಸಿದ್ಧವಾಗಿದೆ': ಕಮಲಾ ಹ್ಯಾರಿಸ್ ಗೆ ಬರಾಕ್ ಒಬಾಮಾ ಬೆಂಬಲ!
ಕಮಲಾ ಹ್ಯಾರಿಸ್ ಅವರು ಜನರಿಗಾಗಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ, ಅವರ ಧ್ವನಿ ಯಾವಾಗಲೂ ಅಮೆರಿಕದ ಪ್ರಜೆಗಳ ಪರವಾಗಿರುತ್ತದೆ. ಯಾರಾದರೂ ಮತ್ತು ಪ್ರತಿದಿನ ಎದ್ದು ನಿಮಗಾಗಿ ಹೋರಾಡುವವರಿದ್ದರೆ ಅವರು ಕಮಲಾ ಹ್ಯಾರಿಸ್ ಎಂದಿದ್ದಾರೆ.

ಡೆಮಾಕ್ರೆಟಿಕ್ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಮಿನ್ನೇಸೋಟ ಗವರ್ನರ್ ಟಿಮ್ ವಾಲ್ಜ್ ಆಯ್ಕೆ
ಮಿನ್ನೇಸೋಟ ಗವರ್ನರ್ ಟಿಮ್ ವಾಲ್ಜ್ ಮಧ್ಯಪಶ್ಚಿಮ ಭಾಗದ ಗವರ್ನರ್ ಆಗಿದ್ದು. ಮಿಲಿಟರಿ ಅನುಭವಿಯೂ ಆಗಿದ್ದಾರೆ.

ಅಮೇರಿಕಾ ಅಧ್ಯಕ್ಷೀಯ ಚುನಾವಣೆ: ಭಾರತದ ಈ ಹಳ್ಳಿಯಲ್ಲಿ ಕಮಲಾ ಹ್ಯಾರೀಸ್ ಪರ ಪ್ರಚಾರ!
ಭಾರತದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ನವೆಂಬರ್ 5 ರಂದು ಅಮೇರಿಕಾದ 47 ನೇ ಅಧ್ಯಕ್ಷರಾಗಿ ಆಯ್ಕೆಯಾಗಬಹುದೆಂಬ ವಿಶ್ವಾಸ ಈ ಗ್ರಾಮದವರಿಗಿದ್ದು, ಕಮಲಾ ಹ್ಯಾರಿಸ್ ಪರ ಪ್ರಚಾರ ನಡೆಸುತ್ತಿದ್ದಾರೆ.

ಅಮೆರಿಕ ಅಧ್ಯಕ್ಷ ಚುನಾವಣೆ: ಕಮಲಾ ಹ್ಯಾರಿಸ್‌ಗೆ ಕೊನೆಗೂ ಸಿಕ್ತು ಒಬಾಮಾ ಬೆಂಬಲ; ಟ್ರಂಪ್ ಗೆ ಟಕ್ಕರ್ ಕೊಡ್ತಾರಾ!
ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಚೆಲ್ ಒಬಾಮಾ ಅವರು ಅಧ್ಯಕ್ಷೀಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸಿದ್ದಾರೆ. ಅಲ್ಲದೆ ಕಮಲಾ ಹ್ಯಾರಿಸ್ ಅಮೆರಿಕದ ಅದ್ಭುತ ಅಧ್ಯಕ್ಷೆ ಎಂದು ಸಾಬೀತುಪಡಿಸುತ್ತಾರೆ ಎಂದು ಹೇಳಿದರು.

US Presidential Elections 2024: ಕಮಲಾ ಹ್ಯಾರಿಸ್ ಜೊತೆ ಚರ್ಚೆಗೆ ಡೊನಾಲ್ಡ್ ಟ್ರಂಪ್ ನಿರಾಕರಣೆ
ಟ್ರಂಪ್ ಹೇಳಿಕೆಗೆ ವ್ಯತಿರಿಕ್ತವಾಗಿ ಹಾಲಿ ಉಪಾಧ್ಯಕ್ಷ್ಯೆ ಕಮಲಾ ಹ್ಯಾರಿಸ್ ಮಾತ್ರ ತಾವು ಡೊನಾಲ್ಡ್ ಟ್ರಂಪ್ ಜೊತೆ ಚರ್ಚೆಗೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ.

ಅಮೇರಿಕಾ ಚುನಾವಣೆ: ಕಮಲಾ ಹ್ಯಾರಿಸ್ ಗೆ ಇನ್ನೂ ಸಿಗದ ಒಬಾಮ ಬೆಂಬಲ
ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರೀಸ್ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂಬುದು ಒಬಾಮಗೆ ತಿಳಿದಿದೆ ಆದ್ದರಿಂದ ಅವರು ಅಸಮಾಧಾನಗೊಂಡಿದ್ದಾರೆ ಎಂದು ಬೈಡನ್ ಕುಟುಂಬದ ಮೂಲಗಳು ತಿಳಿಸಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ಹೇಳಿದೆ.

