Kalasa-Banduri Nala Project

ಮಹದಾಯಿಗಾಗಿ ಉತ್ತರ ಕರ್ನಾಟಕ ಬಂದ್; ಬಸ್ ಸಂಚಾರ ಸಂಪೂರ್ಣ ಸ್ಥಗಿತ
ರಾಜ್ಯ

ಮಹದಾಯಿಗಾಗಿ ಉತ್ತರ ಕರ್ನಾಟಕ ಬಂದ್; ಬಸ್ ಸಂಚಾರ ಸಂಪೂರ್ಣ ಸ್ಥಗಿತ

ಉತ್ತರ ಕರ್ನಾಟಕದ ಭಾಗದ ದಶಕಗಳ ಬೇಡಿಕೆ ಕುಡಿಯುವ ಸಲುವಾಗಿ ಮಹದಾಯಿ ನೀರು ಹಂಚಿಕೆ ವಿವಾದ ಸಂಬಂಧ ರೈತರು ಕರೆ ನೀಡಿರುವ ಉತ್ತರ ಕರ್ನಾಟಕ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು,...

ಸರ್ಕಾರಕ್ಕೆ ಬಿಜೆಪಿ ಸಡ್ಡು, ಪಕ್ಷದ ರೈತ ಮೋರ್ಚಾದಿಂದ 'ಕೈ' ಕಚೇರಿ ಎದುರು ಪ್ರತಿಭಟನೆ
ರಾಜಕೀಯ

ಸರ್ಕಾರಕ್ಕೆ ಬಿಜೆಪಿ ಸಡ್ಡು, ಪಕ್ಷದ ರೈತ ಮೋರ್ಚಾದಿಂದ 'ಕೈ' ಕಚೇರಿ ಎದುರು ಪ್ರತಿಭಟನೆ

ಮಹದಾಯಿ ವಿವಾದ ಇದೀಗ ರಾಜ್ಯ ರಾಜಕಾರಣದಲ್ಲಿ ವ್ಯಾಪಕ ಚಟುವಟಿಕೆಗೆ ಕಾರಣವಾಗಿದ್ದು, ಅತ್ತ ರೈತಪರ ಸಂಘಟನೆಗಳು ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವಂತೆಯೇ ಇತ್ತ ಬಿಜೆಪಿ ರೈತ ಮೋರ್ಚಾ ಕೂಡ ಕಾಂಗ್ರೆಸ್ ಪಕ್ಷದ ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ದೆಹಲಿಯಲ್ಲೂ ಪ್ರತಿಭಟನೆ
ಪ್ರಧಾನ ಸುದ್ದಿ

ದೆಹಲಿಯಲ್ಲೂ ಪ್ರತಿಭಟನೆ

ಕಳಸಾಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಶನಿವಾರ ಕರ್ನಾಟಕದಲ್ಲಿ ಬಂದ್ ಆಚರಿಸಿದರೆ, ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಲಾಯಿತು...

ಹೈಕೋರ್ಟ್‍ಗೆ ತಟ್ಟದ ಬಿಸಿ
ಪ್ರಧಾನ ಸುದ್ದಿ

ಹೈಕೋರ್ಟ್‍ಗೆ ತಟ್ಟದ ಬಿಸಿ

ಕಳಸಾಬಂಡೂರಿ ನಾಲೆ ಯೋಜನೆ ಜಾರಿಗೆ ಆಗ್ರಹಿಸಿ ಶನಿವಾರ ಅಖಂಡ ಕರ್ನಾಟಕ ಹಮ್ಮಿಕೊಂಡಿದ್ದ ಬಂದ್ ಬಿಸಿ ಹೈಕೋರ್ಟ್ ಪ್ರಧಾನ ಪೀಠಕ್ಕೆ ತಟ್ಟಲಿಲ್ಲ...

ಬಂದ್ ಎಫೆಕ್ಟ್: ಐದು ಸಾವಿರ ಕೋಟಿ ವಹಿವಾಟು ಬಂದ್
ಪ್ರಧಾನ ಸುದ್ದಿ

ಬಂದ್ ಎಫೆಕ್ಟ್: ಐದು ಸಾವಿರ ಕೋಟಿ ವಹಿವಾಟು ಬಂದ್

ಕರ್ನಾಟಕ ಈ ತಿಂಗಳೊಂದರಲ್ಲೇ ಮೂರು ಬಂದ್ ಗಳಿಗೆ ಸಾಕ್ಷಿಯಾಗಿದೆ. ತಿಂಗಳ ಮೊದಲ ವಾರದಲ್ಲಿ ಕಾರ್ಮಿಕ ಸಂಘಟನೆಗಳು, ಕಬ್ಬು ಬೆಳೆಗಾರರು ಮುಷ್ಕರ ನಡೆಸಿದರೆ, ಮಹದಾಯಿ ನೀರಿಗಾಗಿ ರಾಜ್ಯದ...

ಕರ್ನಾಟಕ ಬಂದ್ ಏಕೆ..?
ಪ್ರಧಾನ ಸುದ್ದಿ

ಕರ್ನಾಟಕ ಬಂದ್ ಏಕೆ..?

ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ಹುಬ್ಬಳ್ಳಿ ಸೇರಿದಂತೆ ಮತ್ತಿತರ ನಗರಗಳಿಗೆ ಮಹದಾಯಿ ನದಿಯಿಂದ ಕಳಸಾ-ಬಂಡೂರಿ ನಾಲಾ ಮೂಲಕ ಕುಡಿಯುವ ನೀರು ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂಬುದು ಕನ್ನಡಪರ ಸಂಘಟನೆಗಳ ಆಗ್ರಹವಾಗಿದೆ...

ಕಳಸಾ ಬಂಡೂರಿ: ಕರ್ನಾಟಕ ಬಂದ್ ಗೆ ವ್ಯಾಪಕ ಬೆಂಬಲ
ಪ್ರಧಾನ ಸುದ್ದಿ

ಕಳಸಾ ಬಂಡೂರಿ: ಕರ್ನಾಟಕ ಬಂದ್ ಗೆ ವ್ಯಾಪಕ ಬೆಂಬಲ

ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ವಿವಿಧ ಕನ್ನಡಪರ, ರೈತ ಹಾಗೂ ವಾಣಿಜ್ಯ ಸಂಘಟನೆಗಳು ಕರೆ ಶನಿವಾರ ನೀಡಿರುವ ಕರ್ನಾಟಕ ಬಂದ್‍ಗೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ...

ಹೋರಾಟಕ್ಕೆ ನಟ ಸುದೀಪ್ ಬೆಂಬಲ
ಪ್ರಧಾನ ಸುದ್ದಿ

ಹೋರಾಟಕ್ಕೆ ನಟ ಸುದೀಪ್ ಬೆಂಬಲ

ಕಳಸಾಬಂಡೂರಿ ಯೋಜನೆ ಅನುಷ್ಠಾನ ಮತ್ತು ಮಹದಾಯಿ ನೀರಿನ ಹಕ್ಕಿಗಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಗುರುವಾರ ಚಲನಚಿತ್ರ ನಟ ಕಿಚ್ಚ ಸುದೀಪ್ ಬೆಂಬಲ ವ್ಯಕ್ತಪಡಿಸಿದ್ದು, ಪ್ರತಿಭಟನಾಕಾರರಲ್ಲಿ ಇನ್ನಷ್ಟು ಕೆಚ್ಚು ತುಂಬಿತು...

ಉಗ್ರ ರೂಪಿ ಹೋರಾಟ
ಜಿಲ್ಲಾ ಸುದ್ದಿ

ಉಗ್ರ ರೂಪಿ ಹೋರಾಟ

ಕಳಸಾ-ಬಂಡಾರಿ ತಿರುವು ಯೋಜನೆ ಅನುಷ್ಠಾನ ಮತ್ತು ಮಹದಾಯಿ ನೀರಿನ ಹಕ್ಕಿಗಾಗಿ ಆಗ್ರಹಿಸಿ ಬಂಡಾಯದ ನೆಲ ನರಗುಂದದಲ್ಲಿ ಕಿಡಿಯೊಡೆದ ...