Kagodu thimmappa

ಬಿಬಿಎಂಪಿ ಮೈತ್ರಿಗೆ ಕಾಗೋಡು ಅಸಮಾಧಾನ
ಬಿಬಿಎಂಪಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ಬಗ್ಗೆ ಮೂಲ ಕಾಂಗ್ರೆಸ್ಸಿಗರಿಗಾರಿಗೂ ಇಷ್ಟ ಇಲ್ಲ. ಆದರೆ ಈ ಮೈತ್ರಿಯಿಂದ ಕಾಂಗ್ರೆಸ್ ಲಾಭಕ್ಕಿಂತ ನಷ್ಟವೇ ಹೆಚ್ಚು. ಜೆಡಿಎಸ್‍ಗೆ ಇದು ಅನುಕೂಲವಾಗುತ್ತದೆ ಎಂದು ವಿಧಾನಸಭೆ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟಿದ್ದಾರೆ...

ಸರ್ಕಾರಕ್ಕೆ ಸ್ಪೀಕರ್ ಬರದ ಚಾಟಿ
ರಾಜ್ಯದಲ್ಲಿ 135 ತಾಲೂಕುಗಳಲ್ಲಿ ಬರ ಆವರಿಸಿದೆ ಎಂದರೆ ಅತಿದೊಡ್ಡ ಆತಂಕ. ಈ ಬಗ್ಗೆ ಈಗಾಗಲೇ ಪರಿಹಾರ ಕಾರ್ಯ ಕೈಗೊಳ್ಳಬೇಕಿತ್ತು. ಇದೀಗ ಕ್ರಿಯಾಯೋಜನೆ ರೂಪಿಸಲು ಗಡುವು ನೀಡಲಾಗಿದೆ. ಆದರೆ, ಬರ ಎಂದು ಘೋಷಿಸುವಾಗಲೇ ಅಲ್ಲಿನ ಪರಿಸ್ಥಿತಿ ಗಮನಕ್ಕೆ...

ರಾಜಕಾರಣಿಗಳು ಕತ್ತೆ ಕಾಯ್ತಿದ್ದಾರೋ?: ಕಾಗೋಡು ತಿಮ್ಮಪ್ಪ
ರಾಜಕಾರಣಿಗಳು ತಾವು ಜನರಿಗೆ ನೀಡಿರುವ ಭರವಸೆ ಈಡೇರಿಸಿ ಉತ್ತಮ ಆಡಳಿತ ನಡೆಸುತ್ತಿದ್ದಾರೋ ಅಥವಾ ಕತ್ತೆ ಕಾಯ್ತಾ ಇದ್ದಾರೋ?. ಇಂತಹ ಮಾತುತಪ್ಪಿದ ರಾಜಕಾರಣಿಗಳಿಗೆ ಹೋದಲ್ಲಿ, ಬಂದಲ್ಲೆಲ್ಲ ಹಾರ-ತುರಾಯಿ, ಮೆರವಣಿಗೆ....ತಮಗೆ ಬುದ್ಧಿ ಇಲ್ಲವೇ?...

ವೈದ್ಯರು ಇಲ್ಲ ಅಂದರೆ ಇವ್ರಿಗೆಲ್ಲ ಚಾಟಿ ತಕ್ಕೊಂಡು ಬಿಗೀರಿ: ಸ್ಪೀಕರ್
ಮಾನ್ಯ ಸಭಾಧ್ಯಕ್ಷರೇ ನಮ್ಮ ಕ್ಷೇತ್ರದಲ್ಲಿ ವೈದ್ಯರ ಕೊರತೆ ಇದೆ. ಏನ್ ಮಾಡಬೇಕು ಅಂತಾ ನೀವೇ ಮಾರ್ಗದರ್ಶನ ಮಾಡಿ ಎಂದು ಶಾಸಕರೊಬ್ಬರು ಮಾಡಿದ ಮನವಿಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ತೋರಿದ ದಾರಿ ಇದು...

'ಲೋಕಾ' ಭ್ರಷ್ಟಾಚಾರ: ಸ್ಪೀಕರ್ ಭೇಟಿ ಮಾಡಿದ ನ್ಯಾ.ಸಂತೋಷ್ ಹೆಗ್ಡೆ
ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣ ಸಂಬಂಧ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಸೋಮವಾರ ಸಂಜೆ ವಿಧಾನಸಭೆ....

ಸದನದಲ್ಲಿ ಸಚಿವರ ಗೈರು: ಸ್ಪೀಕರ್ ಕಾಗೋಡು ತರಾಟೆ
ಅಧಿವೇಶನದ ಸಮಯದಲ್ಲಿ ಸಚಿವರು ಗೈರುಹಾಜರಾಗುವ ಬಗ್ಗೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಗುರುವಾರ ಸದನದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ...

ಬದಲಾವಣೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಅಣಿಗೊಳಿಸಿ: ಕಾಗೋಡು ತಿಮ್ಮಪ್ಪ
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ಸಾಗುತ್ತಿರುವ ವೇಗಕ್ಕೆ ನಮ್ಮ ವಿದ್ಯಾರ್ಥಿಗಳನ್ನು ಅಣಿಗೊಳಿಸುವುದು ಶಿಕ್ಷಣ ಸಂಸ್ಥೆಗಳ ಕರ್ತವ್ಯ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಕರೆ ನೀಡಿದ್ದಾರೆ...

ಜು. 1ರಿಂದ ಬೆಳಗಾವಿಯಲ್ಲಿ ವಿಶೇಷ ಅಧಿವೇಶನ
ಈ ಬಾರಿ ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಜುಲೈ 1ರಿಂದ 20 ದಿನಗಳ ಕಾಲ ಮಳೆಗಾಲದ ವಿಧಾನಮಂಡಲ ವಿಶೇಷ ಅಧಿವೇಶನ ನಡೆಯಲಿದೆ.

ಬಿಡಿಎ ಬಡಾವಣೆ ತೆರೆವು ಮಾಡುವುದು ಸರಿಯಲ್ಲ: ಸ್ಪೀಕರ್ ಕಾಗೋಡು ತಿಮ್ಮಪ್ಪ
ಕೆರೆ ಒತ್ತುವರಿ ತೆರವು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಸ್ಪೀಕರ್ ಕಾಗೋಡು ತಿಮ್ಮಪ್ಪ ವಾಗ್ಧಾಳಿ....

