Kagodu thimmappa

ಉಪಲೋಕಾ ವಿರುದ್ಧ ಶೀಘ್ರ ದಾಖಲೆ ಸಲ್ಲಿಕೆ
ಪ್ರಧಾನ ಸುದ್ದಿ

ಉಪಲೋಕಾ ವಿರುದ್ಧ ಶೀಘ್ರ ದಾಖಲೆ ಸಲ್ಲಿಕೆ

ಇಷ್ಟು ದಿನ ತಣ್ಣಗಿದ್ದ ಉಪ ಲೋಕಾಯುಕ್ತ ನ್ಯಾ. ಸುಭಾಷ್ ಬಿ ಆಡಿ ವಿಚಾರ ಮತ್ತೆ ಸದ್ದು ಮಾಡಲಾರಂಭಿಸಿದೆ. ನ್ಯಾ.ಆಡಿ ಪದಚ್ಯುತಿ ಪ್ರಸ್ತಾವವನ್ನು ಇನ್ನೊಂದು ವಾರದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಸಲ್ಲಿಸಲಾಗುವುದು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ...

ಈಗಲಾದರೂ ಕೆರೆಗಳ ಒತ್ತುವರಿ ತೆರವುಗೊಳಿಸಲಿ
ಜಿಲ್ಲಾ ಸುದ್ದಿ

ಈಗಲಾದರೂ ಕೆರೆಗಳ ಒತ್ತುವರಿ ತೆರವುಗೊಳಿಸಲಿ

ಮಲಗಿರುವ ಸರ್ಕಾರ ಈಗಲಾದರೂ ಮೇಲೆದ್ದು ಕೆರೆ ಒತ್ತುವರಿ ತೆರವು ಮಾಡಬೇಕು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ...

ಮಲ್ಲಿಕಾರ್ಜುನ ಖರ್ಗೆ ಬಂದ್ರೆ ಹೆಣ ಕೂಡಾ ಎದ್ದು ನಿಲ್ಲಬೇಕು: ಕಾಗೋಡು ವ್ಯಂಗ್ಯ
ರಾಜಕೀಯ

ಮಲ್ಲಿಕಾರ್ಜುನ ಖರ್ಗೆ ಬಂದ್ರೆ ಹೆಣ ಕೂಡಾ ಎದ್ದು ನಿಲ್ಲಬೇಕು: ಕಾಗೋಡು ವ್ಯಂಗ್ಯ

ಸಂಸದ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಬಂದರೆ ಮುಖ್ಯಮಂತ್ರಿ ಮಾತ್ರವಲ್ಲ, ಹೆಣ ಕೂಡ ಎದ್ದು ನಿಲ್ಲಬೇಕು ಹೀಗಿರುವಾಗ...

ಉಪ ಲೋಕಾಯುಕ್ತ ಅಡಿ ಪದಚ್ಯುತಿಗೆ ಸಾಕ್ಷ್ಯಗಳ ಕೊರತೆ: ಕಾಗೋಡು ತಿಮ್ಮಪ್ಪ
ಪ್ರಧಾನ ಸುದ್ದಿ

ಉಪ ಲೋಕಾಯುಕ್ತ ಅಡಿ ಪದಚ್ಯುತಿಗೆ ಸಾಕ್ಷ್ಯಗಳ ಕೊರತೆ: ಕಾಗೋಡು ತಿಮ್ಮಪ್ಪ

ಉಪ ಲೋಕಾಯುಕ್ತ ನ್ಯಾ. ಸುಭಾಸ್ ಬಿ ಅಡಿ ಅವರ ಪದಚ್ಯುತಿಗೆ ಸಾಕ್ಷ್ಯಗಳ ಕೊರತೆ ಇದೆ ಎಂದು ಶನಿವಾರ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಹೇಳಿದ್ದಾರೆ.

ಶ್ರಮ ವಹಿಸಿದರೆ ಬಡತನ ಮಾಯ
ಜಿಲ್ಲಾ ಸುದ್ದಿ

ಶ್ರಮ ವಹಿಸಿದರೆ ಬಡತನ ಮಾಯ

21ನೇ ಶತಮಾನ ವೈಜ್ಞಾನಿಕ, ಬದಲಾವಣೆ, ಪೈಪೋಟಿಯ ಯುಗವಾಗಿದ್ದು ಎಲ್ಲರೂ ಶ್ರಮವಹಿಸಿ ದುಡಿಯಬೇಕು. ಎಲ್ಲಿ ಶ್ರಮವಿರುತ್ತೋ ಅಲ್ಲಿ ಸಂಪತ್ತು ಇರುತ್ತದೆ...

ಅರಣ್ಯ ಸಚಿವರನ್ನು ಅರಣ್ಯದಲ್ಲೇ ಹುಡುಕಬೇಕಿದೆ: ಸ್ಪೀಕರ್ ಲೇವಡಿ
ಪ್ರಧಾನ ಸುದ್ದಿ

ಅರಣ್ಯ ಸಚಿವರನ್ನು ಅರಣ್ಯದಲ್ಲೇ ಹುಡುಕಬೇಕಿದೆ: ಸ್ಪೀಕರ್ ಲೇವಡಿ

ಪ್ರಸಕ್ತ ವರ್ಷದ ಕಡೆಯ ಹಾಗೂ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗುತ್ತಿರುವ ಸಂದರ್ಭದಲ್ಲೇ ಸ್ಪೀಕರ್ ಕಾಗೋಡು ತಿಮ್ಮಪ್ಪ ಸರ್ಕಾರದ ವಿರುದ್ಧ ಮತ್ತೆ ಗುಡುಗಿದ್ದಾರೆ...

ಗೌಡರ ಕಾಲದಲ್ಲೇ ಭೂ ಸುಧಾರಣೆ ಕಾಯ್ದೆ ಸಡಿಲ: ಕಾಗೋಡು ತಿಮ್ಮಪ್ಪ
ಜಿಲ್ಲಾ ಸುದ್ದಿ

ಗೌಡರ ಕಾಲದಲ್ಲೇ ಭೂ ಸುಧಾರಣೆ ಕಾಯ್ದೆ ಸಡಿಲ: ಕಾಗೋಡು ತಿಮ್ಮಪ್ಪ

ಭೂ ಸುಧಾರಣೆ ಕಾಯ್ದೆ ಮಾಡುವಾಗ ರೈತರಿಗಲ್ಲದವರಿಗೆ ಭೂಮಿ ಸಿಗಬಾರ ದು ಎಂಬ ಉದ್ದೇಶ ಇತ್ತು. ಆದರೆ, ದೇವೇಗೌಡರ ಕಾಲದಲ್ಲಿ ಆ ನಿಯಮ ಸಡಿಲವಾಯಿತು. ಇದರಿಂದಾಗಿ ಈಗ ರು.25 ಲಕ್ಷ ಆದಾಯ ಹೊಂದಿರುವವರೂ ಕೃಷಿ ಭೂಮಿ ಕೊಳ್ಳಬಹುದು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಆರೋಪಿಸಿದ್ದಾರೆ...

ಸಚಿವ ಸ್ಥಾನ ಬೇಕೆಂದೇನಿಲ್ಲ
ರಾಜಕೀಯ

ಸಚಿವ ಸ್ಥಾನ ಬೇಕೆಂದೇನಿಲ್ಲ

ನನಗೆ ಸಚಿವ ಸ್ಥಾನವೇ ಬೇಕೆಂದೇ ನಿಲ್ಲ. ಈ ವಿಚಾರವಾಗಿ ನಾನು ಮಾಡುವುದೂ ಸರಿಯಲ್ಲ. ಸಂಪುಟ ವಿಸ್ತರಣೆ ಮತ್ತು ಯಾರು ಸೇರಬೇಕು ಎಂಬುದರ...

ಸ್ಪೀಕರ್ ಆಗಿ ಕಾಗೋಡು ತಿಮ್ಮಪ್ಪ ಮುಂದುವರಿಕೆ
ರಾಜಕೀಯ

ಸ್ಪೀಕರ್ ಆಗಿ ಕಾಗೋಡು ತಿಮ್ಮಪ್ಪ ಮುಂದುವರಿಕೆ

ಸ್ಪೀಕರ್ ಆಗಿ ಕಾಗೋಡು ತಿಮ್ಮಪ್ಪ ಅವರನ್ನು ಮುಂದುವರೆಸುವಂತೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧವಾರ ಸೂಚಿಸಿದೆ.