Kadalekai Parishe

ಐತಿಹಾಸಿಕ ಕಡಲೇಕಾಯಿ ಪರಷೆಗೆ ಚಾಲನೆ: ಮೇಯರ್ ಉದ್ಘಾಟನೆ
ನಗರದ ಐತಿಹಾಸಿಕ ಉತ್ಸವ ಕಡಲೆಕಾಯಿ ಪರಿಷೆ ಆರಂಭವಾಗಿದೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡರು...

ನಾಳೆಯಿಂದ 2 ದಿನ ಕಡಲೆಕಾಯಿ ಪರಿಷೆ: ಅಲಂಕಾರದಿಂದ ಕಂಗೊಳಿಸುತ್ತಿದೆ ಬಸವನಗುಡಿ
ಬಡವರ ಬಾದಾಮಿ ರಾಶಿ ರಾಶಿ ಕಡಲೆಕಾಯಿ, ಬಾಯಿ ನೀರೂರಿಸುವ ಹಲವಾರು ತಿಂಡಿ, ತಿನಿಸುಗಳು ಹಾಗೂ ಅಲಂಕಾರದಿಂದ ಬಸವನಗುಡಿ ಕಂಗೊಳಿಸುತ್ತಿದ್ದು, ಎಲ್ಲೆಡೆ ನೋಡಿದರೂ ಗ್ರಾಮೀಣ ವಾತಾವರಣ ಬಸವನಗುಡಿಯಲ್ಲಿ ನಿರ್ಮಾಣವಾಗಿದೆ...

ಸಂಭ್ರಮ, ಸಡಗರದೊಂದಿಗೆ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಬಸವನಗುಡಿ ಸಜ್ಜು
ಮೂರು ದಿನಗಳ ನಡೆಯುವ ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆ ಸಂಭ್ರಮ ಈಗಾಗಲೇ ಕಳೆಕಟ್ಟಿದ್ದು, ಪರಿಷೆಗೆ ಇನ್ನು ಕೇವಲ ಒಂದು ದಿನ ಮಾತ್ರವೇ ಬಾಕಿಯಿದೆ...

ಕೊನೆಯ ಕಾರ್ತಿಕ ಸೋಮವಾರದ ಕಡಲೆಕಾಯಿ ಪರಿಷೆ
ದೇವರ ಆರಾಧನೆಯ ನೆಪದಲ್ಲಿ ಸಾಂಸ್ಕೃತಿಕ ಉತ್ಸವಗಳು, ಅಥವಾ ಸಾಂಸ್ಕೃತಿಕ ಉತ್ಸವಗಳನ್ನು ನಡೆಸುವ ಮೂಲಕ ದೈವದ ಆರಾಧನೆ ಒಂದಕ್ಕೊಂದು ಬೆಸೆದುಕೊಂಡಿರುವುದು ಭಾರತೀಯ ಸಂಸ್ಕೃತಿಯ ವೈಶಿಷ್ಠ್ಯ.

ನೈವೇದ್ಯ ಮಾಡಿ ಪರಿಷೆಗೆ ಚಾಲನೆ
ಪ್ರತಿವರ್ಷ ಕಡೇ ಕಾರ್ತಿಕ ಸೋಮವಾರ ವೇಳೆಗೆ ನಡೆಯುವ `ಕಡಲೆಕಾಯಿ ಪರಿಷೆ' ಈ ಬಾರಿ ಸರಳವಾಗಿ ಆರಂಭವಾಯಿತು. ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಇದ್ದ ಕಾರಣ ಪರಿಷೆಗೆ ಗಣ್ಯರಿಂದ ಚಾಲನೆ ದೊರೆಯಲಿಲ್ಲ...

ಬಸವನಗುಡಿಯ ಕಡಲೆಕಾಯಿ ಪರಿಷೆ ಹಿನ್ನೆಲೆ, ಮಹತ್ವ
ಹಸಿ ಕಡಲೆಕಾಯಿ, ಹುರಿದದ್ದು, ಬೇಯಿಸಿದ ಕಾಯಿ ಹೀಗೆ ಅವರವರ ರುಚಿಗೆ ತಕ್ಕಂತೆ ಬೇಕಾದ ಕಡ್ಲೆಕಾಯಿ, ಇದೆಲ್ಲಾ ಸಿಗುವುದು ಬೆಂಗಳೂರಿನ ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ...

ಕಡಲೆಕಾಯಿ ಪರಿಷೆ ಮುನ್ನವೇ ಮಾರಾಟ
ಕಾರ್ತಿಕ ಮಾಸದಲ್ಲಿ ನಡೆಯುವ ಕಡಲೆಕಾಯಿ ಪರಿಷೆಗೆ ಸಿದ್ಧತೆ...

