Kabza

ಕೊರೋನಾವೈರಸ್: ರಿಯಲ್ ಸ್ಟಾರ್ ಉಪ್ಪಿ 'ಕಬ್ಜ' ಶೂಟಿಂಗ್ ಸ್ತಬ್ದ
ರಿಯಲ್ ಸ್ಟಾರ್ ಉಪೇಂದ್ರ-ಆರ್. ಚಾಂದ್ರು ಕಾಂಬಿನೇಷನ್ ಇರುವ "ಕಬ್ಜ" ಚಿತ್ರದ ಶೂಟಿಂಗ್ ಒಂದು ವಾರದ ಮಟ್ಟಿಗೆ ಸ್ಥಗಿತವಾಗಿದೆ. ಕೋವಿಡ್ -19 ಮಹಾಮಾರಿಯ ಕಾರಣ ಭಾನುವಾರದಿಂದ ಒಂದು ವಾರದವರೆಗೆ ಶೂಟಿಂಗ್ ಸ್ಥಗಿತಗೊಳಿಸಲಾಗಿದೆ. ಎಂದು ನಿರ್ದೇಶಕ ಚಂದ್ರು ಹೇಳೀದ್ದಾರೆ.

ಕಬ್ಜಾದಲ್ಲಿ ಉಪೇಂದ್ರ ಜೊತೆಗೆ ಕಬೀರ್ ಸಿಂಗ್ ಮತ್ತು ಕೋಟಾ ಶ್ರೀನಿವಾಸ್ ರಾವ್
ಆರ್ ಚಂದ್ರು ನಿರ್ಮಾಣ ಹಾಗೂ ನಿರ್ದೇಶನದಲ್ಲಿ, ಸೂಪರ್‌ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸುತ್ತಿರುವ ಬಹು ನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ‘ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ.

ಆಕ್ಷನ್ ದೃಶ್ಯದ ಶೂಟಿಂಗ್ ಮುಗಿಸಿದ 'ಕಬ್ಜ'
ನಿರ್ದೇಶಕ ಆರ್. ಚಂದ್ರು ಜನವರಿ 29 ರಂದು ರಿಯಲ್ ಸ್ಟಾರ್ ಉಪೇಂದ್ರ ಜತೆಗಿನ "ಕಬ್ಜ" ಚಿತ್ರದ ಮೊದಲ ಹಂತದ ಶೂಟಿಂಗ್ ಶೆಡ್ಯೂಲ್ ಪೂರ್ಣಗೊಳಿಸಲಿದ್ದಾರೆ.. ಭೂಗತ ಜಗತ್ತಿನಲ್ಲಿ ಫ್ರೆಶ್ ಟೇಕ್ ಎಂದು ಹೇಳಲಾಗುವ ಕಥಾನಕದ ಚಿತ್ರೀಕರಣ ಪ್ರಮುಖ ಆಕ್ಷನ್ ಬ್ಲಾಕ್ ಹಾಗೂ ಡ್ಯಾನ್ಸ್ ನೊಂದಿಗೆ ಪ್ರಾರಂಭಗೊಂಡಿತ್ತು. ಸ್ಟಂಟ್ ಮಾಸ್ಟರ್ ರವಿವರ್ಮ ಅವರಿಂದ. ಕಲಾ ನಿರ್ದೇಶಕ ಶಿವಕುಮಾ

ಉಪೇಂದ್ರ 'ಕಬ್ಜಾ'ದಲ್ಲಿ ಸಮುಥಿರಕನಿ ವಿಲ್ಲನ್?
ನಟ, ನಿರ್ದೇಶಕ ಉಪೇಂದ್ರ ಅವರ ಕಬ್ಜಾ ಸಿನಿಮಾ ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಹಾಗೂ ಬೆಂಗಾಲಿ ಸೇರಿದಂತೆ 7 ಭಾಷೆಗಳಲ್ಲಿ ರಿಲೀಸ್ ಆಗಲಿದೆ.

'ಕಬ್ಜ' ಜೊತೆ ಹೊಸವರ್ಷ ಆರಂಭಿಸಲಿರುವ ರಿಯಲ್ ಸ್ಟಾರ್ ಉಪೇಂದ್ರ
ಕಬ್ಜ ಜೊತೆಗ 2020ರ ಹೊಸ ವರ್ಷವನ್ನು ಆಚರಿಸಲು ರಿಯಲ್ ಸ್ಟಾರ್ ಉಪೇಂದ್ರ ಸಿದ್ಧತೆ ನಡೆಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಹೈದರಾಬಾದ್ ನಲ್ಲಿ ಜನವರಿ 2ರಂದ ಆರಂಭಗೊಳ್ಳಲಿದೆ.

ಮತ್ತೊಂದು ಕೆಜಿಎಫ್ ಆಗುತ್ತಾ ಕಬ್ಜ: ಸಖತ್ತಾಗಿದೆ ಮೇಕಿಂಗ್ ವಿಡಿಯೋ!
ರೌಡಿಸಂ ಬ್ಯಾಕ್ ರೌಂಡ್ ಹೊಂದಿರುವ ಕೆಜಿಎಫ್ ಚಿತ್ರ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಇದೀಗ ಉಪೇಂದ್ರ ಅಭಿನಯದ ಕಬ್ಜ ಚಿತ್ರ ಸಹ ಅದೇ ಶೇಡ್ ನಲ್ಲಿ ತಯಾರಾಗುತ್ತಿದ್ದು ಚಿತ್ರದ

ಉಪೇಂದ್ರರ ಕಬ್ಜ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಾರಾ ಮಗಧೀರ ಚೆಲುವೆ!
ಐ ಲವ್ ಯೂ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಚಿತ್ರ ನೀಡಿದ್ದ ನಿರ್ದೇಶಕ ಆರ್ ಚಂದ್ರು ಮತ್ತು ರಿಯಲ್ ಸ್ಟಾರ್ ಉಪೇಂದ್ರ ಜೋಡಿ ಮತ್ತೆ ಕಬ್ಜ ಚಿತ್ರದ ಮೂಲಕ ಒಂದಾಗುತ್ತಿದೆ.

