Kabul

ಕಾಬೂಲ್ ವಿಶ್ವವಿದ್ಯಾನಿಲಯದ ಮೇಲೆ ಉಗ್ರರ ಪೈಶಾಚಿಕ ದಾಳಿ: 20 ಮಂದಿ ಹತ್ಯೆ 
ವಿದೇಶ

ಕಾಬೂಲ್ ವಿಶ್ವವಿದ್ಯಾನಿಲಯದ ಮೇಲೆ ಉಗ್ರರ ಪೈಶಾಚಿಕ ದಾಳಿ: 20 ಮಂದಿ ಹತ್ಯೆ 

ಅಪ್ಘಾನಿಸ್ತಾದ ರಾಜಧಾನಿ ಕಾಬೂಲ್ ನಲ್ಲಿರುವ ವಿಶ್ವವಿದ್ಯಾನಿಲಯದ ಮೇಲೆ ಉಗ್ರರು ಸೋಮವಾರ ನಡೆಸಿದ ದಾಳಿಯಲ್ಲಿ 20 ಮಂದಿ ಹತ್ಯೆಯಾಗಿದ್ದು,  40 ಮಂದಿ ಗಾಯಗೊಂಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಪ್ರಮುಖ ಅಲ್‌ಖೈದಾ ನಾಯಕ ಮಸ್ರಿ ಹತ್ಯೆ: ಹೊಣೆ ಹೊತ್ತ ಅಫ್ಗಾನ್‌ ಗೂಢಚಾರಿಕೆ ಏಜೆನ್ಸಿ
ವಿದೇಶ

ಪ್ರಮುಖ ಅಲ್‌ಖೈದಾ ನಾಯಕ ಮಸ್ರಿ ಹತ್ಯೆ: ಹೊಣೆ ಹೊತ್ತ ಅಫ್ಗಾನ್‌ ಗೂಢಚಾರಿಕೆ ಏಜೆನ್ಸಿ

ಅಫ್ಗಾನಿಸ್ತಾನದ ಘಜನಿ ಪ್ರಾಂತ್ಯದಲ್ಲಿ ಪ್ರಮುಖ ಅಲ್‌ ಖೈದಾ ಕಮಾಂಡರ್‌ ಅಬು ಮುಹ್ಸೆನ್‌ ಮಸ್ರಿ ಅನ್ನು ಹತ್ಯೆ ಮಾಡಿರುವುದಾಗಿ ಗೂಢಚಾರ ಏಜೆನ್ಸಿ ರಾಷ್ಟ್ರೀಯ ಭದ್ರತೆ ನಿರ್ದೇಶನಾಲಯ (ಎನ್‌ಡಿಎಸ್‌) ತಿಳಿಸಿದೆ.

ಕಾಬುಲ್ ಶಿಕ್ಷಣ ಸಂಸ್ಥೆಯ ಬಳಿ ಆತ್ಮಾಹುತಿ ದಾಳಿ: ಮಕ್ಕಳು ಸೇರಿ 30 ಮಂದಿ ಸಾವು, 70ಕ್ಕೂ ಹೆಚ್ಚು ಜನರಿಗೆ ಗಾಯ
ವಿದೇಶ

ಕಾಬುಲ್ ಶಿಕ್ಷಣ ಸಂಸ್ಥೆಯ ಬಳಿ ಆತ್ಮಾಹುತಿ ದಾಳಿ: ಮಕ್ಕಳು ಸೇರಿ 30 ಮಂದಿ ಸಾವು, 70ಕ್ಕೂ ಹೆಚ್ಚು ಜನರಿಗೆ ಗಾಯ

ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್ ನಲ್ಲಿರುವ ಶಿಕ್ಷಣ ಕೇಂದ್ರವೊಂದರ ಬಳಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ ಮಕ್ಕಳು ಸೇರಿದಂತೆ 30 ಮಂದಿ ಸಾವನ್ನಪ್ಪಿದ್ದು, ದುರಂತದಲ್ಲಿ 70ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. 

ಪೋಷಕರನ್ನು ಹತ್ಯೆ ಮಾಡಿದ ಇಬ್ಬರು ತಾಲಿಬಾನ್‌ ಉಗ್ರರನ್ನು ಗುಂಡಿಕ್ಕಿ ಕೊಂದ ಬಾಲಕಿ
ವಿದೇಶ

ಪೋಷಕರನ್ನು ಹತ್ಯೆ ಮಾಡಿದ ಇಬ್ಬರು ತಾಲಿಬಾನ್‌ ಉಗ್ರರನ್ನು ಗುಂಡಿಕ್ಕಿ ಕೊಂದ ಬಾಲಕಿ

ತನ್ನ ಹೆತ್ತವರನ್ನು ಕಣ್ಣೆದುರೇ ಮನೆಯಿಂದ ಎಳೆದೊಯ್ದು ಕೊಲೆ ಮಾಡಿದ ಇಬ್ಬರು ತಾಲಿಬಾನ್ ಉಗ್ರರನ್ನು 15 ವರ್ಷ ಪ್ರಾಯದ ಖಮರ್ ಗುಲ್ ಎಂಬ ಬಾಲಕಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಶ್ಚಿಮ ಘೋರ್‌ ಪ್ರಾಂತ್ಯದಲ್ಲಿ ನಡೆದಿದೆ ಎಂದು ಸ್ಥಳೀಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಕಾಬೂಲ್ ಗುರುದ್ವಾರದಲ್ಲಿ ದಾಳಿ: ಕಾಸರಗೋಡು ನಿವಾಸಿಯ ಮೇಲೆ ಶಂಕೆ
ದೇಶ

ಕಾಬೂಲ್ ಗುರುದ್ವಾರದಲ್ಲಿ ದಾಳಿ: ಕಾಸರಗೋಡು ನಿವಾಸಿಯ ಮೇಲೆ ಶಂಕೆ

ಅಫ್ಘಾನಿಸ್ತಾನದ ಕಾಬೂಲ್‌ನ ಸಿಖ್‌ ಗುರುದ್ವಾರದಲ್ಲಿ ಇತ್ತೀಚೆಗೆ ನಡೆದ ಸ್ಫೋಟ ಪ್ರಕರಣದಲ್ಲಿ ಕಾಸರಗೋಡು ಮೂಲಕ ವ್ಯಕ್ತಿಯ ಕೈವಾಡವಿರುವುದರ ಬಗ್ಗೆ ಕೇರಳ ರಾಜ್ಯ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕಾಬುಲ್ ಗುರುದ್ವಾರದ ಮೇಲೆ ದಾಳಿ ಪ್ರಕರಣ: ಸಾವಿನ ಸಂಖ್ಯೆ 27ಕ್ಕೇರಿಕೆ, ದಾಳಿಯ ಹೊಣೆ ಹೊತ್ತ ಇಸಿಸ್, ದಾಳಿಯಲ್ಲಿ ಓರ್ವ ಭಾರತೀಯ ಮೃತ
ವಿದೇಶ

ಕಾಬುಲ್ ಗುರುದ್ವಾರದ ಮೇಲೆ ದಾಳಿ ಪ್ರಕರಣ: ಸಾವಿನ ಸಂಖ್ಯೆ 27ಕ್ಕೇರಿಕೆ, ದಾಳಿಯ ಹೊಣೆ ಹೊತ್ತ ಇಸಿಸ್, ದಾಳಿಯಲ್ಲಿ ಓರ್ವ ಭಾರತೀಯ ಮೃತ

ಇಡೀ ವಿಶ್ವವೇ ಕೊರೋನಾ ವೈರಸ್ ನಿಂದಾಗಿ ತತ್ತರಿಸಿಹೋಗುತ್ತಿರುವ ಸಮಯದಲ್ಲೇ ಆಫ್ಘಾನಿಸ್ತಾನ ರಾಜಧಾನಿ ಕಾಬುಲ್ ನಲ್ಲಿನ ಗುರುದ್ವಾರದ ಮೇಲೆ ನಡೆದಿದ್ದ ಉಗ್ರ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 27ಕ್ಕೇರಿದ್ದು, ಕುಖ್ಯಾತ ಅಂತಾರಾಷ್ಟ್ರೀಯ ಉಗ್ರ ಸಂಘಟನೆ  ಇಸ್ಲಾಮಿಕ್ ಸ್ಟೇಟ್ ದಾಳಿ ಹೊಣೆ ಹೊತ್ತಿದೆ.

ಕೊರೋನಾ ವೈರಸ್ ಭೀತಿ ನಡುವೆಯೇ ಆಫ್ಘನ್ ನಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ; ಆತ್ಮಹತ್ಯಾ ದಾಳಿಯಲ್ಲಿ 11 ಸಾವು
ವಿದೇಶ

ಕೊರೋನಾ ವೈರಸ್ ಭೀತಿ ನಡುವೆಯೇ ಆಫ್ಘನ್ ನಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ; ಆತ್ಮಹತ್ಯಾ ದಾಳಿಯಲ್ಲಿ 11 ಸಾವು

ಇಡೀ ವಿಶ್ವವೇ ಕೊರೋನಾ ವೈರಸ್ ನಿಂದಾಗಿ ತತ್ತರಿಸಿಹೋಗುತ್ತಿರುವ ಸಮಯದಲ್ಲೇ ಅತ್ತ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆದು ಕನಿಷ್ಠ 11 ಮಂದಿಯ ಸಾವಿಗೆ ಕಾರಣರಾಗಿದ್ದಾರೆ.

32 ಮಂದಿ ಬಲಿ ಪಡೆದ ಕಾಬುಲ್ ಉಗ್ರರ ದಾಳಿ: ಭಾರತ ತೀವ್ರ ಖಂಡನೆ
ವಿದೇಶ

32 ಮಂದಿ ಬಲಿ ಪಡೆದ ಕಾಬುಲ್ ಉಗ್ರರ ದಾಳಿ: ಭಾರತ ತೀವ್ರ ಖಂಡನೆ

ಅಫ್ಘಾನಿಸ್ತಾನದ ಕಾಬುಲ್ ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 32 ಮಂದಿ ಬಲಿಯಾಗಿದ್ದು, ದಾಳಿಗೆ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿದೆ. 

ಕಾಬುಲ್'ನಲ್ಲಿ ಭೀಕರ ಉಗ್ರರದಾಳಿ: 32 ಮಂದಿ ಸಾವು, 61 ಮಂದಿಗೆ ಗಾಯ
ವಿದೇಶ

ಕಾಬುಲ್'ನಲ್ಲಿ ಭೀಕರ ಉಗ್ರರದಾಳಿ: 32 ಮಂದಿ ಸಾವು, 61 ಮಂದಿಗೆ ಗಾಯ

ಆಘ್ಫಾನಿಸ್ತಾನಗ ಕಾಬುಲ್ ನಲ್ಲಿ ಉಗ್ರರು ದಾಳಿ ನಡೆಸಿದ ಪರಿಣಾಮ 32 ಮಂದಿ ಸಾವನ್ನಪ್ಪಿ, 61ಕ್ಕೂ ಹೆಚ್ಚಿ ಮಂದಿ ಗಂಬೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.