Kabul

ಭಾರತೀಯರ ಏರ್ ಲಿಫ್ಟ್ ಕಾರ್ಯಾಚರಣೆ: ವಿಮಾನದಲ್ಲೇ ಭಾರತ್ ಮಾತಾ ಕಿ ಜೈ ಎಂದ ಸಂತ್ರಸ್ಥರು
ವಿದೇಶ

ಭಾರತೀಯರ ಏರ್ ಲಿಫ್ಟ್ ಕಾರ್ಯಾಚರಣೆ: ವಿಮಾನದಲ್ಲೇ ಭಾರತ್ ಮಾತಾ ಕಿ ಜೈ ಎಂದ ಸಂತ್ರಸ್ಥರು

ಆಫ್ಘಾನಿಸ್ತಾನ ತಾಲಿಬಾನ್ ವಶವಾದ ಬಳಿಕ ಅಫ್ಘಾನಿಸ್ತಾನ ತೊರೆಯುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಪ್ರಮುಖವಾಗಿ ಭಾರತೀಯ ರಕ್ಷಣಾ ಏರ್ ಲಿಫ್ಟ್ ಕಾರ್ಯಾಚರಣೆ ಭರದಿಂದ ಸಾಗಿದೆ.

ಕಾಬೂಲ್ ನಿಂದ ಭಾರತೀಯರ ರಕ್ಷಿಸಲು  ದಿನಕ್ಕೆ 2 ವಿಮಾನಗಳ ಕಾರ್ಯಾಚರಣೆಗೆ ಅನುಮತಿ 
ದೇಶ

ಕಾಬೂಲ್ ನಿಂದ ಭಾರತೀಯರ ರಕ್ಷಿಸಲು  ದಿನಕ್ಕೆ 2 ವಿಮಾನಗಳ ಕಾರ್ಯಾಚರಣೆಗೆ ಅನುಮತಿ 

ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ತನ್ನ ಪ್ರಜೆಗಳನ್ನು ಕಾಬೂಲ್ ನಿಂದ ವಾಪಸ್ ಕರೆಸಿಕೊಳ್ಳುವ ನಿಟ್ಟಿನಲ್ಲಿ ದಿನಕ್ಕೆ 2 ವಿಮಾನಗಳ ಕಾರ್ಯಾಚರಣೆಗೆ ಭಾರತಕ್ಕೆ ಅನುಮತಿ ದೊರೆತಿದೆ.

85 ಭಾರತೀಯರನ್ನು ಹೊತ್ತ ಐಎಎಫ್ ವಿಮಾನ ಕಾಬೂಲ್ ನಿಂದ ಪ್ರಯಾಣ
ದೇಶ

85 ಭಾರತೀಯರನ್ನು ಹೊತ್ತ ಐಎಎಫ್ ವಿಮಾನ ಕಾಬೂಲ್ ನಿಂದ ಪ್ರಯಾಣ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ ಅಲ್ಲಿರುವ ಭಾರತೀಯರನ್ನು ಸ್ಥಳಾಂತರಿಸಲು ಪ್ರಯತ್ನಿಸಲಾಗುತ್ತಿದ್ದು, 85 ಭಾರತೀಯರನ್ನು ಹೊತ್ತ ಭಾರತೀಯ ವಾಯುಪಡೆಯ ಸಿ-130 ಜೆ ವಿಮಾನ ಶನಿವಾರ ಬೆಳಗ್ಗೆ ಕಾಬೂಲ್ ನಿಂದ ಪ್ರಯಾಣ ಆರಂಭಿಸಿದೆ.

ತಾಲಿಬಾನಿಗಳಿಂದ ಆಫ್ಘನ್ ಪಾಪ್ ಸ್ಟಾರ್ ಅರಿಯಾನ ಸಯೀದ್ ಎಸ್ಕೇಪ್!
ವಿದೇಶ

ತಾಲಿಬಾನಿಗಳಿಂದ ಆಫ್ಘನ್ ಪಾಪ್ ಸ್ಟಾರ್ ಅರಿಯಾನ ಸಯೀದ್ ಎಸ್ಕೇಪ್!

ಅಫ್ಘಾನಿಸ್ತಾನದಲ್ಲಿ ಹೆಂಗಸರು ಬುರ್ಖಾ ತೊಡದಿದ್ದರೆ ತಲೆದಂಡ ಖಚಿತ ಎನ್ನುವ ವಾತಾವರಣ ಎರಡು ದಶಕಗಳ ನಂತರ ನಿರ್ಮಾಣವಾಗುತ್ತಿದೆ. ಹೀಗಿರುವಾಗ, ಸಾವಿರಾರು ಆಫ್ಘನ್ ಪುರುಷರ ನಿದ್ದೆಗೆಡಿಸಿದ್ದ ಓರ್ವ ಪಾಪ್ ಸ್ಟಾರ್ ಅನ್ನು ಅವರು ಜೀವಂತ ಬಿಟ್ಟಾರೆಯೇ?

ಸರ್ಕಾರ ರಚನೆ ಕುರಿತು ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಕಾಬುಲ್'ನಲ್ಲಿ ಮಾತುಕತೆ!
ವಿದೇಶ

ಸರ್ಕಾರ ರಚನೆ ಕುರಿತು ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಕಾಬುಲ್'ನಲ್ಲಿ ಮಾತುಕತೆ!

ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಕಾಬುಲ್ ತಲುಪಿದ್ದು, ತಮ್ಮ ಸಂಘಟನೆಯ ಸದಸ್ಯರು ಹಾಗೂ ಇತರೆ ರಾಜಕಾರಣಿಗಳೊಂದಿಗೆ ಹೊಸ ಸರ್ಕಾರ ರಚನೆ ಕುರಿತು ಮಾತುಕತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

ನಾವು ಕ್ರಿಕೆಟ್ ಪ್ರೀತಿಸುತ್ತೇವೆ: ಗನ್ ಹಿಡಿದು ಆಪ್ಘನ್ ಕ್ರಿಕೆಟ್ ಕಚೇರಿಗೆ ನುಗ್ಗಿದ ತಾಲಿಬಾನಿಗಳು!
ವಿದೇಶ

ನಾವು ಕ್ರಿಕೆಟ್ ಪ್ರೀತಿಸುತ್ತೇವೆ: ಗನ್ ಹಿಡಿದು ಆಪ್ಘನ್ ಕ್ರಿಕೆಟ್ ಕಚೇರಿಗೆ ನುಗ್ಗಿದ ತಾಲಿಬಾನಿಗಳು!

ರಾಜಧಾನಿ ಕಾಬುಲ್ ವಶಪಡಿಸಿಕೊಂಡ ಬೆನ್ನಲ್ಲೇ ತಾಲಿಬಾನ್ ಬಂಡುಕೋರರು ಇದೀಗ ಆಫ್ಘನ್ ಕ್ರಿಕೆಟ್ ಮಂಡಳಿ ಕಚೇರಿಗೆ ನುಗ್ಗಿದ್ದಾರೆ.

ಬಂಕರ್ ನೊಳಗೆ ಅಡಗಿ ಕುಳಿತಿದ್ದೆ, ಎರಡು ದಿನ ಆಹಾರವಿರಲಿಲ್ಲ: ಅಫ್ಘಾನಿಸ್ತಾನದ ಪರಿಸ್ಥಿತಿ ವಿವರಿಸಿದ ಮಂಗಳೂರಿನ ಮೆಲ್ವಿನ್
ರಾಜ್ಯ

ಬಂಕರ್ ನೊಳಗೆ ಅಡಗಿ ಕುಳಿತಿದ್ದೆ, ಎರಡು ದಿನ ಆಹಾರವಿರಲಿಲ್ಲ: ಅಫ್ಘಾನಿಸ್ತಾನದ ಪರಿಸ್ಥಿತಿ ವಿವರಿಸಿದ ಮಂಗಳೂರಿನ ಮೆಲ್ವಿನ್

ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಕಾಬುಲ್ ನಗರವನ್ನು ಪ್ರವೇಶಿಸುವ ಸಂದರ್ಭದಲ್ಲಿ ಅಲ್ಲಿಂದ ಬಿಟ್ಟು ಸ್ವದೇಶಕ್ಕೆ ಆಗಮಿಸಿದ ಕೆಲವು ಅದೃಷ್ಟವಂತರದಲ್ಲಿ ಮಂಗಳೂರಿನ ಮೆಲ್ವಿನ್ ಮಾಂಟೆರೋ ಕೂಡ ಒಬ್ಬರು.

ಅಫ್ಘಾನಿಸ್ತಾನದಿಂದ ಕಜಕಿಸ್ತಾನ್ ಗೆ ವಿಶ್ವಸಂಸ್ಥೆಯ ನೂರಾರು ಸಿಬ್ಬಂದಿ ಸ್ಥಳಾಂತರ
ವಿದೇಶ

ಅಫ್ಘಾನಿಸ್ತಾನದಿಂದ ಕಜಕಿಸ್ತಾನ್ ಗೆ ವಿಶ್ವಸಂಸ್ಥೆಯ ನೂರಾರು ಸಿಬ್ಬಂದಿ ಸ್ಥಳಾಂತರ

ಕಾಬೂಲ್ ನಲ್ಲಿ ಭದ್ರತೆ ಮತ್ತಿತರ ನಿರ್ಬಂಧಗಳ ದೃಷ್ಟಿಯಿಂದ ತನ್ನ ಸುಮಾರು 100  ಸಿಬ್ಬಂದಿಯನ್ನು ಅಫ್ಘಾನಿಸ್ತಾನದಿಂದ ಕಜಕಿಸ್ತಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗಳ ವಕ್ತಾರ ತಿಳಿಸಿದ್ದಾರೆ.

'ಸಂಭಾವ್ಯ ರಕ್ತಪಾತ ತಪ್ಪಿಸಲು ದೇಶ ತೊರೆದೆ, ಪ್ರಾಣಭೀತಿಯಿಂದ ಪರಾರಿಯಾಗಿಲ್ಲ': ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ
ವಿದೇಶ

'ಸಂಭಾವ್ಯ ರಕ್ತಪಾತ ತಪ್ಪಿಸಲು ದೇಶ ತೊರೆದೆ, ಪ್ರಾಣಭೀತಿಯಿಂದ ಪರಾರಿಯಾಗಿಲ್ಲ': ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ

ತಾಲಿಬಾನ್ ಉಗ್ರರಿಂದ ದೇಶದಲ್ಲಾಗಬಹುದಾದ ಸಂಭಾವ್ಯ ರಕ್ತಪಾತ ತಪ್ಪಿಸಲು ದೇಶ ತೊರೆದೆನೇ ಹೊರತು ಪ್ರಾಣಭೀತಿಯಿಂದ ಪರಾರಿಯಾಗಿಲ್ಲ ಎಂದು ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ.