Journalist

ಬಿಹಾರ ಪತ್ರಕರ್ತನ ಕೊಲೆ ಪ್ರಕರಣ: ಪೊಲೀಸರಿಗೆ ಶರಣಾದ ಮುಖ್ಯ ಆರೋಪಿ
ಬಿಹಾರದ ಸಿವಾನ್ ಜಿಲ್ಲೆಯ ಪತ್ರಕರ್ತ ರಾಜದೇವ್ ರಂಜನ್ ಕೊಲೆ ಪ್ರಕರಣದ ಸಂಚುಕೋರ ಮತ್ತು ಪ್ರಮುಖ ಆರೋಪಿ ಲದ್ದನ್ ಮಿಯನ್ ಗುರುವಾರ ಪೊಲೀಸರಿಗೆ ಶರಣಾಗಿದ್ದಾನೆ.

ಬಿಹಾರದಲ್ಲಿ ಮತ್ತೊಬ್ಬ ಪತ್ರಕರ್ತನಿಗೆ ಪ್ರಾಣ ಬೆದರಿಕೆ
ಪತ್ರಕರ್ತ ರಾಜ್ ದೇವ್ ರಂಜನ್ ಹತ್ಯೆ ನಡೆದ ಕೆಲವೇ ದಿನಗಳ ಬೆನ್ನಲ್ಲೇ ಮತ್ತೊಬ್ಬ ಪತ್ರಕರ್ತನಿಗೆ ಪ್ರಾಣ ಬೆದರಿಕೆ...

ಕೊಲೆಯಾದ ಪತ್ರಕರ್ತ ಆರ್ ಜೆಡಿ ಮಾಜಿ ಸಂಸದನ ಕೃತ್ಯ ಬಯಲು ಮಾಡಿದ್ದರು: ಬಿಜೆಪಿ
ಬಿಹಾರದ ಸಿವಾನ್ ನಗರದ ಪ್ರಮುಖ ದಿನಪತ್ರಿಕೆಯೊಂದರ ಹಿರಿಯ ಪತ್ರಕರ್ತನ ಹತ್ಯೆಗೆ ಸಂಬಂಧಿಸಿದಂತೆ ಬಿಹಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ...

ಜಾರ್ಖಂಡ್ ನಲ್ಲಿ ಗುಂಡಿಕ್ಕಿ ಪತ್ರಕರ್ತನ ಹತ್ಯೆ
ಜಾರ್ಖಂಡ್ ನಲ್ಲಿ ಅನಾಮಿಕ ದುಷ್ಕರ್ಮಿಗಳು ಪತ್ರಕರ್ತರೋಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಅಗಸ್ಟಾ ಹಗರಣ; ಮೊದಲ ಪೇಡ್ ನ್ಯೂಸ್ ಪತ್ರಕರ್ತನ ವಿಚಾರಣೆ: ಸ್ವಾಮಿ ಹೊಸ ಬಾಂಬ್
ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರ ಮುಂದುವರೆದಿದ್ದು...

ಭಾರತೀಯ ಮೂಲದ ಪತ್ರಕರ್ತೆ ನೀಲಾ ಬ್ಯಾನರ್ಜಿಗೆ ಪ್ರತಿಷ್ಠಿತ ಎಡ್ಗರ್ ಎ ಪೋ ಪ್ರಶಸ್ತಿ
ಭಾರತೀಯ ಮೂಲದ ಅಮೆರಿಕನ್ ಪತ್ರಕರ್ತೆ ನೀಲಾ ಬ್ಯಾನರ್ಜಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಪ್ರತಿಷ್ಠಿತ ಎಡ್ಗರ್ ಎ ಪೋ ಪ್ರಶಸ್ತಿ ನೀಡಿ ಗೌರವಿಸಿದರು...

ಚಾರಣಕ್ಕೆ ತೆರಳಿದ್ದ ಪತ್ರಕರ್ತನ ಸಾವು
ಚಾರಣಕ್ಕೆ ತೆರಳಿದ್ದ ಯುವ ಪತ್ರಕರ್ತನೋರ್ವ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ ಘಟನೆ ಚಾರ್ಮಾಡಿ ಘಾಟ್ ನಲ್ಲಿ ನಡೆದಿದೆ...

ಛತ್ತೀಸ್ ಗಢದಲ್ಲಿ ಮತ್ತೋರ್ವ ಪತ್ರಕರ್ತನ ಬಂಧನ
ಪೊಲೀಸರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ಪತ್ರಕರ್ತನೋಬ್ಬನನ್ನು ಬಂಧನದ ನಂತರ ಕೆಲವೇ ದಿನಗಳಲ್ಲಿ ಮತ್ತೊಬ್ಬ ಪತ್ರಕರ್ತನನ್ನು ಬಂಧಿಸಲಾಗಿದೆ.

ಪತ್ರಕರ್ತನಿಗೆ ಕಪಾಳ ಮೋಕ್ಷ ಮಾಡಿದ ಸನ್ನಿ ಲಿಯೋನ್ : ಆರೋಪ ನಿರಾಕರಿಸಿದ ಪತಿ
ಅಸಭ್ಯವಾದ ಪ್ರಶ್ನೆ ಕೇಳಿದ ಹಿನ್ನೆಲೆಯಲ್ಲಿ ಪತ್ರಕರ್ತರೊಬ್ಬರಿಗೆ ನಟಿ ಸನ್ನಿ ಲಿಯೋನ್ ಕಪಾಳ ಮೋಕ್ಷ ಮಾಡಿದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ..

