Jobs

ಮುಂಬೈ: ಉದ್ಯೋಗ ಆಗ್ರಹಿಸಿ ರೈಲ್ವೆ ಹಳಿ ಮೇಲೆ ವಿದ್ಯಾರ್ಥಿಗಳ ಪ್ರತಿಭಟನೆ; ಪ್ರಯಾಣಿಕರ ಪರದಾಟ
ದೇಶ

ಮುಂಬೈ: ಉದ್ಯೋಗ ಆಗ್ರಹಿಸಿ ರೈಲ್ವೆ ಹಳಿ ಮೇಲೆ ವಿದ್ಯಾರ್ಥಿಗಳ ಪ್ರತಿಭಟನೆ; ಪ್ರಯಾಣಿಕರ ಪರದಾಟ

ರೈಲ್ವೆ ಇಲಾಖೆಯಲ್ಲಿ ಉದ್ಯೋಗಕ್ಕೆ ಆಗ್ರಹಿಸಿ ರೈಲ್ವೆ ಹಳಿ ಮೇಲೆ ಕುಳಿತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಹಿನ್ನಲೆಯಲ್ಲಿ ಮುಂಬೈ ಲೋಕಲ್ ರೈಲ್ವೇ ವ್ಯವಸ್ಥೆ ಮಂಗಳವಾರ ಅಸ್ತವ್ಯಸ್ತಗೊಂಡಿದೆ...

ಉದ್ಯೋಗ ಸೃಷ್ಟಿ, ಅತ್ಯಾಚಾರ ತಡೆಗೆ ನಿಮ್ಮ ಯೋಜನೆ ಏನು?: ಮೋದಿಗೆ ರಾಹುಲ್ ಪ್ರಶ್ನೆ
ದೇಶ

ಉದ್ಯೋಗ ಸೃಷ್ಟಿ, ಅತ್ಯಾಚಾರ ತಡೆಗೆ ನಿಮ್ಮ ಯೋಜನೆ ಏನು?: ಮೋದಿಗೆ ರಾಹುಲ್ ಪ್ರಶ್ನೆ

ಉದ್ಯೋಗ ಸೃಷ್ಟಿಸಲು, ಡೊಕ್ಲಾಮ್ ನಿಂದ ಚೀನಿಯರನ್ನು ಹೊರಹಾಕಲು ಮತ್ತು ಹರಿಯಾಣದಲ್ಲಿನ ಅತ್ಯಾಚಾರ ತಡೆಯಲು ನಿಮ್ಮ ಯೋಜನೆಗಳು...

2 ವರ್ಷಗಳಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಕರ್ನಾಟಕ ಉತ್ತಮ ರಾಜ್ಯವಾಗಲಿದೆ: ಸಿಎಂ ಸಿದ್ದರಾಮಯ್ಯ
ರಾಜ್ಯ

2 ವರ್ಷಗಳಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಕರ್ನಾಟಕ ಉತ್ತಮ ರಾಜ್ಯವಾಗಲಿದೆ: ಸಿಎಂ ಸಿದ್ದರಾಮಯ್ಯ

ಮುಂದಿನ 2 ವರ್ಷಗಳಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಕರ್ನಾಟಕ ಉತ್ತಮ ರಾಜ್ಯವಾಗಿ ನಿರ್ಮಾಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ...

ಜಿಎಸ್ ಟಿಯಲ್ಲಿನ ದೋಷಗಳಿಂದ ಉದ್ಯೋಗ, ಉದ್ಯಮಿಗಳಿಗೆ ಹೊಡೆತ: ಮನಮೋಹನ್ ಸಿಂಗ್
ದೇಶ

ಜಿಎಸ್ ಟಿಯಲ್ಲಿನ ದೋಷಗಳಿಂದ ಉದ್ಯೋಗ, ಉದ್ಯಮಿಗಳಿಗೆ ಹೊಡೆತ: ಮನಮೋಹನ್ ಸಿಂಗ್

ಜಿಎಸ್ ಟಿಯಲ್ಲಿ ದೋಷಪೂರಿತ ರಚನೆಗಳು ಉದ್ಯೋಗ ಹಾಗೂ ಉದ್ಯಮಿಗಳಿಗೆ ಭಾರಿ ಹೊಡೆತ ನೀಡಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟೆಲಿಕಾಂ ಕ್ಷೇತ್ರದ ಮೇಲೆ ಹೆಚ್ಚಿನ ಆರ್ಥಿಕ ಹೊರೆ: 1.5 ಲಕ್ಷ ಉದ್ಯೋಗಗಳಿಗೆ ಕುತ್ತು!
ವಾಣಿಜ್ಯ

ಟೆಲಿಕಾಂ ಕ್ಷೇತ್ರದ ಮೇಲೆ ಹೆಚ್ಚಿನ ಆರ್ಥಿಕ ಹೊರೆ: 1.5 ಲಕ್ಷ ಉದ್ಯೋಗಗಳಿಗೆ ಕುತ್ತು!

ಟೆಲಿಕಾಂ ಕ್ಷೇತ್ರದ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತಿದ್ದು, ಕಾರ್ಪೊರೇಟ್ ಡೌನ್ ಸೈಸಿಂಗ್(ಉದ್ಯೋಗಗಳ ಕಡಿತ) ದಿಂದಾಗಿ 1.5 ಲಕ್ಷ ಉದ್ಯೋಗಗಳಿಗೆ ಕುತ್ತು ಎದುರಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನೋಟು ಅಮಾನ್ಯದಿಂದ ಉದ್ಯೋಗ, ಗ್ರಾಮೀಣ ಬೇಡಿಕೆಗೆ ಪೆಟ್ಟು: ಅಸೋಚಾಮ್ ವರದಿ
ವಾಣಿಜ್ಯ

ನೋಟು ಅಮಾನ್ಯದಿಂದ ಉದ್ಯೋಗ, ಗ್ರಾಮೀಣ ಬೇಡಿಕೆಗೆ ಪೆಟ್ಟು: ಅಸೋಚಾಮ್ ವರದಿ

500, 1000 ರೂ ಮುಖಬೆಲೆಯ ನೋಟು ಅಮಾನ್ಯದ ಬಗ್ಗೆ ಅಸೋಚಾಮ್ ಸಮೀಕ್ಷೆ ನಡೆಸಿದ್ದು, ನೋಟು ಅಮಾನ್ಯದ ನಿರ್ಧಾರದಿಂದ ಉದ್ಯೋಗ, ಸಣ್ಣ ಹಾಗೂ ಮಧ್ಯಮ ಉದ್ಯಮ(ಎಸ್ಎಂಇ)ಗಳು ಹಾಗೂ ಗ್ರಾಮೀಣ ಬೇಡಿಕೆಗಳ ಮೇಲೆ ತಾತ್ಕಾಲಿಕವಾಗಿ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಿದೆ.

ನೋಟು ನಿಷೇಧ: ಶೇ.35 ರಷ್ಟು ಉದ್ಯೋಗ ಕಡಿತ, ಶೇ.50 ರಷ್ಟು ಆದಾಯ ಕುಸಿತ!
ವಾಣಿಜ್ಯ

ನೋಟು ನಿಷೇಧ: ಶೇ.35 ರಷ್ಟು ಉದ್ಯೋಗ ಕಡಿತ, ಶೇ.50 ರಷ್ಟು ಆದಾಯ ಕುಸಿತ!

500, 1000 ರೂ ಮುಖಬೆಲೆಯ ನೋಟುಗಳ ಅಮಾನ್ಯ ನಿರ್ಧಾರದ ಮೊದಲ 34 ದಿನಗಳಲ್ಲಿ ಸಣ್ಣ- ಅತಿ ಸಣ್ಣ ಉದ್ಯಮ (ಕೈಗಾರಿಕೆ) ಗಳಿಗೆ ಅತಿ ಹೆಚ್ಚು ಹೊಡೆತ ಬಿದ್ದಿದೆ.

ಆಟೊಮೇಷನ್ ನಿಂದ 2025 ರ ವೇಳೆಗೆ 20 ಕೋಟಿ ಯುವಕರ ಉದ್ಯೋಗಕ್ಕೆ ಕತ್ತರಿ: ಮೋಹನ್ ದಾಸ್ ಪೈ
ವಾಣಿಜ್ಯ

ಆಟೊಮೇಷನ್ ನಿಂದ 2025 ರ ವೇಳೆಗೆ 20 ಕೋಟಿ ಯುವಕರ ಉದ್ಯೋಗಕ್ಕೆ ಕತ್ತರಿ: ಮೋಹನ್ ದಾಸ್ ಪೈ

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆಟೋಮೇಷನಿಂದ 2025 ರ ವೇಳೆಗೆ ಮಧ್ಯಮವರ್ಗದ ಸುಮಾರು 20 ಕೋಟಿ ಯುವಕರು ನಿರುದ್ಯೋಗಿಗಳಾಗಲಿದ್ದಾರೆ ಎಂದು ಟಿವಿ ಮೋಹನ್ ದಾಸ್ ಪೈ ಹೇಳಿದ್ದಾರೆ.

ಅಮೆರಿಕಾದಿಂದ ಉದ್ಯೋಗಗಳು ಕೈತಪ್ಪಿ ಭಾರತ, ಚೀನಾ ಪಾಲಾಗುತ್ತಿವೆ: ಟ್ರಂಪ್
ವಿದೇಶ

ಅಮೆರಿಕಾದಿಂದ ಉದ್ಯೋಗಗಳು ಕೈತಪ್ಪಿ ಭಾರತ, ಚೀನಾ ಪಾಲಾಗುತ್ತಿವೆ: ಟ್ರಂಪ್

ಭಾರತ, ಚೀನಾ, ಮೆಕ್ಸಿಕೋ ಮತ್ತು ಸಿಂಗಾಪುರದಂತಹ ರಾಷ್ಟ್ರಗಳಿಂದಾಗಿ ಅಮೆರಿಕಾದಿಂದ ಉದ್ಯೋಗಗಳು...