Jio

ಅಕ್ಟೋಬರ್‌ನಲ್ಲಿ ಹೆಚ್ಚಿನ ಸಕ್ರಿಯ ಚಂದಾದಾರರನ್ನು ಗಳಿಸುವ ಮೂಲಕ ಜಿಯೋ ಹಿಂದಿಕ್ಕಿದ ಏರ್ ಟೆಲ್!
ವಾಣಿಜ್ಯ

ಅಕ್ಟೋಬರ್‌ನಲ್ಲಿ ಹೆಚ್ಚಿನ ಸಕ್ರಿಯ ಚಂದಾದಾರರನ್ನು ಗಳಿಸುವ ಮೂಲಕ ಜಿಯೋ ಹಿಂದಿಕ್ಕಿದ ಏರ್ ಟೆಲ್!

ಭಾರತಿ ಏರ್ ಟೆಲ್ ಅಕ್ಟೋಬರ್ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ರಿಯ ಚಂದಾದಾರರನ್ನು ಗಳಿಸುವ ಮೂಲಕ ರಿಯಲನ್ಸ್ ಜಿಯೋವನ್ನು ಹಿಂದಿಕ್ಕಿದೆ.

ಜಿಯೋಗೆ ಮಹಿಳಾ ಟಿ20 ಚಾಲೆಂಜ್ ಶೀರ್ಷಿಕೆ ಪ್ರಾಯೋಜಕತ್ವ: ಬಿಸಿಸಿಐ
ಕ್ರಿಕೆಟ್

ಜಿಯೋಗೆ ಮಹಿಳಾ ಟಿ20 ಚಾಲೆಂಜ್ ಶೀರ್ಷಿಕೆ ಪ್ರಾಯೋಜಕತ್ವ: ಬಿಸಿಸಿಐ

ಈ ವರ್ಷದ ಮಹಿಳಾ ಟಿ-20 ಚಾಲೆಂಜ್ ಪಂದ್ಯಾವಳಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ಜಿಯೋ ಹೊಂದಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಭಾನುವಾರ ಪ್ರಕಟಿಸಿದೆ. ಮಹಿಳಾ ಟಿ 20 ಚಾಲೆಂಜ್ ಈ ವರ್ಷ ಶಾರ್ಜಾದಲ್ಲಿ ನಡೆಯಲಿದ್ದು, ಮೂರು ತಂಡಗಳು ಭಾಗವಹಿಸಲಿವೆ.

ಜಿಯೋದಿಂದ ಪೋಸ್ಟ್‌ ಪೇಯ್ಡ್ ಗ್ರಾಹಕರಿಗೆ ಉಚಿತ ಕ್ರೆಡಿಟ್ ಕ್ಯಾರಿ ಫಾರ್ವರ್ಡ್ ಕೊಡುಗೆ
ವಾಣಿಜ್ಯ

ಜಿಯೋದಿಂದ ಪೋಸ್ಟ್‌ ಪೇಯ್ಡ್ ಗ್ರಾಹಕರಿಗೆ ಉಚಿತ ಕ್ರೆಡಿಟ್ ಕ್ಯಾರಿ ಫಾರ್ವರ್ಡ್ ಕೊಡುಗೆ

ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ರಿಲಯನ್ಸ್ ಜಿಯೋ, ಈಗ ಹೊಸದಾಗಿ ಜಿಯೋ ಪೋಸ್ಟ್‌ ಪೇಯ್ಡ್‌ ಪ್ಲಸ್ ಯೋಜನೆಗಳಲ್ಲಿಯೂ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ.

ಕ್ಲೈಮೇಟ್ ಕೌಂಟ್‌ಡೌನ್ ಉಪಕ್ರಮಕ್ಕಾಗಿ ಟೆಡ್‌ನೊಂದಿಗೆ ಪಾಲುದಾರಿಕೆ ಪ್ರಕಟಿಸಿದ ಜಿಯೋ
ವಾಣಿಜ್ಯ

ಕ್ಲೈಮೇಟ್ ಕೌಂಟ್‌ಡೌನ್ ಉಪಕ್ರಮಕ್ಕಾಗಿ ಟೆಡ್‌ನೊಂದಿಗೆ ಪಾಲುದಾರಿಕೆ ಪ್ರಕಟಿಸಿದ ಜಿಯೋ

ಹವಾಮಾನ ಬದಲಾವಣೆಗಾಗಿ 'ಕೌಂಟ್ ಡೌನ್' ಉಪಕ್ರಮದೊಂದಿಗೆ ಹವಾಮಾನ ಬದಲಾವಣೆಗಾಗಿ ಟೆಡ್ ನೊಂದಿಗೆ ಜಿಯೋ ಕೈಜೋಡಿಸಿದೆ.

ಉಚಿತವಾಗಿ ಐಪಿಎಲ್‌ ನೋಡಲು ಜಿಯೋ ಧನ್ ಧನಾ ಧನ್ ಕೊಡುಗೆ!
ವಾಣಿಜ್ಯ

ಉಚಿತವಾಗಿ ಐಪಿಎಲ್‌ ನೋಡಲು ಜಿಯೋ ಧನ್ ಧನಾ ಧನ್ ಕೊಡುಗೆ!

ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿಯನ್ನು ಜಿಯೋ ನೀಡಿದೆ. ಜಿಯೋ ಈ ಬಾರಿಯ ಐಪಿಎಲ್ ಅನ್ನು ಹೆಚ್ಚು ಆನಂದದಾಯಕವಾಗಿಸಲು ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. 

ಐಪಿಎಲ್ ಟೈಟಲ್ ಪ್ರಾಯೋಜಕತ್ವ: ಅಮೆಜಾನ್, ಅನ್ಅಕಾಡೆಮಿ ಕಣ್ಣು
ಕ್ರಿಕೆಟ್

ಐಪಿಎಲ್ ಟೈಟಲ್ ಪ್ರಾಯೋಜಕತ್ವ: ಅಮೆಜಾನ್, ಅನ್ಅಕಾಡೆಮಿ ಕಣ್ಣು

ಈ ಬಾರಿಯ ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ಚೀನಾ ಕಂಪನಿ ವಿವೋ ಹಿಂದೆ ಸರಿದಿರುವಂತೆಯೇ ಹೊಸ ಬ್ರಾಂಡ್ ಗಳಿಗೆ ಮಾರುಕಟ್ಟೆ ತೆರದುಕೊಂಡಿದ್ದು, ಅಮೆಜಾನ್ ಮತ್ತು  ಅನ್ಅಕಾಡೆಮಿ ಕಣ್ಣು ಇಟ್ಟಿವೆ.

ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಪಾರುಪತ್ಯ: ಏರ್ಟೆಲ್, ವೊಡಾಫೋನ್ ಗಳಿಗೆ 75 ಲಕ್ಷ ಗ್ರಾಹಕರ ನಷ್ಟ!
ವಾಣಿಜ್ಯ

ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಪಾರುಪತ್ಯ: ಏರ್ಟೆಲ್, ವೊಡಾಫೋನ್ ಗಳಿಗೆ 75 ಲಕ್ಷ ಗ್ರಾಹಕರ ನಷ್ಟ!

 ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (ಟ್ರಾಯ್)ವರದಿಯ ಪ್ರಕಾರ, ಮಾರ್ಚ್ 2020 ರಲ್ಲಿ ಭಾರ್ತಿ ಏರ್ಟೆಲ್ 1.2 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿದೆ. ವೊಡಾಫೋನ್ ಐಡಿಯಾ ತನ್ನ ಚಂದಾದಾರರಲ್ಲಿ ಅತಿದೊಡ್ಡ ಕುಸಿತವನ್ನು ದಾಖಲಿಸಿದೆ ವೊಡಾಫೋನ್ ಐಡಿಯಾ ಈ ಸಮಯದಲ್ಲಿ 63 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. 

ಜಿಯೋ ಸಂಸ್ಥೆಯಲ್ಲಿ ಗೂಗಲ್ ಹೂಡಿಕೆ; ಭಾರತದಲ್ಲಿ ತಯಾರಾಗಲಿದೆ ಜಿಯೋ 5 ಜಿ ಸ್ಮಾರ್ಟ್ ಫೋನ್!
ವಾಣಿಜ್ಯ

ಜಿಯೋ ಸಂಸ್ಥೆಯಲ್ಲಿ ಗೂಗಲ್ ಹೂಡಿಕೆ; ಭಾರತದಲ್ಲಿ ತಯಾರಾಗಲಿದೆ ಜಿಯೋ 5 ಜಿ ಸ್ಮಾರ್ಟ್ ಫೋನ್!

ಜಿಯೋ ಸಂಸ್ಥೆಯಲ್ಲಿ ಗೂಗಲ್ 33,000 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು ರಿಲಾಯನ್ಸ್ ಇಂಡಸ್ಟ್ರೀಸ್ ಟೆಕ್ನಾಲಜಿಯಲ್ಲಿ ಸಂಸ್ಥೆಯ ಶೇ.7.7 ರಷ್ಟು ಪಾಲುದಾರಿಕೆ ಪಡೆಯಲಿದೆ ಎಂದು ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಘೋಷಿಸಿದ್ದಾರೆ. 

ಜಿಯೋ ಜೊತೆ 13ನೇ ಜಾಗತಿಕ ಒಪ್ಪಂದ; ಅಮೆರಿಕ ಮೂಲದ ಮತ್ತೊಂದು ಸಂಸ್ಥೆಯಿಂದ ಶೇ.0.15 ಷೇರು ಖರೀದಿ
ವಾಣಿಜ್ಯ

ಜಿಯೋ ಜೊತೆ 13ನೇ ಜಾಗತಿಕ ಒಪ್ಪಂದ; ಅಮೆರಿಕ ಮೂಲದ ಮತ್ತೊಂದು ಸಂಸ್ಥೆಯಿಂದ ಶೇ.0.15 ಷೇರು ಖರೀದಿ

ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಸಂಸ್ಥೆಯಲ್ಲಿ ಮತ್ತೊಂದು ಅಮೆರಿಕ ಮೂಲದ ಸಂಸ್ಥೆ ಹೂಡಿಕೆ ಮಾಡಿದ್ದು, ಇದು ಜಿಯೋದ 13ನೇ ಜಾಗತಿಕ ಒಪ್ಪಂದವಾಗಿದೆ.