ಜಿಯೋಗೆ ಮಹಿಳಾ ಟಿ20 ಚಾಲೆಂಜ್ ಶೀರ್ಷಿಕೆ ಪ್ರಾಯೋಜಕತ್ವ: ಬಿಸಿಸಿಐ
ಈ ವರ್ಷದ ಮಹಿಳಾ ಟಿ-20 ಚಾಲೆಂಜ್ ಪಂದ್ಯಾವಳಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ಜಿಯೋ ಹೊಂದಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಭಾನುವಾರ ಪ್ರಕಟಿಸಿದೆ. ಮಹಿಳಾ ಟಿ 20 ಚಾಲೆಂಜ್ ಈ ವರ್ಷ ಶಾರ್ಜಾದಲ್ಲಿ ನಡೆಯಲಿದ್ದು, ಮೂರು ತಂಡಗಳು ಭಾಗವಹಿಸಲಿವೆ.

ನವದೆಹಲಿ: ಈ ವರ್ಷದ ಮಹಿಳಾ ಟಿ-20 ಚಾಲೆಂಜ್ ಪಂದ್ಯಾವಳಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ಜಿಯೋ ಹೊಂದಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಭಾನುವಾರ ಪ್ರಕಟಿಸಿದೆ. ಮಹಿಳಾ ಟಿ 20 ಚಾಲೆಂಜ್ ಈ ವರ್ಷ ಶಾರ್ಜಾದಲ್ಲಿ ನಡೆಯಲಿದ್ದು, ಮೂರು ತಂಡಗಳು ಭಾಗವಹಿಸಲಿವೆ.
ನವೆಂಬರ್ ನಾಲ್ಕು, ಐದು, ಏಳು ಮತ್ತು ಒಂಬತ್ತು ರಂದು ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಒಟ್ಟು ನಾಲ್ಕು ಪಂದ್ಯಗಳು ನಡೆಯಲಿವೆ. ಈ ಪಂದ್ಯಾವಳಿಯಲ್ಲಿ ಸೂಪರ್ನೋವಾಸ್, ವೆಲಾಸಿಟಿ ಮತ್ತು ಟ್ರೈಲ್‌ಬ್ಲೇಜರ್‌ಗಳು ಭಾಗವಹಿಸಲಿವೆ.
ನವೆಂಬರ್ 4 ರಂದು ಸೂಪರ್ನೋವಾಸ್ ಮತ್ತು ವೆಲಾಸಿಟಿ, ನವೆಂಬರ್ 5 ರಂದು ವೆಲಾಸಿಟಿ ಮತ್ತು ಟ್ರೈಲ್‌ಬ್ಲೇಜರ್ ಮತ್ತು ನವೆಂಬರ್ 7 ರಂದು ಸೂಪರ್ನೋವಾಸ್ ಮತ್ತು ಟ್ರೈಲ್ಬ್ಲೇಜರ್ಗಳು. ಫೈನಲ್ ನವೆಂಬರ್ 9 ರಂದು ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


