ಜಿಯೋ

ಡೇಟಾ ಬೇಡ, ಕೇವಲ ಕಾಲ್ ಮಾಡೋಕೆ ಮಾತ್ರ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ತನ್ನಿ: ಜಿಯೋ, ಏರ್‌ಟೆಲ್‌ಗೆ ಟ್ರಾಯ್ ಖಡಕ್ ಆದೇಶ
ವಾಣಿಜ್ಯ

ಡೇಟಾ ಬೇಡ, ಕೇವಲ ಕಾಲ್ ಮಾಡೋಕೆ ಮಾತ್ರ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ತನ್ನಿ: ಜಿಯೋ, ಏರ್‌ಟೆಲ್‌ಗೆ ಟ್ರಾಯ್ ಖಡಕ್ ಆದೇಶ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ, ಎಲ್ಲಾ ಕಂಪನಿಗಳು ಮೊಬೈಲ್ ಡೇಟಾ ಬೇಡದ, ಕೇವಲ ವಾಯ್ಸ್ ಕರೆ ಮತ್ತು ಎಸ್‌ಎಮ್‌ಎಸ್ ಮಾತ್ರ ಬಯಸುವ ಬಳಕೆದಾರರಿಗಾಗಿ ಪ್ರತ್ಯೇಕ ಅಗ್ಗದ ರಿಚಾರ್ಜ್ ಪ್ಲಾನ್‌ಗಳನ್ನು ಕಡ್ಡಾಯವಾಗಿ ತರಬೇಕು ಎಂದು ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:

ಶೀಘ್ರದಲ್ಲೇ Mobile Recharge ದರ ಭಾರೀ ಇಳಿಕೆ! Jio, Vi, Airtel ಬಳಕೆದಾರರಿಗೆ ಕೇಂದ್ರದಿಂದ ಸಿಹಿಸುದ್ದಿ
ವಾಣಿಜ್ಯ

ಶೀಘ್ರದಲ್ಲೇ Mobile Recharge ದರ ಭಾರೀ ಇಳಿಕೆ! Jio, Vi, Airtel ಬಳಕೆದಾರರಿಗೆ ಕೇಂದ್ರದಿಂದ ಸಿಹಿಸುದ್ದಿ

ಮೊಬೈಲ್‌ ಬಳಕೆದಾರರಿಗೆ ಕೇಂದ್ರ ಸರ್ಕಾರ ದೊಡ್ಡ ರಿಲೀಫ್ ನೀಡಲು ಮಹತ್ವದ ಹೆಜ್ಜೆ ಇರಿಸಿದೆ. ವರದಿಗಳ ಪ್ರಕಾರ, ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳ ದುಬಾರಿ ರೀಚಾರ್ಜ್ ಪ್ಲಾನ್‌ಗಳಿಗೆ ಬ್ರೇಕ್ ಹಾಕಲು ಸರ್ಕಾರ ಹೊಸ ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದೆ. ಆ ಕುರಿತ ವರದಿ ಇಲ್ಲಿದೆ:

ಸ್ಯಾಟಲೈಟ್ ಸ್ಪರ್ಧೆಗೆ ಜಿಯೋ ಪ್ರವೇಶ; ಸ್ವದೇಶಿ LEO ನೆಟ್‌ವರ್ಕ್‌ಗಾಗಿ ಯೋಜನೆ ಅನಾವರಣ
ದೇಶ

ಸ್ಯಾಟಲೈಟ್ ಸ್ಪರ್ಧೆಗೆ ಜಿಯೋ ಪ್ರವೇಶ; ಸ್ವದೇಶಿ LEO ನೆಟ್‌ವರ್ಕ್‌ಗಾಗಿ ಯೋಜನೆ ಅನಾವರಣ

ಜಿಯೋ ಭಾರತದಲ್ಲಿ ತನ್ನದೇ ಆದ ನೆಲದ ಕೇಂದ್ರಗಳನ್ನು ಸ್ಥಾಪಿಸುತ್ತಿದೆ, ಇದು ಬಾಹ್ಯಾಕಾಶದಲ್ಲಿರುವ ಉಪಗ್ರಹಗಳು ಮತ್ತು ನೆಲದ ಮೇಲಿನ ಬಳಕೆದಾರರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ.

Jioಗೆ ಸೆಡ್ಡು: ಭಾರತದಲ್ಲಿ ಹೈಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸಲು ಒಂದಾದ Airtel-Elon Musk; ಗ್ರಾಹಕರಿಗೆ ಭರ್ಜರಿ ಲಾಭ
ವಾಣಿಜ್ಯ

Jioಗೆ ಸೆಡ್ಡು: ಭಾರತದಲ್ಲಿ ಹೈಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸಲು ಒಂದಾದ Airtel-Elon Musk; ಗ್ರಾಹಕರಿಗೆ ಭರ್ಜರಿ ಲಾಭ

ಭಾರತಕ್ಕೆ ಹೈ-ಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸುವ ಸಲುವಾಗಿ ಸ್ಟಾರ್‌ಲಿಂಕ್ ಅನ್ನು ತರಲು ಎಲೋನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಕಂಪನಿಯು ಇಂದು ಷೇರು ಮಾರುಕಟ್ಟೆಗೆ ತಿಳಿಸಿದೆ.

ಭಾರತದಲ್ಲೇ ಮೊದಲು: Smart TV ಗೆ ಜಿಯೋ ಆಪರೇಟಿಂಗ್ ಸಿಸ್ಟಮ್!: ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ...
ಗ್ಯಾಡ್ಜೆಟ್ಸ್

ಭಾರತದಲ್ಲೇ ಮೊದಲು: Smart TV ಗೆ ಜಿಯೋ ಆಪರೇಟಿಂಗ್ ಸಿಸ್ಟಮ್!: ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ...

ಜಿಯೋಟೆಲಿ ಓಎಸ್ ನಿಂದ ನಡೆಸಲ್ಪಡುವ ಸ್ಮಾರ್ಟ್ ಟಿವಿ ಸೆಟ್‌ಗಳು ಫೆಬ್ರವರಿ 21, 2025 ರಿಂದ ಲಭ್ಯವಿರಲಿದ್ದು, ಥಾಮ್ಸನ್, ಕೊಡಾಕ್, ಬಿಪಿಎಲ್ ಮತ್ತು ಜೆವಿಸಿಯಂತಹ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡುತ್ತಿದೆ.

TRAI ಹೊಡೆತಕ್ಕೆ ತತ್ತರ: ಬರೀ Voice Call, SMS ಗಳ ನೂತನ ರೀಚಾರ್ಜ್ ಪ್ಲಾನ್​ ಘೋಷಿಸಿದ Airtel
ವಾಣಿಜ್ಯ

TRAI ಹೊಡೆತಕ್ಕೆ ತತ್ತರ: ಬರೀ Voice Call, SMS ಗಳ ನೂತನ ರೀಚಾರ್ಜ್ ಪ್ಲಾನ್​ ಘೋಷಿಸಿದ Airtel

ಏರ್‌ಟೆಲ್ ಈ ಯೋಜನೆಯನ್ನು 499 ರೂ.ಗೆ ಬಿಡುಗಡೆ ಮಾಡಿತ್ತು, ಈಗ ಅದನ್ನು 469 ರೂ.ಗೆ ಪರಿಷ್ಕರಿಸಲಾಗಿದೆ.

ದರ ಏರಿಕೆ: ಜಿಯೋ ಗ್ರಾಹಕರ ಸಂಖ್ಯೆ ಕುಸಿತ; VIL, ಏರ್‌ಟೆಲ್ ಬಳಕೆದಾರರಲ್ಲೂ ಇಳಿಕೆ!
ವಾಣಿಜ್ಯ

ದರ ಏರಿಕೆ: ಜಿಯೋ ಗ್ರಾಹಕರ ಸಂಖ್ಯೆ ಕುಸಿತ; VIL, ಏರ್‌ಟೆಲ್ ಬಳಕೆದಾರರಲ್ಲೂ ಇಳಿಕೆ!

ಜಿಯೋ ರೀಚಾರ್ಜ್ ದರ ಏರಿಕೆ ನಂತರ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ (ವಿಐಎಲ್) ಸಂಸ್ತೆಗಳು ಕೂಡ ಬೆಲೆ ಏರಿಕೆ ಮಾಡಿದ್ದವು,ಇದರಿಂದ ಜುಲೈ 2024 ಮತ್ತು ಸೆಪ್ಟೆಂಬರ್ 2024 ರ ನಡುವೆ, ಜಿಯೋ ಬಳಕೆದಾರರಲ್ಲಿ ಅತಿದೊಡ್ಡ ಕುಸಿತ ಕಂಡಿದೆ.

ಸೆಪ್ಟೆಂಬರ್ 19ರಂದು ಜಿಯೋ ಏರ್ ಫೈಬರ್ ಬಿಡುಗಡೆ: ಮುಖೇಶ್ ಅಂಬಾನಿ
ವಾಣಿಜ್ಯ

ಸೆಪ್ಟೆಂಬರ್ 19ರಂದು ಜಿಯೋ ಏರ್ ಫೈಬರ್ ಬಿಡುಗಡೆ: ಮುಖೇಶ್ ಅಂಬಾನಿ

ರಿಲಯನ್ಸ್ ಜಿಯೋದ ಬಹು ನಿರೀಕ್ಷಿತ ಸಾಧನ ಜಿಯೋ ಏರ್ ಫೈಬರ್‌ಗಾಗಿ ಕಾಯುತ್ತಿರುವ ಜನರಿಗೆ ಉತ್ತಮ ಸುದ್ದಿ ಇಲ್ಲಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ 46ನೇ ವಾರ್ಷಿಕ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಜಿಯೋ ಏರ್ ಫೈಬರ್ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.

ನಿಮ್ಮ ಮನೆಗೆ ನೇರವಾಗಿ, ಸುಲಭವಾಗಿ ಜಿಯೋ, ಏರ್ ಟೆಲ್ 5G ಸಿಮ್ ಬೇಕಾ? ಈ ವಿಧಾನ ಫಾಲೋ ಮಾಡಿ!
ವಾಣಿಜ್ಯ

ನಿಮ್ಮ ಮನೆಗೆ ನೇರವಾಗಿ, ಸುಲಭವಾಗಿ ಜಿಯೋ, ಏರ್ ಟೆಲ್ 5G ಸಿಮ್ ಬೇಕಾ? ಈ ವಿಧಾನ ಫಾಲೋ ಮಾಡಿ!

ದೇಶದಲ್ಲಿ 5G ನೆಟ್‌ವರ್ಕ್ ಪ್ರಾರಂಭವಾಗಿದೆ. ಇದೀಗ ನೀವು 4G ಸಿಮ್ ಕಾರ್ಡ್‌ಗಿಂತ 5G ಸಿಮ್ ಕಾರ್ಡ್  ಬಳಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಿಮ್ ಖರೀದಿಸುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ ಈ ವಿಧಾನಗಳನ್ನು ಅನುಸರಿಸಿ. 5G ಸಿಮ್ ಅನ್ನು ನೇರವಾಗಿ ನಿಮ್ಮ ಮನೆಗೆ ತಲುಪಿಸಲಾಗುತ್ತದೆ. ಇದನ್ನು ಮಾಡಲು ನಿಮ್ಮ ಮನೆಯಿಂದ ಹೊರಹೋಗುವ ಅಗತ್ಯವಿಲ್ಲ.