ಕ್ರಿಕೆಟ್ಜಿಯೋಗೆ ಮಹಿಳಾ ಟಿ20 ಚಾಲೆಂಜ್ ಶೀರ್ಷಿಕೆ ಪ್ರಾಯೋಜಕತ್ವ: ಬಿಸಿಸಿಐ
ಈ ವರ್ಷದ ಮಹಿಳಾ ಟಿ-20 ಚಾಲೆಂಜ್ ಪಂದ್ಯಾವಳಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ಜಿಯೋ ಹೊಂದಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಭಾನುವಾರ ಪ್ರಕಟಿಸಿದೆ. ಮಹಿಳಾ ಟಿ 20 ಚಾಲೆಂಜ್ ಈ ವರ್ಷ ಶಾರ್ಜಾದಲ್ಲಿ ನಡೆಯಲಿದ್ದು, ಮೂರು ತಂಡಗಳು ಭಾಗವಹಿಸಲಿವೆ.