Jimmy Neesham

India vs New Zealand: ಭಾರತದ ವಿರುದ್ಧ 3 ಪಂದ್ಯಗಳಲ್ಲಿ ಹೀನಾಯ ಸೋಲು; ಲಾಕಿ ಫರ್ಗುಸನ್, ಜಿಮ್ಮಿ ನೀಶಮ್ ಕರೆತಂದ ನ್ಯೂಜಿಲೆಂಡ್!
ಕಳೆದ ವರ್ಷ ಐಎಲ್‌ಟಿ20ಯಲ್ಲಿ ಆಡುವಾಗ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಲಾಕಿ ಫರ್ಗುಸನ್ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ನನ್ನ ಮುಂದಿನ ಮಕ್ಕಳಿಗೆ ತಂದೆಯಾಗ್ತೀರಾ:ಜಿಮ್ಮಿ ನಿಶಾಮ್ ಗೆ ಪಾಕ್ ನಟಿ ಪ್ರಪೋಸ್!
ನನ್ನ ಭವಿಷ್ಯದ ಮಕ್ಕಳಿಗೆ ತಂದೆಯಾಗ್ತೀರಾ ಎಂದು ನ್ಯೂಜಿಲೆಂಡ್ ಆಲ್ ರೌಂಡರ್ ಜಿಮ್ಮಿ ನಿಶಾಮ್ ಅವರನ್ನು ಪಾಕಿಸ್ತಾನದ ನಟಿಯೊಬ್ಬರು ಪ್ರಪೋಸ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಕಾಲೆಳೆಯಲು ಹೋಗಿ ತಾನೇ ಹಳ್ಳಕ್ಕೆ ಬಿದ್ದ ಜಿಮ್ಮಿ ನೀಶಮ್!
ವಿಶ್ವ ದಾಖಲೆಗಳ ಸರದಾರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಕಾಲೆಳೆಯಲು ಹೋಗಿ ನ್ಯೂಜಿಲ್ಯಾಂಡ್ ತಂಡದ ಕ್ರಿಕೆಟಿಗ ಜಿಮ್ಮಿ ನೀಶಮ್ ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸೂಪರ್ ಓವರ್‌ನಲ್ಲಿ ನಿಶಾಮ್ ಸಿಕ್ಸರ್ ನೋಡಿ ಉದ್ವೇಗಕ್ಕೊಳಗಾಗಿದ್ದ ಬಾಲ್ಯದ ಕೋಚ್ ಸಾವು!
ನ್ಯೂಜಿಲೆಂಡ್ ತಂಡದ ಜಿಮ್ಮಿ ನಿಶಾಮ್ ಅವರ ಶಾಲೆಯ ಶಿಕ್ಷಕ ಹಾಗೂ ಕೋಚ್ ಡೇವಿಡ್ ಜೇಮ್ಸ್ ಗೊರ್ಡನ್ ಅವರು ಐಸಿಸಿ ವಿಶ್ವಕಪ್ ಫೈನಲ್ ಬಳಿಕ ಕೊನೆಯುಸಿರೆಳೆದಿದ್ದಾರೆ.

ಕ್ರೀಡೆಗಿಂತ ಬೇಕರಿ ಕೆಲಸ ಉತ್ತಮ: ವಿಶ್ವಕಪ್ ಪರಾಜಿತ ನ್ಯೂಜಿಲ್ಯಾಂಡ್ ಕ್ರಿಕೆಟಿಗನ ನೋವಿನ ಮಾತು!
ಮಕ್ಕಳೆ ಕ್ರೀಡೆಗಿಂತ ಬೇಕರಿ ಕೆಲಸವನ್ನು ಆಯ್ದುಕೊಳ್ಳಿ ಎಂದು ವಿಶ್ವಕಪ್ ಪರಾಜಿತ ನ್ಯೂಜಿಲ್ಯಾಂಡ್ ತಂಡದ ಕ್ರಿಕೆಟಿಗ ಜಿಮ್ಮಿ ನಿಶಾಮ್ ನೋವಿನಿಂದ ಹೇಳಿದ್ದಾರೆ.

