Jharkhand

ಜಾರ್ಖಂಡ್: ಬುಡಕಟ್ಟು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಬಾಯ್ಫ್ರೆಂಡ್ ಮೇಲೆ ಹಲ್ಲೆ
ಸೋಮವಾರ ಕಾಥಿಕುಂಡ್ ಪೊಲೀಸ್ ಠಾಣೆ ಪ್ರದೇಶದ ಗುಮ್ರಾ ಕಾಡಿನಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.

SAFF U-17 Women’s championship: ಹಾಕಿ ಬಳಿಕ ಫುಟ್‌ಬಾಲ್‌ನಲ್ಲೂ ಜಾರ್ಖಂಡ್‌ನದ್ದೇ ಮೇಲುಗೈ; ಏಳು ಬಾಲಕಿಯರು ಆಯ್ಕೆ!
ಈ ಎಲ್ಲ ಆಟಗಾರ್ತಿಯರು ಆಗಸ್ಟ್ 20 ರಿಂದ 31 ರವರೆಗೆ ಭೂತಾನ್‌ನಲ್ಲಿ ನಡೆಯಲಿರುವ ಸ್ಪರ್ಧೆಗೆ ತಯಾರಿ ನಡೆಸಲು ಸದ್ಯ ಬೆಂಗಳೂರಿನಲ್ಲಿದ್ದಾರೆ.

ಜಾರ್ಖಂಡ್: ಪೊಲೀಸರಂತೆ ವರ್ತಿಸಿ ತಂಗಿ ಎದುರೇ ಅಕ್ಕನ ಮೇಲೆ 'ಅತ್ಯಾಚಾರ', ಇಬ್ಬರ ಬಂಧನ!
ಇಬ್ಬರೂ ಸೋದರಿಯರನ್ನು ಚೈನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ಜನ ಸ್ಥಳಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿ ಇಬ್ಬರು ವ್ಯಕ್ತಿಗಳು ಅಕ್ಕನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಜಾರ್ಖಂಡ್‌ನಲ್ಲಿ ಸಿಡಿಲು ಬಡಿದು ಏಳು ಮಂದಿ ಸಾವು
ಪಲಮು ಜಿಲ್ಲೆಯಲ್ಲಿ ನಾಲ್ವರು, ಖುಂಟಿಯಲ್ಲಿ ಇಬ್ಬರು ಮತ್ತು ಚೈಬಾಸಾದಲ್ಲಿ ಒಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

ಸಕಲ ಸರ್ಕಾರಿ ಗೌರವಗಳೊಂದಿಗೆ ಶಿಬು ಸೊರೇನ್ ಅಂತ್ಯಕ್ರಿಯೆ
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಶಿಬು ಸೊರೇನ್ ಅವರು ಸೋಮವಾರ ದೆಹಲಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಜಾರ್ಖಂಡ್ ಮಾಜಿ ಸಿಎಂ ಶಿಬು ಸೊರೇನ್ ನಿಧನ: ಆಗಸ್ಟ್ 8ಕ್ಕೆ ಕಾಂಗ್ರೆಸ್ ಪ್ರತಿಭಟನೆ ಮುಂದೂಡಿಕೆ
'ಪ್ರತಿಭಟನೆ ನಡೆಸಲಾಗುತ್ತದೆ. ಆದರೆ, ಆಗಸ್ಟ್ 8ಕ್ಕೆ ಮುಂದೂಡಲಾಗಿದೆ' ಎಂದು ಸುರ್ಜೇವಾಲ ಹೇಳಿದರು. ಈ ವೇಳೆ ಉಪ ಮುಖ್ಯಮಂತ್ರಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಇದ್ದರು.

Shibu Soren: ಜಾರ್ಖಂಡ್ ಮಾಜಿ ಸಿಎಂ ಶಿಬು ಸೊರೇನ್ ನಿಧನ
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸ್ಥಾಪಕ ಪೋಷಕರಾಗಿರುವ ಶಿಬು ಸೊರೆನ್ 38 ವರ್ಷಗಳ ಕಾಲ ಪಕ್ಷವನ್ನು ಮುನ್ನಡೆಸಿದ್ದರು. ಅಲ್ಲದೆ ಜಾರ್ಖಂಡ್‌ನಲ್ಲಿ ಮೂರೂ ಭಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಜಾರ್ಖಂಡ್ ಮಾಜಿ ಸಿಎಂ ಶಿಬು ಸೊರೇನ್ ಸ್ಥಿತಿ ಗಂಭೀರ, ವೆಂಟಿಲೇಟರ್ ನಲ್ಲಿ ಚಿಕಿತ್ಸೆ
ಏತನ್ಮಧ್ಯೆ, ಜಾರ್ಖಂಡ್ ಶಿಕ್ಷಣ ಸಚಿವ ರಾಮದಾಸ್ ಸೊರೋನ್ ಅವರಿಗೆ ಬ್ರೈನ್ ಸ್ಟ್ರೋಕ್ ಆಗಿದ್ದು, ಅವರನ್ನೂ ದೆಹಲಿಯ ಅಪೋಲೋ ಆಸ್ಪತ್ರೆಗೆ ವಿಮಾನದ ಮೂಲಕ ಸಾಗಿಸಲಾಯಿತು.

ಜಾರ್ಖಂಡ್ ಶಿಕ್ಷಣ ಸಚಿವ ರಾಮದಾಸ್ ಸೊರೇನ್ ಮೆದುಳಿಗೆ ಗಾಯ: ದೆಹಲಿ ಆಸ್ಪತ್ರೆಗೆ ಏರ್ ಲಿಫ್ಟ್
ಸೋರೆನ್ ಅವರನ್ನು ಇಂದು ಬೆಳಿಗ್ಗೆ ಜೆಮ್ ಶೆಡ್ ಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅವರು ಹೇಳಿದರು. ರಾಮದಾಸ್ ಸೊರೆನ್ ಜಿ ಅವರ ಆರೋಗ್ಯ ಹದಗೆಟ್ಟಿದೆ.

