JDS

ಯೋಚಿಸಿ ಮಾತಾಡಿ ಜಮೀರ್‍ಗೆ ರೇವಣ್ಣ
ರಾಜಕೀಯ

ಯೋಚಿಸಿ ಮಾತಾಡಿ ಜಮೀರ್‍ಗೆ ರೇವಣ್ಣ

ಜೆಡಿಎಸ್‍ನ ಶಾಸಕ ಜಮೀರ್ ಅಹಮ್ಮದ್ ಖಾನ್, ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಇದು ಬರೀ ಕಾಂಗ್ರೆಸ್ ಮಾತ್ರವಲ್ಲ, ಜೆಡಿಎಸ್ ವಲಯದಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ 12 ದಿನಗಳಿಂದ ಕಾಂಗ್ರೆಸ್ ಸಖ್ಯ ಬೆಳೆಸಲು ಇನ್ನಿಲ್ಲದ ಕರಸತ್ತು...

ಮೈತ್ರಿ ಸುಗಮಕ್ಕೆ ಸಮನ್ವಯ ಸಮಿತಿ
ಜಿಲ್ಲಾ ಸುದ್ದಿ

ಮೈತ್ರಿ ಸುಗಮಕ್ಕೆ ಸಮನ್ವಯ ಸಮಿತಿ

ಬಿಬಿಎಂಪಿಯಲ್ಲಿ ಆಡಳಿತ ಚುಕ್ಕಾಣಿ ಹಿಡಿದುರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದೊಳಗೆ ಯಾವುದೇ ಭಿನ್ನಾಭಿಪ್ರಾಯ ಬಾರದಂತೆ ನೋಡಿಕೊಳ್ಳಲು ಶಾಸಕರಿರುವ ಸಮನ್ವಯ ಸಮಿತಿ ರಚಿಸಲು ತೀರ್ಮಾಸಲಾಗಿದೆ ಎಂದು ಮೂಲಗಳು ತಿಳಿಸಿವೆ...

ಬಿಬಿಎಂಪಿ ಜುಟ್ಟು ಕೇಂದ್ರದ ಕೈಯಲ್ಲಿ
ಪ್ರಧಾನ ಸುದ್ದಿ

ಬಿಬಿಎಂಪಿ ಜುಟ್ಟು ಕೇಂದ್ರದ ಕೈಯಲ್ಲಿ

ಅನಿರೀಕ್ಷಿತವಾಗಿದ್ದೇನೂ ನಡೆಯದೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ಮೈತ್ರಿ ಪರ್ವ ಪ್ರಾರಂಭವಾಯಿತು. ಅಧಿಕ ಸ್ಥಾನಗಳನ್ನು ಗೆದ್ದಿದ್ದರೂ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯಿಂದಾಗಿ ಬಿಜೆಪಿಯ ಮೇಯರ್ ಕನಸು ನನಸಾಗಲಿಲ್ಲ. ಸಂಸದರು, ಶಾಸಕರು...

ಬಿಬಿಎಂಪಿ: ತಡೆಯಾಜ್ಞೆ ಹೋರಾಟ ವಿಫಲ
ಜಿಲ್ಲಾ ಸುದ್ದಿ

ಬಿಬಿಎಂಪಿ: ತಡೆಯಾಜ್ಞೆ ಹೋರಾಟ ವಿಫಲ

ಪದ್ಮನಾಭನಗರ ವಾರ್ಡ್‍ನ ಬಿಬಿಎಂಪಿ ಸದಸ್ಯೆ ಶೋಭಾ ಹಾಗೂ ದಾಸರಹಳ್ಳಿ ಕೆ.ಎ. ಹರಿಕೃಷ್ಣ ಅವರು ಕಡೇ ಕ್ಷಣದಲ್ಲಿ ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ತಡೆಯಾಜ್ಞೆ ಪಡೆಯಲು ನಡೆಸಿದ ಹೋರಾಟ ವಿಫಲವಾಯಿತು...

ಹತಾಶ ಬಿಜೆಪಿ ಧರಣಿ
ಜಿಲ್ಲಾ ಸುದ್ದಿ

ಹತಾಶ ಬಿಜೆಪಿ ಧರಣಿ

ಬಿಬಿಎಂಪಿ ಸಭಾಂಗಣದಲ್ಲಿ ಮೇಯರ್ ಚುನಾವಣೆಯ ಕಾವು ಹೆಚ್ಚಿದ್ದರೆ, ಹೊರಗೆ ಬಿಜೆಪಿ ಹಾಗೂ ಕಾಂಗ್ರೆಸ್‍ನ ಕಾರ್ಯಕರ್ತರು ಹಾಗೂ ಪಕ್ಷದ ಪ್ರತಿನಿಧಿಗಳು ಪ್ರತಿಭಟನೆಯಲ್ಲಿನಿರತರಾಗಿದ್ದರು. ಬಿಜೆಪಿಯಲ್ಲಿ ಕಾರ್ಪೊರೇಟರ್ ಅಲ್ಲದವರು ಮತದಾನ ಮಾಡಬಾರದು ಎಂದು ಕಾಂಗ್ರೆಸ್ ಪ್ರತಿಭಟಿಸಿದರೆ...

ನಾಯಕರ ವಿಳಂಬ ಆಗಮನ ಸೃಷ್ಟಿಸಿತ್ತು ಕಾಂಗ್ರೆಸ್ ನಲ್ಲಿ ಆತಂಕ
ಜಿಲ್ಲಾ ಸುದ್ದಿ

ನಾಯಕರ ವಿಳಂಬ ಆಗಮನ ಸೃಷ್ಟಿಸಿತ್ತು ಕಾಂಗ್ರೆಸ್ ನಲ್ಲಿ ಆತಂಕ

ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ಸುತ್ತಲೂ ನಿಷೇಧಾಜ್ಞೆ ಜಾರಿಯಾಗಿತ್ತು. ಸುಮಾರು 750ಕ್ಕೂ ಹೆಚ್ಚಿನ ಸಿಬ್ಬಂದಿ ಬಿಬಿಎಂಪಿ ಸುತ್ತಮುತ್ತ ಯಾವುದೇ ಗಲಾಟೆ ಮತ್ತು ಅಶಾಂತಿ ವಾತಾವರಣ ನಿರ್ಮಾಣವಾಗದಂತೆ ಮಾಡಿದ್ದರು...

ಮಂಜುನಾಥ ರೆಡ್ಡಿ ಹೆಸರು ಅಂತಿಮ: ಸ್ವಪಕ್ಷದಿಂದಲೇ ವಿರೋಧ
ಪ್ರಧಾನ ಸುದ್ದಿ

ಮಂಜುನಾಥ ರೆಡ್ಡಿ ಹೆಸರು ಅಂತಿಮ: ಸ್ವಪಕ್ಷದಿಂದಲೇ ವಿರೋಧ

ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಡೆದ ಕಿರುಸಭೆಯಲ್ಲಿ ಮೇಯರ್ ಆಯ್ಕೆ ಬಗ್ಗೆ ಚರ್ಚೆ ನಡೆಯಿತು. ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಜತೆ ಮಾತುಕತೆ ನಡೆಸಿದ್ದರು. ಕಾಂಗ್ರೆಸ್‍ನ ಪರಾಜಿತ ಅಭ್ಯರ್ಥಿಗಳ ಒಂದು ಗುಂಪು ಮಂಜುನಾಥ ರೆಡ್ಡಿ...

ಮೇಯರ್ ಆಯ್ಕೆ ಚುನಾವಣೆಗಿಂತ ಕ್ಲಿಷ್ಟಕರ
ಜಿಲ್ಲಾ ಸುದ್ದಿ

ಮೇಯರ್ ಆಯ್ಕೆ ಚುನಾವಣೆಗಿಂತ ಕ್ಲಿಷ್ಟಕರ

ಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆಯಾದರೆ ಎಲ್ಲಾ ಪ್ರಕ್ರಿಯೆ ಒಂದೇ ದಿನ ಮುಕ್ತಾಯವಾಗಲಿದೆ. ಹಾಗೊಂದು ವೇಳೆ ಸ್ಥಾಯಿ ಸಮಿತಿಗೆ ಬೇಕಿರುವ 11 ಸದಸ್ಯರಿಗಿಂತ ಹೆಚ್ಚಿನ ಮಂದಿ ಸ್ಪರ್ಧಿಸಿದರೆ ಗೌಪ್ಯ ಮತದಾನ ಅನಿವಾರ್ಯ...

ಬಿಬಿಎಂಪಿ ಸುತ್ತ ನಿಷೇಧಾಜ್ಞೆ
ಪ್ರಧಾನ ಸುದ್ದಿ

ಬಿಬಿಎಂಪಿ ಸುತ್ತ ನಿಷೇಧಾಜ್ಞೆ

ಬಿಬಿಎಂಪಿ ಮೇಯರ್ ಆಯ್ಕೆ ಚುನಾವಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬಿಬಿಎಂಪಿ ಕಚೇರಿ ಸುತ್ತಮುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೊರ ಡಿಸಿ ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಆದೇಶಿಸಿದ್ದಾರೆ...