JD Vance

ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್, 'ಸೆಕೆಂಡ್ ಲೇಡಿ' ಉಷಾ ವ್ಯಾನ್ಸ್ ಭಾರತ ಭೇಟಿ ದಿನಾಂಕ ಫಿಕ್ಸ್: ಮುಂದಿನ ವಾರ ಪ್ರಧಾನಿ ಮೋದಿ ಜೊತೆ ಮಾತುಕತೆ
ದೇಶ

ಭಾರತಕ್ಕೆ ಆಗಮಿಸುವ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನವದೆಹಲಿ, ಜೈಪುರ ಮತ್ತು ಆಗ್ರಾಕ್ಕೆ ಭೇಟಿ ನೀಡಲಿದ್ದಾರೆ.

Watch | ಉಕ್ರೇನ್‌ vs ಅಮೆರಿಕಾ: ಎಲ್ಲಾ ಮಿಲಿಟರಿ ಸಹಾಯ ಸ್ಥಗಿತಗೊಳಿಸಿದ ಟ್ರಂಪ್
ವಿಡಿಯೋ

Watch | ಝೆಲೆನ್ಸ್ಕಿ-ಟ್ರಂಪ್-ವ್ಯಾನ್ಸ್ ವಾಗ್ವಾದದ ಪ್ರಮುಖ ಕ್ಷಣಗಳು

Donald Trump ಕ್ಯಾಬಿನೆಟ್ 2.0: ಸಚಿವಾಲಯದಲ್ಲಿ ಅನುಭವಿ ಅಧಿಕಾರಿಗಳಿಗಿಂತ ನಿಷ್ಠಾವಂತರಿಗೆ ಮಣೆ! (ಜಾಗತಿಕ ಜಗಲಿ)
ಅಂಕಣಗಳು

ಅಮೆರಿಕನ್ ರಾಜಕಾರಣದಲ್ಲಿ ನವಯುಗಕ್ಕೆ ನಾಂದಿಯಾಗಲಿದೆಯೇ JD Vance ಉತ್ಕರ್ಷ? (ಜಾಗತಿಕ ಜಗಲಿ)

ಅಮೆರಿಕಾದ ಸಂಸತ್ತಾದ 'ಕಾಂಗ್ರೆಸ್'ನಲ್ಲಿ ಜೆ ಡಿ ವ್ಯಾನ್ಸ್ ಅವರು ನಡೆದುಕೊಂಡಿರುವ ರೀತಿ 'ಅಮೆರಿಕಾ ಫಸ್ಟ್' ಎಂಬ ವಿದೇಶಾಂಗ ನೀತಿಗೆ ಅವರು ಬದ್ಧರಾಗಿದ್ದಾರೆ ಎನ್ನುವುದನ್ನು ಪ್ರದರ್ಶಿಸಿದೆ.

ಭಾರತ ಮೂಲದ ಉಷಾ ಚಿಲುಕುರಿ ಪತಿ ಜೆಡಿ ವ್ಯಾನ್ಸ್ ಉಪಾಧ್ಯಕ್ಷ ಅಭ್ಯರ್ಥಿ; ಟ್ರಂಪ್ ಘೋಷಣೆ: JD Vance ಹಿನ್ನಲೆ ಏನು?
ವಿದೇಶ

ಉಷಾ ಅವರು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ, ಅವರು ಯುಎಸ್ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಾನ್ ಜಿ ರಾಬರ್ಟ್ಸ್ ಜೂನಿಯರ್ ಮತ್ತು ನ್ಯಾಯಾಧೀಶ ಬ್ರೆಟ್ ಕವನಾಗ್ ಮತ್ತು ನ್ಯಾಯಾಧೀಶ ಅಮುಲ್ ಥಾಪರ್ ಅವರ ಬಳಿಯೂ ಕೆಲಸ ಮಾಡಿದ್ದಾರೆ.